ಲೋಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
[[ಚಿತ್ರ:lokesh.jpg|right|thumb|ಲೋಕೇಶ್]]
'''ಲೋಕೇಶ್''' ([[೧೯೪೭]] - [[೨೦೦೪]]) [[ಕನ್ನಡ ಚಿತ್ರರಂಗ| ಕನ್ನಡ ಚಿತ್ರರಂಗದ]] ಪ್ರಮುಖ ನಾಯಕ ನಟರಲ್ಲಿ ಒಬ್ಬರು. ನಾಯಕ ನಟರಾಗಿ ಮಾತ್ರವಲ್ಲದೆ,ಅನೇಕ ಚಿತ್ರಗಳಲ್ಲಿಯೂ ಪೋಷಕ ನಟರಾಗಿ ಅಭಿನಯಿಸಿದ್ದಾರೆ. ಲೋಕೇಶ್ ಅವರು ಪ್ರಸಿಧ್ಧ ರಂಗ ಕಲಾವಿದರಾಗಿದ್ದ ಹಾಗು ಕನ್ನಡ ಚಿತ್ರರಂಗ ಕಂಡ ಪ್ರಥಮ ನಾಯಕನಟ [[ಸುಬ್ಬಯ್ಯ ನಾಯ್ಡು]] ಅವರ ಮಗ. ಲೋಕೇಶ್ ಅಭಿನಯದ ಚಿತ್ರಗಳಾದ [[ಪರಸಂಗದ ಗೆಂಡೆತಿಮ್ಮ]], [[ಭೂತಯ್ಯನ ಮಗ ಅಯ್ಯು]] ಕಾಕನಕೋಟೆ, ಅವರಿಗೆ ಅತ್ಯಂತ ಜನಪ್ರಿಯತೆ ತಂದುಕೊಟ್ಟಿದ್ದವು. ಅಲ್ಲದೆ ಕನ್ನಡದ ಅನೇಕ ಶ್ರೇಷ್ಠ ನಿರ್ದೇಶಕರ ಚಿತ್ರಗಳಲ್ಲಿ ಶ್ರೇಷ್ಠ ಏನ್ನುವಂತ ಅಭಿನಯ ನೀಡಿದ ಮಹಾನ್ ಕಲಾವಿದ.
 
 
ಲೋಕೇಶ್ ಅವರದು ಕಲಾವಿದರ ಕುಟುಂಬ. ಲೋಕೇಶ್ ಪತ್ನಿ [[ಗಿರಿಜಾ ಲೋಕೇಶ್]], ಮಗ [[ಸೃಜನ್ ಲೋಕೇಶ್]], ಮಗಳು [[ಪೂಜಾ ಲೋಕೇಶ್]] ಅನೇಕ ಚಿತ್ರಗಳಲ್ಲಿಯೂ, ಕಿರುತೆರೆಯ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ಲೋಕೇಶ್ [[ಭುಜಂಗಯ್ಯನ ದಶಾವತಾರಗಳು]] ಎಂಬ ಚಿತ್ರವನ್ನು ನಿರ್ಮಿಸಿ,ಅವರೇ ನಿರ್ದೇಶಿಸಿದ್ದರು.
 
ಲೋಕೇಶ್ [[ಭುಜಂಗಯ್ಯನ ದಶಾವತಾರಗಳು]] ಎಂಬ ಚಿತ್ರವನ್ನು ನಿರ್ಮಿಸಿ,ಅವರೇ ನಿರ್ದೇಶಿಸಿದ್ದರು.
 
[[ಚಿತ್ರ:lokesh.jpg|right|thumb|ಲೋಕೇಶ್]]
 
===ಲೋಕೇಶ್ ಅಭಿನಯದ ಕೆಲವು ಚಿತ್ರಗಳು===
Line ೩೫ ⟶ ೩೨:
* [[ಇಬ್ಬನಿ ಕರಗಿತು]]
* [[ಗುರು ಬ್ರಹ್ಮ]]
* [[ಪ್ರೆಮಪ್ರೇಮ ಲೋಕ]]
* ಮಾವನಿಗೆ ತಕ್ಕ ಅಳಿಯ
* ಕಾಕನ ಕೋಟೆ
 
{{ಕನ್ನಡ ಚಿತ್ರ ನಿರ್ದೇಶಕರು}}
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
[[Category:ಕನ್ನಡ ಚಿತ್ರರಂಗದ ನಟರು]]
[[Category:ಕನ್ನಡ ಚಲನಚಿತ್ರ ನಿರ್ಮಾಪಕರು]]
[[Category:ಕನ್ನಡ ಸಿನೆಮಾ]]
[[ವರ್ಗ:೧೯೪೭ ನಿಧನಜನನ]]
{{ಕನ್ನಡ ಚಿತ್ರ ನಿರ್ದೇಶಕರು}}
[[ವರ್ಗ:೨೦೦೪ ಜನನನಿಧನ]]
[[ವರ್ಗ: ನಿಧನ]]
"https://kn.wikipedia.org/wiki/ಲೋಕೇಶ್" ಇಂದ ಪಡೆಯಲ್ಪಟ್ಟಿದೆ