"ಹಟ್ಟಿಯಂಗಡಿ ನಾರಾಯಣ ರಾಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಇವರು ಬರೆದದ್ದು ಕಡಿಮೆಯಾದರೂ ಮೌಲ್ಯ ಹಾಗೂ ಸತ್ತ್ವದಲ್ಲಿ ಹಿರಿಯದಾಗಿದೆ. ಇವರ ಅನುವಾದಿತ [[ಕವಿತೆ]]ಗಳಿಗೆ ಐತಿಹಾಸಿಕ ಮಹತ್ತ್ವವಿದೆ. ಇವರ ಆಂಗ್ಲಕವಿತಾವಳಿಯ ವಿಸ್ತೃತ ಪ್ರತಿ ೧೯೮೫ ರಲ್ಲಿ ಪ್ರಕಟಗೊಂಡಿದೆ ([[ಪಂಡಿತಾರಾಧ್ಯ]]). ಇವರ [[ಗದ್ಯ]] ಲೇಖನಗಳ ಸಂಪುಟವನ್ನು [[ಕರ್ನಾಟಕ ಸಾಹಿತ್ಯ ಅಕಾಡೆಮಿ]] ಪ್ರಕಟಿಸಿದೆ.
===ಕೃತಿಗಳು===
# ಪ್ರಸಿದ್ಧ ಹಿಂದೂದೇಶದ ಸ್ತ್ರೀಯರು (೧೮೮೭) <ref>[https://www.prajavani.net/article/ನಾರಾಯಣ-ರಾಯರ-‘ಆಂಗ್ಲಕವಿತಾವಳಿ’ನಾರಾಯಣ-ರಾಯರ-‘ಆಂಗ್ಲಕವಿತಾವಳಿ’]</ref>
# ಆಂಗ್ಲ ಕವಿತಾವಳಿ (೧೯೧೯)
# ಇಂಗ್ಲೀಷ್ ಕನ್ನಡ ನಿಘಂಟು (೧೯೧೯)
೧,೨೬೩

edits

"https://kn.wikipedia.org/wiki/ವಿಶೇಷ:MobileDiff/1037179" ಇಂದ ಪಡೆಯಲ್ಪಟ್ಟಿದೆ