ಕರೋನ(ಪ್ರಭಾವಲಯ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 47 interwiki links, now provided by Wikidata on d:q170754 (translate me)
ಚಿತ್ರ Solar_eclipse_1999_4_NR.jpgರ ಬದಲು ಚಿತ್ರ Solar_eclipse_1999_4.jpg ಹಾಕಲಾಗಿದೆ.
೩ ನೇ ಸಾಲು:
'''ಕರೋನ''' ಎಂಬುದು [[ಸೂರ್ಯ|ಸೂರ್ಯ]] ಅಥವಾ ಇತರ ಆಕಾಶಕಾಯಗಳ [[ಪ್ಲಾಸ್ಮ (ಭೌತಶಾಸ್ತ್ರ)|ಪ್ಲ್ಯಾಸ್ಮ]] (ಬೆಳಕಿನ ಗಟ್ಟಿ ಕಣಗಳು)"ವಾತಾವರಣದ" ಒಂದು ಮಾದರಿಯಾಗಿದೆ. ಇದು ಸೂರ್ಯನ ಹೊರಮೈಯಿಂದ ಲಕ್ಷಾಂತರ ಮೈಲಿಗಳವರೆಗೂ ಹರಡಿಕೊಂಡಿರುವುದರ ಜೊತೆಗೆ ಪೂರ್ಣ [[ಸೂರ್ಯ ಗ್ರಹಣ|ಸೂರ್ಯಗ್ರಹಣ]]ದ ಸಮಯದಲ್ಲಿ ಪ್ರಕಾಶಮಾನವಾಗಿ ಕಾಣುವುದಷ್ಟೇ ಅಲ್ಲದೇ ಪರಿವೇಷದರ್ಶಕದ ಮೂಲಕವೂ ಸಹ ಕಂಡುಬರುತ್ತದೆ. [[ಲ್ಯಾಟಿನ್|ಲ್ಯಾಟಿನ್]] ಮೂಲದ ಕರೋನ ಪದವು '''ಕಿರೀಟ''' ಎಂಬ ಅರ್ಥ ನೀಡುತ್ತದೆ.
 
[[File:Solar_eclipse_1999_4_NRSolar eclipse 1999 4.jpg|thumb|right|ಸಂಪೂರ್ಣ ಸೂರ್ಯಗ್ರಹಣದ ಅವಧಿಯಲ್ಲಿ, ಸೌರ ಕರೋನವನ್ನು ಬರಿಗಣ್ಣಿನಲ್ಲಿ ವೀಕ್ಷಿಸಬಹುದು.]]
 
ಕರೋನದ ಅತ್ಯಧಿಕ ತಾಪಮಾನವು ಅದಕ್ಕೆ ಅಸಾಧಾರಣವಾದ ಆಕರ್ಷಕ ರೋಹಿತದ ಲಕ್ಷಣಗಳನ್ನು ನೀಡಿದೆ, ಇದರಿಂದಾಗಿ, ಇದು ಈ ಹಿಂದೆ "ಕರೋನಿಯಂ" ಎಂಬ ಅಪರಿಚಿತ ಅಂಶವನ್ನು ಒಳಗೊಂಡಿತ್ತೆಂದು ೧೯ನೇ ಶತಮಾನದಲ್ಲಿ ಕೆಲವರು ಸೂಚಿಸಿದರು. ಈ ರೋಹಿತದ ಲಕ್ಷಣಗಳಲ್ಲಿ ಅಲ್ಲಿಂದೀಚೆಗೆ ಅಧಿಕ ಅಯಾನೀಕೃತ ಕಬ್ಬಿಣವನ್ನು ('''Fe-XIV''' ) ಪತ್ತೆ ಹಚ್ಚಲಾಗಿದೆ, ಇದು ಅತ್ಯಧಿಕ ೧೦<sup>೬</sup> ಕೆಲ್ವಿನ್ ನಲ್ಲಿ ಪ್ಲ್ಯಾಸ್ಮ(ವಿದ್ಯುತ್ವಾಹಕವಾಗಿ ವರ್ತಿಸಬಲ್ಲ ಅಯಾನೀಕೃತ ಅನಿಲ)ತಾಪಮಾನವನ್ನು ಸೂಚಿಸುತ್ತದೆ.<ref name="Aschwanden">{{cite book
"https://kn.wikipedia.org/wiki/ಕರೋನ(ಪ್ರಭಾವಲಯ)" ಇಂದ ಪಡೆಯಲ್ಪಟ್ಟಿದೆ