ಜಂಬು ನೇರಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೦ ನೇ ಸಾಲು:
#ಬಾಯಿಹುಣ್ಣಿಗೆ ತೊಗಟೆ ಕಷಾಯ ಪರಿಣಾಮಕಾರಿ.
#ಅಧಿಕ [[ರಕ್ತ]]ದೊತ್ತಡ, ಉಸಿರಾಟದ ತೊಂದರೆ, [[ಮಧುಮೇಹ]], ಮಲಬದ್ಧತೆ, [[ಜ್ವರ]], ಕೆಮ್ಮು, ತಲೆನೋವು ಇತ್ಯಾದಿಗಳ ನಿವಾರಣೆಗೆ ಸಸ್ಯಭಾಗಗಳ ಬಳಕೆ.
#ಜಾಂಬು ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ, ಜೀರ್ಣ ಕ್ರಿಯೆಯನ್ನು ಸುಧಾರಿಸಿ, ಮಲಬದ್ಡತೆ ಸಮಸ್ಯೆಯನ್ನು ಬೇಗ ತಡೆಯುತ್ತದೆ.
#ಮಧುಮೇಹ ಕಾಯಿಲೆ ಇರುವವರು ಈ ಜಾಂಬು ಹಣ್ಣು ಸೇವನೆ ಮಾಡಿದರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು.
#ಜಾಂಬು ಹಣ್ಣು ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ. ಏಂಕೆದರೆ ಇದರಲ್ಲಿ ವಿಟಮಿನ್ ಸಿ ಅಂಶವು ಹೆಚ್ಚಾಗಿರುತ್ತದೆ.
#ಜಾಂಬು ಹಣ್ಣು ತಿನ್ನುವುದರಿಂದ ದೇಹದ ಉಷ್ಣಾಂಶವು ಕಡಿಮೆಯಾಗುವುದರ ಜೊತೆಗೆ ಕೆಲವು ಅಪಾಯಕಾರಿಯಾದ ಕ್ಯಾನ್ಸರ್ ರೋಗವನ್ನು ಕಡಿಮೆ ಮಾಡುವ ಅಂಶಗಳನ್ನು ಹೊಂದಿದೆ.
#ದೇಹದ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಬೇಡವಾದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
#ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಹೃದಯದ ಆರೋಗ್ಯವು ಸಹ ಉತ್ತಮವಾಗಿರುತ್ತದೆ.
# ಜಾಂಬು ಹಣ್ಣು ತಿನ್ನುವುದರಿಂದ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳ ಸೋಂಕನ್ನು ಬಹಳ ಬೇಗ ನಿವಾರಿಸುತ್ತದೆ.
#ದೇಹದಲ್ಲಿರುವ ವಿಷತ್ವವನ್ನು ಕಡಿಮೆ ಮಾಡುವ ಗುಣವನ್ನು ಜಾಂಬು ಹಣ್ಣು ಹೊಂದಿದೆ. ಜಾಂಬು ಹಣ್ಣು ಅನೇಕ ರೀತಿಯ ಔಷಧೀಯ ಗುಣವನ್ನು ಹೊಂದಿದೆ.<ref>https://www.newnewskannada.com/2020/05/17/learn-about-the-health-benefits-of-consuming-jamba-fruit/<ref>
 
==ಆಹಾರ ಪದಾರ್ಥಗಳು==
"https://kn.wikipedia.org/wiki/ಜಂಬು_ನೇರಳೆ" ಇಂದ ಪಡೆಯಲ್ಪಟ್ಟಿದೆ