ಅಲಂಕಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 106.206.100.134 (talk) to last revision by ಮಲ್ನಾಡಾಚ್ ಕೊಂಕ್ಣೊ
೧ ನೇ ಸಾಲು:
ಅಲಂಕಾರ:--
ಮನುಷ್ಯನು ಚೆನ್ನಾಗಿ ಕಾಣುವ ಉದ್ದೇಶದಿಂದ, [[ಒಡವೆ]], ವಸ್ತ್ರ , ಇತ್ಯಾದಿಗಳನ್ನು ಧರಿಸಿಕೊಳ್ಳುತ್ತಾನೆ . ಈ ಅಲಂಕಾರದಿಂದ ಜನರು ಆಕರ್ಷಿತರಾಗುತ್ತಾರೆ . ಕಟ್ಟಡ ಅಥವಾ ಗೋಡೆಯ ಸೌಂದರ್ಯವನ್ನು ಹೆಚ್ಚಿಸಲು ಸುಂದರ ವಸ್ತುಗಳಿಂದ ಅಲಂಕರಿಸುತ್ತೇವೆ. ಅಲ್ಲಿಗೆ ಅಲಂಕಾರವೆಂದರೆ ಸೌಂದರ್ಯವನ್ನು ಹೆಚ್ಚಿಸುವುದು ಎಂದಾಯಿತು . ಹಾಗೆಯೇ ಮಾತನಾಡುವಾಗಲೂ ಕೇಳುವವರಿಗೆ
ಹಿತವಾಗುವಂತೆ ಚಮತ್ಕಾರದ ರೀತಿಯಲ್ಲಿ ಮಾತಾನಾಡುವುದು ಉಂಟು.
*ಉದಾ : ಪೂರ್ವ ದಿಕ್ಕಿನಲ್ಲಿ ಸೂರ್ಯ ಮೂಡಿದನು ಎಂದು ಹೇಳುವ ಬದಲಿಗೆ, ಪೂರ್ವ ದಿಕ್ಕಿನಲ್ಲಿ ಹುಟ್ಟಿದ ಸೂರ್ಯನು ಮುತೈದೆಯ ಹಣೆಯ ಕುಂಕುಮದಂತೆ ಶೋಭಿಸುತ್ತಿದ್ದನು ಎಂದು ಹೇಳಿದಾಗ ಮಾತಿನ ಸೌಂದರ್ಯ ಹೆಚ್ಚುವುದು.
೨೯ ನೇ ಸಾಲು:
# ರೂಪಕಾಲಂಕಾರ
# ಉತ್ಪ್ರೇಕ್ಷಾಲಂಕಾರ
# ಅರ್ಥಾಂತರನ್ಯಾಸ ಅಲಂಕಾರ
# ಅತಶಯೋಕಅತಿಶಯೋಕ್ತಿ ಅಲಂಕಾರ
# ಶ್ಲೇಷಾಲಂಕಾರ
# ಸ್ಭಾವೋಕ್ತಿಸ್ವಭಾವೋಕ್ತಿ ಅಲಂಕಾರ
 
=== ಉಪಮಾಲಂಕಾರ===
"https://kn.wikipedia.org/wiki/ಅಲಂಕಾರ" ಇಂದ ಪಡೆಯಲ್ಪಟ್ಟಿದೆ