ಲಿಟ್ಮಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'ಲಿಟ್ಮಸ್' ಎನ್ನುವುದು [[ಕಲ್ಲುಹೂವು (ಲೈಕನ್‌ಗಳು)|ಕಲ್ಲುಹೂವು(ಲೈಕೆನ್)ಗಳಿಂದ]] ತೆಗೆಯಲ್ಪಟ್ಟ ವಿವಿಧ ಬಣ್ಣದ್ರವ್ಯಗಳ ಮಿಶ್ರಣ. ಇದು ನೀರಿನಲ್ಲಿ ಕರಗುವಂತದ್ದಾಗಿದೆ. ಇದನ್ನು ಸೋಸುಕ ಕಾಗದದಲ್ಲಿ ಹೀರಿಕೊಳ್ಳುವಂತೆ ಮಾಡಿ ಅದನ್ನು [[pH]] ಸೂಚಕವನ್ನಾಗಿ ಉಪಯೋಗಿಸುವ ವಿಧಾನವು ಹಿಂದಿನಕಾಲದಿಂದ ಬಳಕೆಯಲ್ಲಿದೆ. ಇದು ವಸ್ತುವಿನ ಆಮ್ಲೀಯತೆಯನ್ನು ಪರೀಕ್ಷಿಸಲು ಬಳಕೆಯಾಗುತ್ತದೆಬಳಸಲಾಗುತ್ತದೆ<ref name="infoplease">[http://www.infoplease.com/encyclopedia/science/litmus.html litmus], ಇನ್ಫೋಪ್ಲೀಸ್.ಕಾಂ</ref>.
[[File:Litmus paper.JPG|thumb|ಲಿಟ್ಮಸ್ ಕಾಗದ]]
 
==ಇತಿಹಾಸ==
ಇದು ಕ್ರಿ.ಶ. ೧೩೦೦ರಲ್ಲಿ ಮೊದಲ ಬಾರಿಗೆ ಸ್ಪಾನಿಶ್ ರಸಜ್ಞ 'ಅಮಾಲ್ಡಸ್ ಡಿ ವಿಲ್ಲಾ ನೋವಾ'ರಿಂದ ಬಳಸಲ್ಪಟ್ಟಿತು<ref name="roempp">Manfred Neupert: ''Lackmus'' in ''Römpp Lexikon Chemie (German)'', January 31, 2013.</ref>. ಹದಿನಾರನೇ ಶತಮಾನದ ನಂತರ, ನೀಲಿ ಬಣ್ಣವನ್ನು ವಿಶೇಷವಾಗಿ ನೆದರ್ಲ್ಯಾಂಡ್ ಪ್ರದೇಶದಲ್ಲಿನ ಕಲ್ಲುಹೂವುಗಳಿಂದ ತೆಗೆದುಕೊಳ್ಳಲಾಗುತ್ತದೆ<ref name="infoplease"/>
 
"https://kn.wikipedia.org/wiki/ಲಿಟ್ಮಸ್" ಇಂದ ಪಡೆಯಲ್ಪಟ್ಟಿದೆ