ಮುಂಬೈ ಷೇರುಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
{{Infobox exchange
|name = ಬಿಎಸ್ಇ (ಮುಂಚೆ, ಮುಂಬಯಿ ಷೇರುಪೇಟೆ)
|alt_name =
|logo = [[File:Bombay Stock Exchange logo.svg|175px|center|frameless]]
|logo_caption =
|image = BSE building at Dalal Street.JPG
|type = [[Stock exchange]]
|city = [[ಮುಂಬಯಿ]]
|country = [[ಭಾರತ]]
|foundation = {{Start date and age|9 July 1875|df=yes}}<ref>{{Cite web|last=India|first=BSE|title=Corporate profile|url=https://www.bseindia.com/downloads/Corporate_Profile.pdf}}</ref>
|key_people = {{ubl|Just. [[Vikramajit Sen]]
{{small|([[Chairman]])}}<ref>{{cite web|url=https://www.bseindia.com/static/about/boardofdirectors.aspx|title=bse bod}}</ref> |[[Ashishkumar Chauhan]]
{{small|([[Chief executive officer|MD & CEO]])}} }}
|currency = [[Indian rupee]] ({{INR}})
|listings = 5,439<ref name="WFE">{{cite web|url=https://www.world-exchanges.org/home/index.php/monthly-reports-tool|title=Monthly Reports - World Federation of Exchanges|publisher=WFE}}</ref>
|mcap = {{INRConvert|218730|b}} (May 2021)<ref>{{cite web |title=BSE (formerly Bombay Stock Exchange) - LIVE stock/share market updates from Asia's premier stock exchange. Get all the current stock/share market news; real-time information to investors on S&P BSE SENSEX, stock quotes, indices, derivatives and corporate announcements |url=https://www.bseindia.com/ |website=www.bseindia.com |access-date=28 May 2021 |language=en}}</ref>
|indexes = [[BSE SENSEX]]
S&P BSE SmallCap
S&P BSE MidCap
S&P BSE LargeCap
BSE 500
|homepage = {{URL|www.bseindia.com/}}
|footnotes =

'''ಬಿಎಸ್ಇ ನಿಯಮಿತ'''ವು (ಮುಂಚೆ, ''ಮುಂಬಯಿ ಷೇರುಪೇಟೆ''; ಜನಜನಿತವಾಗಿ ''ಬಿಎಸ್ಇ'' ಎಂದು ಕರೆಯಲಾದ) ವಿಶ್ವದಲ್ಲಿ ಅತ್ಯಧಿಕ ಸಂಖ್ಯೆಯ ಪಟ್ಟಿಯಲ್ಲಿ ಸಮ್ಮಿಲಿತವಾದ ಕಂಪನಿಗಳನ್ನು (ಲಿಸ್ಟಡ್ ಕಂಪನಿ) ಹೊಂದಿದೆ, ಆಗಸ್ಟ್ ೨೦೦೭ರ ವೇಳೆ ಈ ಸಂಖ್ಯೆ ೪೭೦೦ರಷ್ಟಿತ್ತು. ಇದು [[ಭಾರತ]]ದ [[ಮುಂಬಯಿ]]ಯ [[ದಲಾಲ್ ಸ್ಟ್ರೀಟ್]]‌ನಲ್ಲಿ ನೆಲೆಗೊಂಡಿದೆ.
೩೧ ಡಿಸೆಂಬರ್ ೨೦೦೭ರಂದು, ಬಿಎಸ್ಇಯ ಪಟ್ಟಿಯಲ್ಲಿ ಸಮ್ಮಿಲಿತವಾದ ಕಂಪನಿಗಳ ಷೇರುಗಳ ಆಧಾರದ ಮೇಲೆ [[ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯ]]ವು (ಮಾರ್ಕೆಟ್ ಕ್ಯಾಪಿಟಲೈಜೇಶನ್) ೧೭೯೦೦೦ ಕೋಟಿ [[ಅಮೇರಿಕಾದ ಡಾಲರ್|ಡಾಲರ್‌ಗಳಷ್ಟಿತ್ತು]], ಹಾಗಾಗಿ ಅದು [[ದಕ್ಷಿಣ ಏಷ್ಯಾ]]ದ ಅತಿ ದೊಡ್ಡ ಮತ್ತು [[ಷೇರುಪೇಟೆಗಳ ಪಟ್ಟಿ|ವಿಶ್ವದ ೧೨ನೇ ಅತಿ ದೊಡ್ಡ ಷೇರುಪೇಟೆಯೆಂಬ]] ಹೆಗ್ಗಳಿಕೆ ಪಡೆಯಿತು.
"https://kn.wikipedia.org/wiki/ಮುಂಬೈ_ಷೇರುಪೇಟೆ" ಇಂದ ಪಡೆಯಲ್ಪಟ್ಟಿದೆ