ವಿಶ್ವಾಮಿತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭ ನೇ ಸಾಲು:
 
== ಜನನ ಮತ್ತು ಜೀವನ ==
ಗಾದಿ ರಾಜನ ಮಗಳು ಸತ್ಯವತಿ, ಋಚೀಕನೆಂಬ ಮುನಿಯನ್ನು ಮದುವೆ ಆಗುತ್ತಾಳೆ. ಸತ್ಯವತಿಯು ವಯಸಿನಲ್ಲಿ ಚಿಕ್ಕವಳಾದ ಕಾರಣ, ಸತ್ಯವತಿಯಸತ್ಯವತಿಯನ್ನು ನೋಡಿಕೊಳ್ಳಲು, ಜೊತೆಗೆ ಅವಳ ತಾಯಿಯೂ ಋಚಿಕನ ಆಶ್ರಮಕ್ಕೆ ತೆರಳುತ್ತಾಳೆ. ಒಮ್ಮೆ, ಗಂಡನೊಂದಿಗೆ ಈಶ್ವರನ ಕುರಿತಾದ ಹೋಮವೊಂದನ್ನು ಕೈಗೊಂಡ ಸಂದರ್ಭದಲ್ಲಿ ತನಗೊಂದುಸತ್ಯವತಿ, ಗಂಡುತನಗೊಂದು ಮಗುಗಂಡುಮಗು ಬೇಕೆಂಬ ಬೇಡಿಕೆಯನ್ನಿಡುತ್ತಾಳೆ. ಹೋಮ ಮಾಡುತ್ತಿರುವ ಕಾಲದಲ್ಲಿ ಅಗ್ನಿಧಾತಳಾದ ಪತ್ನಿಯು ಕೇಳಿದ್ದನ್ನು ನಿರಾಕರಿಸುವಂತಿಲ್ಲ. ಇಕ್ಕಟ್ಟಿನಲ್ಲಿ ಸಿಕ್ಕಿದ ಋಚೀಕನು ದೇವರಿಗೆ ಅರ್ಪಿಸಬೇಕಿದ್ದ ಹವಿಸ್ಸನ್ನೇ ಮಂತ್ರಿಸಿ, ಪಿಂಡ ರೂಪದಲ್ಲಿ ಹೆಂಡತಿಯ ಕೈಯಲ್ಲಿ ಕೊಡುತ್ತಾನೆ. ಕೊಡುವಾಗ ಮೊದಲ ಪಿಂಡವನ್ನು ನೀನೇ ತಿನ್ನು, ಈ ಎರಡನೆಯ ಪಿಂಡವನ್ನು ನಿನ್ನ ತಾಯಿಗೆ ಕೊಡು ಎಂದು ಆದೇಶಿಸುತ್ತಾನೆ. ಯಾಗವನ್ನು ಮುಗಿಸಿ ಮನಃಶಾಂತಿಗಾಗಿ ತಪಸ್ಸಿಗೆ ತೆರಳುತ್ತಾನೆ.
 
ಋಚೀಕನು ಮಂತ್ರಿಸಿ ಕೊಟ್ಟ ಪಿಂಡಗಳನ್ನು ಸೇವಿಸುವಾಗ ಕಾರಣಾಂತರದಿಂದ ಪಿಂಡಗಳು ಅದಲುಬದಲಾಗುತ್ತದೆ. ಅಂದರೆ, ಸತ್ಯವತಿಯು ಸೇವಿಸಬೇಕಾದ ಪಿಂಡವನ್ನು ಅವಳ ತಾಯಿಯೂ, ತಾಯಿ ಸೇವಿಸಬೇಕಾದ ಪಿಂಡವನ್ನು ಮಗಳು ಸತ್ಯವತಿಯೂ ಸೇವಿಸುತ್ತಾಳೆ. ಸಕಾಲದಲ್ಲಿ ಸತ್ಯವತಿ ಮತ್ತು ಅವಳ ತಾಯಿ ಗರ್ಭ ಧರಿಸಿ ಇಬ್ಬರೂ ಸಹ ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡುತ್ತಾರೆ. ಋಚೀಕನು ಮಂತ್ರಿಸಿ ಕೊಟ್ಟ ಪಿಂಡಗಳನ್ನು ಸೇವಿಸುವಾಗ ಅದಲುಬದಲಾದ ಕಾರಣದಿಂದ, ಸತ್ಯವತಿಯ ಗರ್ಭದಲ್ಲಿ ಪರಶುರಾಮನ ತಂದೆಯಾಗಲಿರುವ ಜಮಾಗ್ನಿಯೂ, ಸತ್ಯವತಿಯ ತಾಯಿಯ ಗರ್ಭದಲ್ಲಿ ವಿಶ್ವರಥನೂ ಜನ್ಮ ಪಡೆಯುತ್ತಾರೆ.
ವಾಲ್ಮೀಕಿ ರಾಮಾಯಣ ಕನ್ನಡ
ವಿಶ್ವಾಮಿತ್ರನ ಜನನದ ಕುರಿತು ಇನ್ನೊಂದು ಕಥೆ ಹೀಗಿದೆ:
 
ವಿಶ್ವಾಮಿತ್ರನ ವಂಶದಲ್ಲೊಬ್ಬ ಹಿರಿಯ ಅರಸ ಲೋಮಶ ಎಂಬವ. ಈತ ಪ್ರಜಾಪೀಡಕನೂ, ಅತೀ ಕ್ರೂರಿಯೂ ಆಗಿದ್ದ. ಹಾಗಾಗಿ ಈತನಿಗೆ ಕುಶಿಕ(ಕು=ಕೆಟ್ಟ, ಶಿಕ=ಸಂಚು) ಎಂಬ ಹೆಸರೂ ಇತ್ತು. ಈತನಿಂದಾಗಿ ಈ ವಂಶಸ್ತರಿಗೆ ಕೌಶಿಕರು ಎಂಬ ಹೆಸರು ಬಂದಿತು.
 
{{ಚುಟುಕು}}
"https://kn.wikipedia.org/wiki/ವಿಶ್ವಾಮಿತ್ರ" ಇಂದ ಪಡೆಯಲ್ಪಟ್ಟಿದೆ