ಶ್ರೀಕೃಷ್ಣ ಆಲನಹಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೯ ನೇ ಸಾಲು:
}}
 
ಸುಪ್ರಸಿದ್ಧ ಬರಹಗಾರರಾದ '''ಶ್ರೀಕೃಷ್ಣ ಆಲನಹಳ್ಳಿ''' ( [[ಏಪ್ರಿಲ್ ೩]], [[೧೯೪೭]] - [[ಜನವರಿ ೪]], [[೧೯೮೯]]) ಅವರು [[ಮೈಸೂರು]] ಜಿಲ್ಲೆಯ [[ಹೆಗ್ಗಡದೇವನಕೋಟೆ|ಹೆಗ್ಗಡ ದೇವನಕೋಟೆ]] ತಾಲ್ಲೂಕಿನ ಆಲನಹಳ್ಳಿಯಲ್ಲಿ ಜನಿಸಿದರು<ref>{{citeweb|url=http://www.sallapa.com/2013/08/blog-post_7577.html|title=ಶ್ರೀಕೃಷ್ಣ ಆಲನಹಳ್ಳಿ|publisher=sallapa.com|date=|accessdate=7-2-2014}}</ref>.
 
==ಸಾಧನೆ==
ಶ್ರೀಕೃಷ್ಣ ಆಲನಹಳ್ಳಿ ಅವರು ೧೯೪೭ರ ವರ್ಷದಲ್ಲಿ ಏಪ್ರಿಲ್ ೩ನೇ ದಿನಾಂಕದಂದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಜನಿಸಿದರು. [[ಮೈಸೂರು ವಿಶ್ವವಿದ್ಯಾನಿಲಯದಲ್ಲಿವಿಶ್ವವಿದ್ಯಾಲಯ|ಮೈಸೂರು ವಿಶ್ವವಿದ್ಯಾನಿಲಯ]]ದಲ್ಲಿ ಅಧ್ಯಾಪಕರಾಗಿದ್ದವರು. ಅವರು ಬದುಕಿದ್ದು ನಲವತ್ತೆರಡು ವರ್ಷಕ್ಕೂ ಕಡಿಮೆ ಅವಧಿ. ಅವರು ನಿಧನರಾದದ್ದು ಜನವರಿ ೪, ೧೯೮೯ರಲ್ಲಿ. ಈ ಅತಿ ಚಿಕ್ಕ ವಯಸ್ಸಿನಲ್ಲೇ ಅವರು ಕನ್ನಡ ಸಾಹಿತ್ಯದಲ್ಲಿ ಮೂಡಿಸಿ ಹೋದ ಛಾಪು ಅತ್ಯಂತ ಸ್ಮರಣೀಯವಾದದ್ದು.
 
==ವಿದ್ಯಾರ್ಥಿ ಜೀವನದಲ್ಲೇ ಬರಹಗಾರ==
೨೧ ನೇ ಸಾಲು:
 
==ಪ್ರಸಿದ್ಧ ಕಾದಂಬರಿಗಳು==
ಮುಂದೆ ಆಲನಹಳ್ಳಿ ಅವರು ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಅವರ ‘ಕಾಡು’, ‘ಪರಸಂಗದ‘[[ಪರಸಂಗದ ಗೆಂಡೆತಿಮ್ಮ’ಗೆಂಡೆತಿಮ್ಮ]]’, ‘ಗೀಜಗನ‘[[ಗೀಜಗನ ಗೂಡು’ಗೂಡು]]’, ‘ಫೀನಿಕ್ಸ್’ ಅಂದಿನ ದಿನದಲ್ಲೇ ಸಿನೆಮಾಗಳಾದವು. ಅವರಿಗೆ ಅಪಾರ ಪ್ರಖ್ಯಾತಿ ಬಂತು. ಶ್ರೀಕೃಷ್ಣ ಆಲನಹಳ್ಳಿ ಅವರ ನಿಧನಾನಂತರನಿಧನರಾದ ನಂತರ ಅವರ “ಭುಜಂಗಯ್ಯನ“[[ಭುಜಂಗಯ್ಯನ ದಶಾವತಾರಗಳು”ದಶಾವತಾರಗಳು]]” ಕೂಡಾ ಚಲನಚಿತ್ರವಾಯಿತು. ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿಗಳು ಸಿನಿಮಾಗಳಾದಾಗ ಪ್ರಶಸ್ತಿಗಳಲ್ಲಿ ಕೂಡಾ ಹೆಸರು ಮಾಡಿದವು. ‘ಗೀಜಗನ ಗೂಡು’ [[ಟಿ. ಎಸ್. ರಂಗಾ|ಟಿ. ಎಸ್. ರಂಗ]] ಅವರಿಂದ, ‘ಕಾಡು’ [[ಗಿರೀಶ್ ಕಾರ್ನಾಡ್]] ಅವರಿಂದ, ‘ಪರಸಂಗದ ಗೆಂಡೆ ತಿಮ್ಮ ‘ಮಾರುತಿ[[ಮಾರುತಿ ಶಿವರಾಂ’ಶಿವರಾಂ]] ಅವರಿಂದ, ‘ಭುಜಂಗಯ್ಯನ ದಶಾವತಾರಗಳು’ [[ಲೋಕೇಶ್]] ಅವರಿಂದ ನಿರ್ದೇಶಿಸಲ್ಪಟ್ಟವು. ಕಾಡು ಚಿತ್ರದಲ್ಲಿ ಅಮರೀಶ್ ಪುರಿ ನಟಿಸಿದ್ದರು. ಅವರ ‘ಮಣ್ಣಿನ ಹಾಡು’ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಿತು.
 
==ಬದುಕಿನಲಿ ವ್ಯತ್ಯಯವಿದ್ದರೂ ಅಗಾಧ ಸಾಧನೆ==
೩೮ ನೇ ಸಾಲು:
ಶ್ರೀಕೃಷ್ಣ ಆಲನಹಳ್ಳಿ ಕನ್ನಡ ಸಾಹಿತ್ಯ ಲೋಕ ಕಂಡ ಅಪೂರ್ವ ಪ್ರತಿಭೆ. ಅವರು ನಿಧನರಾದ ಎರಡು ದಶಕಗಳು ಕಳೆದ ನಂತರದಲ್ಲಿ ಇತ್ತೀಚೆಗೆ ವಿವೇಕ ಶಾನಭಾಗರ ಸಂಪಾದಕೀಯದಲ್ಲಿ ಹಲವಾರು ಲೇಖಕರು ಕೂಡಿ ಮೂಡಿಸಿರುವ ‘ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ’ ಅವರು ಹೇಗೆ ಕಾಲಗಳನ್ನು ಮೀರಿ ಸದಾ ಪ್ರಸ್ತುತರು ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.
 
=='''ಕೃತಿಗಳು'''==
 
===ಕವನ ಸಂಕಲನ===