ಲಿಟ್ಮಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಹೊರಕೊಂಡಿಗಳು: re-categorisation per CFD, replaced: ವರ್ಗ:ರಸಾಯನ ಶಾಸ್ತ್ರ → ವರ್ಗ:ರಸಾಯನಶಾಸ್ತ್ರ using AWB
No edit summary
೧ ನೇ ಸಾಲು:
'''ಲಿಟ್ಮಸ್''' ಎನ್ನುವುದು [[ಕಲ್ಲುಹೂವು (ಲೈಕನ್‌ಗಳು)|ಕಲ್ಲುಹೂವು(ಲೈಕೆನ್)ಗಳಿಂದ]] ತೆಗೆಯಲ್ಪಟ್ಟ ವಿವಿಧ ಬಣ್ಣದ್ರವ್ಯಗಳ ಮಿಶ್ರಣ. ಇದು ನೀರಿನಲ್ಲಿ ಕರಗುವಂತದ್ದಾಗಿದೆ. ಇದನ್ನು ಸೋಸುಕ ಕಾಗದದಲ್ಲಿ ಹೀರಿಕೊಳ್ಳುವಂತೆ ಮಾಡಿ ಅದನ್ನು [[pH]] ಸೂಚಕವನ್ನಾಗಿ ಉಪಯೋಗಿಸುವ ವಿಧಾನವು ಹಿಂದಿನಕಾಲದಿಂದ ಬಳಕೆಯಲ್ಲಿದೆ. ಇದು ವಸ್ತುವಿನ ಆಮ್ಲೀಯತೆಯನ್ನು ಪರೀಕ್ಷಿಸಲು ಬಳಕೆಯಾಗುತ್ತದೆ<ref name="infoplease">[http://www.infoplease.com/encyclopedia/science/litmus.html litmus], ಇನ್ಫೋಪ್ಲೀಸ್.ಕಾಂ</ref>.
[[File:Litmus paper.JPG|thumb|ಲಿಟ್ಮಸ್ ಕಾಗದ]]
 
"https://kn.wikipedia.org/wiki/ಲಿಟ್ಮಸ್" ಇಂದ ಪಡೆಯಲ್ಪಟ್ಟಿದೆ