ಎಚ್.ಎಸ್.ದೊರೆಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೫ ನೇ ಸಾಲು:
==ಪ್ರಶಸ್ತಿ ಗೌರವಗಳು==
ಗಾಂಧಿ ಸೇವಾ ಪುರಸ್ಕಾರ, ಬಸವ ಪುರಸ್ಕಾರ, ರಾಮನಾಥ ಗೋಯೆಂಕಾ ಪತ್ರಿಕೋದ್ಯಮ ಪ್ರಶಸ್ತಿ
 
==ವಿವಾದ==
ಸಾವರ್ಕರ್ ಒಬ್ಬ ಹೇಡಿ ನನ್ನನ್ನು ಸಾವರ್ಕರ್ ಗೆ ಹೋಲಿಸಬೇಡಿ ಎಂದು ದೊರೆಸ್ವಾಮಿ ಹೇಳಿದ್ದು ವಿವಾದವಾಯಿತು<ref>[https://kannada.asianetnews.com/state/dont-compare-with-savarkar-says-doreswamy-q6i0kn ಹೇಡಿ ಸಾವರ್ಕರ್ ಗೆ ನನ್ನ ಹೋಲಿಸಬೇಡಿ : ದೊರೆಸ್ವಾಮಿ]</ref>. ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ, ಪಾಕಿಸ್ತಾನದ ಏಜೆಂಟ್ ಎಂದು ಟೀಕಿಸಿದರು. ಈ ಬಗ್ಗೆ ಅವರನ್ನು ಕ್ಷಮೆ ಕೇಳುವಂತೆ ಆಗ್ರಹಿಸಿದಾಗ ಕ್ಷಮೆ ಕೇಳಲು ನಿರಾಕರಿಸಿದರು<ref>[https://kannada.asianetnews.com/state/hs-doreswamy-is-pak-agent-says-bjp-mla-basanagouda-patil-yatnal-at-vijayapura-q69btl ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯನ್ನ ಪಾಕ್ ಏಜೆಂಟ್ ಎಂದ ಬಿಜೆಪಿ ಶಾಸಕ]</ref>. ಆರ್.ಟಿ.ಐ ನಲ್ಲಿ ಕೇಳಿದ ಪ್ರಶ್ನೆಗೆ ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರ ಎಂಬುವುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಸರಕಾರ ಉತ್ತರಿಸಿತ್ತು.<ref>[https://www.google.com/imgres?imgurl=https%3A%2F%2Fpbs.twimg.com%2Fmedia%2FEamphbHUcAA_zgq.jpg&imgrefurl=https%3A%2F%2Ftwitter.com%2Fswapnyk%2Fstatus%2F1272771541453815808&tbnid=CfYjEFpXHLBtAM&vet=12ahUKEwiKrsnOxevwAhX_gksFHReUAFcQMygJegUIARCyAQ..i&docid=JuTx8oWSR5cUEM&w=1076&h=793&itg=1&q=%E0%B2%B8%E0%B3%8D%E0%B2%B5%E0%B2%BE%E0%B2%A4%E0%B2%82%E0%B2%A4%E0%B3%8D%E0%B2%B0%E0%B3%8D%E0%B2%AF%E0%B2%95%E0%B3%8D%E0%B2%95%E0%B2%BE%E0%B2%97%E0%B2%BF%20%E0%B2%A6%E0%B3%81%E0%B2%A1%E0%B2%BF%E0%B2%A6%E0%B2%BF%E0%B2%B2%E0%B3%8D%E0%B2%B2%20%E0%B2%A6%E0%B3%8A%E0%B2%B0%E0%B3%86&hl=en&ved=2ahUKEwiKrsnOxevwAhX_gksFHReUAFcQMygJegUIARCyAQ ಸ್ವಾತಂತ್ರ್ಯಕ್ಕಾಗಿ ದುಡಿದಿಲ್ಲ ದೊರೆ]</ref>
 
==ನಿಧನ==