ಸುಂದರ್ ಲಾಲ್ ಬಹುಗುಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಕೋವಿಡ್-೧೯ ರೋಗದ ಸರಿಯಾದ ಹೆಸರು ಸೇರಿಸಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೭ ನೇ ಸಾಲು:
|occupation = ಕಾರ್ಯಕರ್ತ, ಗಾಂಧಿವಾದಿ, ಪರಿಸರವಾದಿ
|death_date= ೨೧ ಮೇ ೨೦೨೧
|death cause=[[ಕೊರೋನಾವೈರಸ್ ಕಾಯಿಲೆ ೨೦೧೯|ಕೊರೋನಾಕೋವಿಡ್-೧೯]]<ref>https://www.kannadaprabha.com/nation/2021/may/21/noted-environmentalist-sunderlal-bahuguna-dies-of-covid-19-446489.html</ref>}}
 
 
'''ಸುಂದರ್ ಲಾಲ್ ಬಹುಗುಣ''' (೯ ಜನವರಿ ೧೯೨೭-೨೧ ಮೇ ೨೦೨೧) ಒಬ್ಬ ಗರ್‌ವಾಲ್([[ಉತ್ತರಾಖಂಡ|ಉತ್ತರಖಂಡ]] ರಾಜ್ಯದಲ್ಲಿದೆ) ಜನಾಂಗದ ಪರಿಸರವಾದಿ ಮತ್ತು [[ಚಿಪ್ಕೊ ಚಳುವಳಿ]]ಯ ನೇತಾರರಗಿದ್ದರು. [[ಹಿಮಾಲಯ]]ದಲ್ಲಿ ಕಾಡುಗಳ ಸಂರಕ್ಷಣೆಗಾಗಿ ಹಲವು ವರ್ಷಗಳಿಂದ ಅವರು ಹೋರಾಟ ಮಾಡುತ್ತಿದ್ದರು. ೧೯೮೦ರ ದಶಕದಿಂದ ೨೦೦೪ರ ಆರಂಭದವರೆಗೆ ತೆಹ್ರಿ ಅಣೆಕಟ್ಟು ವಿರೋಧಿ ಆಂದೋಲನವನ್ನು ಮುನ್ನಡೆಸಿದರು. ಅವರು ಭಾರತದ ಆರಂಭಿಕ ಪರಿಸರವಾದಿಗಳಲ್ಲಿ ಒಬ್ಬರಾಗಿದ್ದರು.<ref>{{cite news |last1=BeAnInspirer |first1=Team |title=Sunderlal Bahuguna – The Earth Warrior who Dedicated his Life to Save the Environment {{!}} BeAnInspirer |url=https://www.beaninspirer.com/sunderlal-bahuguna-earth-warrior-dedicated-life-save-environment/ |accessdate=15 December 2019 |work=Be An Inspirer |date=8 January 2018}}</ref>
 
==ಆರಂಭಿಕ ಜೀವನ==
ಸುಂದರ್ ಲಾಲ್ ಬಹುಗುಣರವರು [[ಉತ್ತರಖಂಡ]]ದ ತೆಹ್ರಿ ಬಳಿ ಮರೊಡ ಎಂಬ [[ಹಳ್ಳಿ]]ಯಲ್ಲಿ ೯ ಜನವರಿ ೧೯೨೭ರಂದು ಜನಿಸಿದರು.<ref>{{cite news |title=9th January 1927: Sunderlal Bahuguna, environmentalist, was born |url=https://www.mapsofindia.com/on-this-day/9th-january-1927-sunderlal-bahuguna-environmentalist-was-born |accessdate=15 December 2019 |work=On This Day in History |date=9 January 2014}}</ref> ತನ್ನ ಹದಿಮೂರನೇ ವಯಸ್ಸಿನಲ್ಲಿ ಶ್ರೀ ದೇವ್ ಸುಮನ್ ರವರ ಮಾರ್ಗದರ್ಶನದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಬಹುಗುಣರವರು ೧೯೪೭ರ ಮುಂಚಿತವಾಗಿ ವಸಾಹತು ಆಡಳಿತದ ವಿರುದ್ಧ ಜನರನ್ನು ಸಜ್ಜುಗೊಳಿಸಿದ್ದರು. ಅವರು ತಮ್ಮ ಜೀವನದಲ್ಲಿ ಗಾಂಧಿವಾದಿ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ. ಗಾಂಧಿಯವರ ಪ್ರೇರಣೆಯಿಂದಾಗಿ, ಸುಮಾರು ೪೭೦೦ ಕಿಲೋಮೀಟರ್ ನಷ್ಟು ಹಿಮಾಲಯ ಕಾಡು ಹಾಗೂ ಬೆಟ್ಟಗಳ ನಡುವೆ ಪಾದಯಾತ್ರೆಯನ್ನು ಮಾಡಿ ಮೆಗಾ ಅಭಿವೃದ್ಧಿ ಯೋಜನೆಯಿಂದ ಹಿಮಾಲಯದ ಪರಿಸರಕ್ಕೆ ಆದ ಹಾನಿಯನ್ನು ಗಮನಿಸಿದರು.<ref>{{cite news |title=The Tribune, Chandigarh, India - Opinions |url=https://www.tribuneindia.com/2007/20070708/edit.htm#2 |accessdate=15 December 2019 |work=www.tribuneindia.com}}</ref>