ವಂಶವೃಕ್ಷ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೮ ನೇ ಸಾಲು:
|ಪೋಷಕ ನಟರು = [[ಕುಮಾರ್(ವಿಷ್ಣುವರ್ಧನ್)|ವಿಷ್ಣುವರ್ಧನ್]], [[ಬಿ.ವಿ.ಕಾರಂತ್]]
|ಸಂಗೀತ ನಿರ್ದೇಶನ = [[ಭಾಸ್ಕರ್ ಚಂದಾವರ್ಕರ್]]
|ಕಥೆ = [[ಎಸ್.ಎಲ್._ಭೈರಪ್ಪ|ಎಸ್.ಎಲ್.ಭೈರಪ್ಪ]]
|ಚಿತ್ರಕಥೆ = [[ಗಿರೀಶ್ ಕಾರ್ನಾಡ್]]
|ಸಂಭಾಷಣೆ = [[ಬಿ ವಿ ಕಾರ೦ತಕಾರಂತ]]
|ಚಿತ್ರಗೀತೆ ರಚನೆ =
|ಹಿನ್ನೆಲೆ ಗಾಯನ =
೨೮ ನೇ ಸಾಲು:
'''ವಂಶವೃಕ್ಷ''' - [[ಎಸ್.ಎಲ್._ಭೈರಪ್ಪ|ಎಸ್.ಎಲ್. ಭೈರಪ್ಪ]]ನವರ ಕಾದಂಬರಿ ಆಧಾರಿತ ಕನ್ನಡ ಚಲನಚಿತ್ರ. ಇದರ ನಿರ್ದೇಶಕರು [[ಬಿ.ವಿ. ಕಾರಂತ್]] ಹಾಗು [[ಗಿರೀಶ್ ಕಾರ್ನಾಡ್]]. ನಿರ್ಮಾಪಕರು [[ಜಿ ವಿ ಅಯ್ಯರ್]]. ಈ ಚಿತ್ರದಲ್ಲಿ [[ಬಿ.ವಿ.ಕಾರಂತ]], [[ಗಿರೀಶ ಕಾರ್ನಾಡ್]], [[ಎಲ್.ವಿ.ಶಾರದಾ]] ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. ಇದು 1972 ರಲ್ಲಿ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಸಹ ಗೆದ್ದಿದೆ.</big>
 
<big>ನಟ [[ವಿಷ್ಣುವರ್ಧನ್ (ನಟ)|ವಿಷ್ಣುವರ್ಧನ್]] ಮತ್ತು ನಟಿ [[ಉಮಾ ಶಿವಕುಮಾರ್]] ಈ ಚಿತ್ರದ ಮೂಲಕ ಚಿತ್ರರಂಗಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು.</big>
 
<big>ಈ ಚಿತ್ರವನ್ನು 1980 ರಲ್ಲಿ ತೆಲುಗಿಗೆ "ವಂಶ ವೃಕ್ಷಂ"ಆಗಿ ರೀಮೇಕ್ ಮಾಡಲಾಯಿತು ಮತ್ತು [[ಅನಿಲ್ ಕಪೂರ್]] ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.</big>
 
== <big>ಪಾತ್ರವರ್ಗ</big> ==