ಜೆಫ್ ಬೆಜೊಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Bot: Migrating 1 interwiki links, now provided by Wikidata on d:q312556 (translate me) |
No edit summary |
||
೧ ನೇ ಸಾಲು:
{{Infobox Person
| name =
| image = Jeff Bezos 2005.jpg
| caption =
| birth_date = {{birth date and age|1964|1|12}}
| birth_place = [[
| alma_mater = [[ಪ್ರಿನ್ಸ್ಟನ್ ವಿಶ್ವವಿದ್ಯಾಲಯ]](ಬ್ಯಾಚುಲರ್ ಆಫ್ ಸೈನ್ಸ್ - ಬಿ.ಎಸ್)
| networth = {{gain}}
| awards = [[ಟೈಮ್ಸ್ ನಿಯತಕಾಲಿಕೆ]]ಯ ವರ್ಷದ ವ್ಯಕ್ತಿ - ೧೯೯೯ <br/>
[[ವಾಷಿಂಗ್ ಟನ್]] ನ ವರ್ಷದ ಸಿ.ಇ.ಓ-೧೯೯೯
| occupation = [[
}}
'''ಜೆಫ್ರಿ ಪ್ರೆಸ್ಟನ್ "ಜೆಫ್" ಬೆಜೊಸ್''' (ಜನನ: 1964ರ ಜನವರಿ 12),
==ಆರಂಭಿಕ ಜೀವನ ಮತ್ತು ಹಿನ್ನೆಲೆ==
ಬೆಜೊಸ್‌ನ ತಾಯಿಯ ಕಡೆಯ ಪೂರ್ವಜರು ಮೊದಲ ನೆಲಸಿಗರಾಗಿದ್ದು ಟೆಕ್ಸಾಸ್‌ನಲ್ಲಿ ಅವರು ನೆಲೆಸಿದ್ದರು, ಮತ್ತು ತಲೆಮಾರುಗಳು ಕಳೆಯುತ್ತಾ ಹೋದಂತೆ, ಕೊಟಲ್ಲಾ ಎಂಬಲ್ಲಿದ್ದ 25,000 ಎಕರೆಯಷ್ಟು (101 ಕಿ.ಮೀ.<sup>2</sup> ಅಥವಾ 39 ಮೈಲುಗಳು<sup>2</sup>) ವಿಸ್ತೀರ್ಣದ ವ್ಯವಸಾಯ ಕ್ಷೇತ್ರವೊಂದನ್ನು ಅವರು ಸ್ವಾಧೀನಪಡಿಸಿಕೊಂಡಿದ್ದರು. ಬೆಜೊಸ್‌ನ ತಾಯಿಯ ಕಡೆಯ ತಾತನು ಆಲ್ಬುಕರ್ಕ್‌ನಲ್ಲಿನ
ನ್ಯೂ ಮೆಕ್ಸಿಕೊದ ಆಲ್ಬುಕರ್ಕ್ ಎಂಬಲ್ಲಿ ಜಾಕಿ ಎಂಬ ಹೆಸರಿನ ಓರ್ವ ಹದಿಹರೆಯದ ತಾಯಿಗೆ ಜೆಫ್ ಬೆಜೊಸ್ ಜನಿಸಿದ. ಜೆಫ್‌ನ ತಂದೆಯೊಂದಿಗಿನ ಅವಳ ವೈವಾಹಿಕ ಜೀವನವು ಒಂದು ವರ್ಷಕ್ಕಿಂತ ಸ್ವಲ್ಪವೇ ಹೆಚ್ಚಿನ ಅವಧಿಯವರೆಗೆ ಸಾಗಿತು. ಜೆಫ್ ಐದು ವರ್ಷದವನಾಗಿದ್ದಾಗ, ಅವಳು ಮರುಮದುವೆಯಾದಳು. ಈ ಬಾರಿ ಅವಳ ಸಂಗಾತಿಯಾದವನು ಮಿಗುಯೆಲ್ ಬೆಜೊಸ್. [[ಕ್ಯೂಬಾ|ಕ್ಯೂಬಾ]]ದಲ್ಲಿ ಜನಿಸಿದ್ದ ಮಿಗುಯೆಲ್ ತನ್ನ 15ನೇ ವಯಸ್ಸಿನಲ್ಲಿ ಏಕಾಂಗಿಯಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ವಲಸೆ ಹೋಗಿದ್ದ, ಮತ್ತು ಆಲ್ಬುಕರ್ಕ್ ವಿಶ್ವವಿದ್ಯಾಲಯದಲ್ಲಿ ತನ್ನ ಕಾರ್ಯದಲ್ಲಿ ಆತ ಪ್ರಗತಿ ಸಾಧಿಸಿದ್ದ. ಮದುವೆಯ ನಂತರ ಕುಟುಂಬವು ಟೆಕ್ಸಾಸ್‌ನ ಹೂಸ್ಟನ್‌ಗೆ ತೆರಳಿತು ಮತ್ತು ಮಿಗುಯೆಲ್ ಎಕ್ಸಾನ್ ಎಂಬ ಸಂಸ್ಥೆಯಲ್ಲಿ ಓರ್ವ ಎಂಜಿನಿಯರ್ ಆಗಿ ಸೇರಿಕೊಂಡ. ಹೂಸ್ಟನ್‌ನಲ್ಲಿನ ರಿವರ್ ಓಕ್ಸ್ ಎಲಿಮೆಂಟರಿ ಎಂಬ ಶಾಲೆಯಲ್ಲಿ 4ನೇ ದರ್ಜೆಯಿಂದ 6ನೇ ದರ್ಜೆಗೆ ಜೆಫ್ ಸೇರಿಕೊಂಡ.
೨೨ ನೇ ಸಾಲು:
==ವೃತ್ತಿಜೀವನ==
1986ರಲ್ಲಿ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ತೇರ್ಗಡೆಯಾದ ನಂತರ, [[ಗಣಕ ವಿಜ್ಞಾನ|ಕಂಪ್ಯೂಟರ್ ವಿಜ್ಞಾನ]]ದ ಕ್ಷೇತ್ರದಲ್ಲಿ ವಾಲ್ ಸ್ಟ್ರೀಟ್ ಕುರಿತಾಗಿ ಬೆಜೊಸ್ ಕಾರ್ಯನಿರ್ವಹಿಸಿದ.<ref>Graduation date http://www.tbp.org/pages/About/People/DistinguishedMembers/Business.cfm</ref> ನಂತರ, ಫಿಟೆಲ್ ಎಂದು ಹೆಸರಾಗಿದ್ದ ಒಂದು ಕಂಪನಿಗಾಗಿ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂಧಿಸಿದ ಜಾಲಬಂಧವೊಂದರ ರೂಪಿಸುವಿಕೆಯ ಕುರಿತಾಗಿ ಆತ ಕಾರ್ಯನಿರ್ವಹಿಸಿದ. ನಂತರ ಬ್ಯಾಂಕರ್ಸ್ ಟ್ರಸ್ಟ್ ಸಂಸ್ಥೆಗಾಗಿ ಓರ್ವ ಉಪಾಧ್ಯಕ್ಷನಾಗಿ ಬೆಜೊಸ್ ಕಾರ್ಯನಿರ್ವಹಿಸಿದ. ಆಮೇಲೆ
1994ರಲ್ಲಿ
ವ್ಯವಹಾರ ಪ್ರಕ್ರಿಯೆಯ ವಿವರಗಳ ಕುರಿತಾಗಿ ತಾನು ತೋರಿಸಿದ ಗಮನಕ್ಕೆ ಸಂಬಂಧಿಸಿದಂತೆ ಬೆಜೊಸ್ ಸುಪರಿಚಿತನಾಗಿದ್ದಾನೆ. ಕಾಂಡೆ ನ್ಯಾಸ್ಟ್‌ನ ''Portfolio.com'' ನಿಂದ ವಿವರಿಸಲ್ಪಟ್ಟಂತೆ, "ಅವನು ಏಕಕಾಲದಲ್ಲಿ, ಆದದ್ದಾಗಲೆಂಬ ಮನೋವೃತ್ತಿಯ ಓರ್ವ ಪ್ರಭಾವಿ ವ್ಯಕ್ತಿ ಹಾಗೂ ಓರ್ವ ಹೆಸರಾಂತ ಕಿರು-ವ್ಯವಸ್ಥಾಪಕನಾಗಿದ್ದಾನೆ. ... ಒಪ್ಪಂದದ ಖಚಿತ ವಿವರದಿಂದ ಮೊದಲ್ಗೊಂಡು ಅಮೆಜಾನ್‌ನ ಎಲ್ಲಾ ಪತ್ರಿಕಾ ಪ್ರಕಟಣೆಗಳಲ್ಲಿ ಅವನ ಕುರಿತು ಏನನ್ನು ಉಲ್ಲೇಖಿಸಲಾಗಿದೆ ಎಂಬುದರವರೆಗಿನ ಪ್ರತಿಯೊಂದರ ಕುರಿತೂ ತಿಳಿಯಲು ಬಯಸುವ ಓರ್ವ ಕಾರ್ಯನಿರ್ವಾಹಕನ ಕೆಲಸ ಅವನದಾಗಿದೆ." <ref name="portfolio.com"></ref>
|