ವಂಶವೃಕ್ಷ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೨೬ ನೇ ಸಾಲು:
 
<big><br>
'''ವಂಶವೃಕ್ಷ''' - ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧಾರಿತ ಕನ್ನಡ ಚಲನಚಿತ್ರ. ಇದರ ನಿರ್ದೇಶಕರು [[ಬಿ.ವಿ. ಕಾರಂತ್]] ಹಾಗು [[ಗಿರೀಶ್ ಕಾರ್ನಾಡ್]]. ನಿರ್ಮಾಪಕರು [[ಜಿ ವಿ ಅಯ್ಯರ್]]. ಈ ಚಿತ್ರದಲ್ಲಿ [[ಬಿ.ವಿ.ಕಾರಂತ]], [[ಗಿರೀಶ ಕಾರ್ನಾಡ್]], [[ಎಲ್.ವಿ.ಶಾರದಾ]] ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. ಇದು 1972 ರಲ್ಲಿ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಸಹ ಗೆದ್ದಿದೆ.</big>
 
<big>ನಟ [[ವಿಷ್ಣುವರ್ಧನ್ (ನಟ)|ವಿಷ್ಣುವರ್ಧನ್]] ಮತ್ತು ನಟಿ [[ಉಮಾ ಶಿವಕುಮಾರ್]] ಈ ಚಿತ್ರದ ಮೂಲಕ ಚಿತ್ರರಂಗ ಪಾದರ್ಪಣೆ ಮಾಡಿದರು.</big>
<big>ಆ ನಂತರ ನಾಯಕಪಾತ್ರಗಳಲ್ಲಿ ಪ್ರಸಿದ್ಧರಾದ ಚಂದ್ರಶೇಖರ, ಹಾಗು ಕುಮಾರ್ ([[ಡಾ.ವಿಷ್ಣುವರ್ಧನ್]]) ಸಹ ಈ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.</big>
 
<big>ಈ ಚಿತ್ರವನ್ನು 1980 ರಲ್ಲಿ ತೆಲುಗಿಗೆ "ವಂಶ ವೃಕ್ಷಂ"ಆಗಿ ರೀಮೇಕ್ ಮಾಡಲಾಯಿತು ಮತ್ತು [[ಅನಿಲ್ ಕಪೂರ್]] ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.</big>
 
=== <big>ಪಾತ್ರವರ್ಗ</big> ===
<big>ಶ್ರೀನಿವಾಸ ಶ್ರೋತ್ರಿ ಪಾತ್ರದಲ್ಲಿ [[ವೆಂಕಟರಾವ್ ತಲಿಗೇರಿ]]</big>
 
<big>ಕಾತ್ಯಾಯಿನಿ ಪಾತ್ರದಲ್ಲಿ [[ಎಲ್. ವಿ. ಶಾರದಾ]]</big>
 
<big>ಪ್ರೊ.ಸದಾಶಿವ ರಾವ್ ಆಗಿ [[ಬಿ. ವಿ. ಕಾರಂತ್|ಬಿ.ವಿ.ಕಾರಂತ್]]</big>
 
<big>ರಾಜಾ ರಾವ್ ಪಾತ್ರದಲ್ಲಿ [[ಗಿರೀಶ್ ಕಾರ್ನಾಡ್]]</big>
 
<big>ವಿಶಾಲಂ</big>
 
<big>ಗೋದಾ ರಾಮ್‌ಕುಮಾರ್</big>
 
<big>ಲಕ್ಷ್ಮಿಯಾಗಿ ಉಮಾ ಶಿವಕುಮಾರ್</big>
 
<big>ಶಾಂತ</big>
 
<big>ಚೀನಿಯಾಗಿ ಚಂದ್ರಶೇಖರ್</big>
 
<big>[[ವಿಷ್ಣುವರ್ಧನ್ (ನಟ)|ವಿಷ್ಣುವರ್ಧನ್]] ("ಸಂಪತ್ ಕುಮಾರ್" ಎಂದು )</big>
 
==== <big>ಸಂಗೀತ</big> ====
<big>ಚಿತ್ರದಲ್ಲಿ ಒನ್ದು ಹಾಡಿದ್ದು, ಬಿ. ವಿ. ಕಾರಂತ್ ರಚಿಸಿರುವ "ಮುಗಿಲಾ ತುಂಬಾ ಬೇರಾ ಬೀಳಲಾ" ಹಾಡಿಗೆ [[ಭಾಸ್ಕರ್ ಚಂದಾವರ್ಕರ್]] ಸಂಗೀತ ಸಂಯೋಜಿಸಿದ್ದಾರೆ.</big>
 
=== <big>ಪ್ರಶಸ್ತಿಗಳು</big> ===
'''<big>19 ನೇ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]]</big>'''
 
<big>- ಅತ್ಯುತ್ತಮ ಕನ್ನಡ ಚಿತ್ರ</big>
 
<big>- ಅತ್ಯುತ್ತಮ ನಿರ್ದೇಶನ - ಗಿರೀಶ್ ಕರ್ನಾಡ್, ಬಿ. ವಿ. ಕಾರಂತ್</big>
 
 
'''<big>1971–72 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು</big>'''
 
<big>ಅತ್ಯುತ್ತಮ ಚಿತ್ರ</big>
 
<big>ಅತ್ಯುತ್ತಮ ನಟ - ವೆಂಕಟರಾವ್ ತಲಿಗೇರಿ</big>
 
<big>ಅತ್ಯುತ್ತಮ ನಟಿ - ಎಲ್. ವಿ. ಶಾರದಾ</big>
 
<big>ಅತ್ಯುತ್ತಮ ಕಥೆಗಾರ - [[ಎಸ್.ಎಲ್. ಭೈರಪ್ಪ|ಎಸ್. ಎಲ್. ಭೈರಪ್ಪ]]</big>
 
<big>ಅತ್ಯುತ್ತಮ ಸಂಭಾಷಣೆ ಬರಹಗಾರ - ಗಿರೀಶ್ ಕರ್ನಾಡ್, ಬಿ. ವಿ. ಕಾರಂತ್</big>
 
<big>ಅತ್ಯುತ್ತಮ ಸಂಪಾದನೆ - [[ಅರುಣಾ ದೇಸಾಯಿ]]</big>
 
 
<big>'''20 ನೇ ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿಗಳು'''</big>
 
<big>ಅತ್ಯುತ್ತಮ ಚಿತ್ರ - ಕನ್ನಡ</big>
 
<big>ಅತ್ಯುತ್ತಮ ನಿರ್ದೇಶಕ - ಕನ್ನಡ - ಗಿರೀಶ್ ಕರ್ನಾಡ್, ಬಿ.ವಿ.ಕಾರಾಂತ್</big>
 
<big>ಅತ್ಯುತ್ತಮ ನಟ - ಕನ್ನಡ - ವೆಂಕಟರಾವ್ ತಲಿಗೇರಿ</big>
 
<big>ಇದು ವಿಷ್ಣುವರ್ಧನ್(ಕುಮಾರ್ ಹೆಸರಿನಲ್ಲಿ) ಅಭಿನಯಿಸಿದ ಮೊದಲ ಚಿತ್ರ.</big>
 
[[Category: ಕನ್ನಡ ಚಲನಚಿತ್ರಗಳು]]