ಕರ್ನಾಟಕದ ಜಿಲ್ಲೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೭ ನೇ ಸಾಲು:
 
===1. ಬೆಂಗಳೂರು ವಿಭಾಗ===
[[File:Karnataka-districts-Bengaluru Bangalore division.pngsvg|thumbnail|upright|ಬೆಂಗಳೂರು ವಿಭಾಗದ ಜಿಲ್ಲೆಗಳು]]
ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು. ಇದು ಒಂದು ಆಡಳಿತ ಕಂದಾಯ ವಿಭಾಗವಾಗಿದೆ. ಈ ವಿಭಾಗದಲ್ಲಿ ಒಂಭತ್ತು ಜಿಲ್ಲೆಗಳಿವೆ. ಅವು: '''[[ಬೆಂಗಳೂರು|ಬೆಂಗಳೂರು ನಗರ]]''', '''[[ಬೆಂಗಳೂರು ಗ್ರಾಮಾಂತರ]]''', '''[[ಕೋಲಾರ]]''', '''[[ಚಿಕ್ಕಬಳ್ಳಾಪುರ]]''', '''[[ರಾಮನಗರ]]''', '''[[ತುಮಕೂರು]]''', '''[[ಚಿತ್ರದುರ್ಗ]]''', '''[[ದಾವಣಗೆರೆ]]''' ಮತ್ತು '''[[ಶಿವಮೊಗ್ಗ]]'''. ನಮ್ಮ ರಾಜ್ಯದ ದಕ್ಷಿಣ ಭಾಗದಲ್ಲಿ ಇವು ನೆಲೆಗೊಂಡಿವೆ.
 
===2. ಮೈಸೂರು ವಿಭಾಗ===
[[File:Karnataka-divisions-Mysuru Mysore division.pngsvg|thumbnail|upright|ಮೈಸೂರು ವಿಭಾಗದ ಜಿಲ್ಲೆಗಳು]]
ನಮ್ಮ ರಾಜ್ಯದ ಮತ್ತೊಂದು ಆಡಳಿತ ವಿಭಾಗವೆಂದರೆ ಮೈಸೂರು ವಿಭಾಗ. ಮೈಸೂರು ಆರಂಭದಲ್ಲಿ ಒಡೆಯರ್ ವಂಶಸ್ಥರ ರಾಜಧಾನಿಯಾಗಿತ್ತು. ಈ ವಿಭಾಗದಲ್ಲಿರುವ ಎಂಟು ಜಿಲ್ಲೆಗಳೆಂದರೆ: '''[[ಮೈಸೂರು]]''', '''[[ಮಂಡ್ಯ]]''', '''[[ಹಾಸನ]]''', '''[[ಚಿಕ್ಕಮಗಳೂರು]]''', '''[[ಉಡುಪಿ]]''', '''[[ದಕ್ಷಿಣ ಕನ್ನಡ]]''', '''[[ಚಾಮರಾಜನಗರ]],''' ಮತ್ತು '''[[ಕೊಡಗು]]'''. ಕರ್ನಾಟಕದ ಅನೇಕ ಶ್ರೀಮಂತ ಜಿಲ್ಲೆಗಳು ಈ ವಿಭಾಗದಲ್ಲಿವೆ. ಈ ವಿಭಾಗವು ನದಿಗಳಿಗೆ, ಪರ್ವತ ಶ್ರೇಣಿಗಳಿಗೆ, ಅರಣ್ಯಗಳಿಗೆ, ಕಾಡು ಪ್ರಾಣಿಗಳಿಗೆ, ಕಾಫಿ ತೋಟಗಳಿಗೆ, ಕರಾವಳಿಗೆ, ಬಂದರುಗಳಿಗೆ ಪ್ರಸಿದ್ಧವಾಗಿದೆ.
 
===3. ಬೆಳಗಾವಿ ವಿಭಾಗ===
[[File:Karnataka-districts-Belagavi Belgaum division.pngsvg|thumbnail|upright|ಬೆಳಗಾವಿ ವಿಭಾಗದ ಜಿಲ್ಲೆಗಳು]]
ಈ ವಿಭಾಗದ ನಾಲ್ಕು ಜಿಲ್ಲೆಗಳು 1956ರವರೆಗೆ ಬಾಂಬೆ ಪ್ರಾಂತ್ಯದಲ್ಲಿ ಇದ್ದವು. ನಂತರ ಕರ್ನಾಟಕ ರಾಜ್ಯದಲ್ಲಿ ಸೇರ್ಪಡೆಯಾದವು. ಈ ವಿಭಾಗದಲ್ಲಿ ಇರುವ ಜಿಲ್ಲೆಗಳೆಂದರೆ: '''[[ಬೆಳಗಾವಿ]]''', '''[[ಧಾರವಾಡ]]''', '''[[ಗದಗ]]''', '''[[ಹಾವೇರಿ]]''', '''[[ವಿಜಯಪುರ]]''', '''[[ಬಾಗಲಕೋಟ]],''' ಮತ್ತು '''[[ಉತ್ತರ ಕನ್ನಡ]]'''. ಇವುಗಳಲ್ಲಿ ಉತ್ತರ ಕನ್ನಡ ಮತ್ತು ಬೆಳಗಾವಿ ಕರ್ನಾಟಕದ ಅತಿದೊಡ್ಡ ಜಿಲ್ಲೆಗಳಾಗಿವೆ.
 
===4. ಕಲಬುರ್ಗಿ ವಿಭಾಗ===
[[File:Karnataka-districts-Kalaburagi Gulbarga division.pngsvg|thumbnail|upright|ಕಲಬುರ್ಗಿ ವಿಭಾಗದ ಜಿಲ್ಲೆಗಳು]]
ಕಲಬುರ್ಗಿ ವಿಭಾಗದಲ್ಲಿ ಇರುವ ಜಿಲ್ಲೆಗಳೆಂದರೆ: '''[[ಕಲಬುರ್ಗಿ]]''', '''[[ಬೀದರ್]]''', '''[[ಬಳ್ಳಾರಿ]]''', '''[[ರಾಯಚೂರು]]''', '''[[ಕೊಪ್ಪಳ]]''', '''[[ಯಾದಗಿರಿ]]''' ಮತ್ತು ಹೊಸದಾಗಿ ಉದಯವಾದ '''ವಿಜಯನಗರ'''. ದುರದೃಷ್ಟವಶಾತ್ ಈ ಜಿಲ್ಲೆಗಳು ಸಾಕ್ಷರತಾ ಪ್ರಮಾಣ, ತಲಾ ಆದಾಯ, ಕೃಷಿ, ಜೀವಿತಾವಧಿ ಮುಂತಾದ ವಿಷಯಗಳಲ್ಲಿ ಸಾಕಷ್ಟು ಹಿಂದುಳಿದಿವೆ. ಅದಕ್ಕಾಗಿ [[ಕರ್ನಾಟಕ ಸರ್ಕಾರ]]ವು 2000ರಲ್ಲಿ ಡಾ. ಡಿ. ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ತೀರಾ ಇತ್ತೀಚೆಗೆ [[ಭಾರತ ಸರ್ಕಾರ]] ಈ ಜಿಲ್ಲೆಗಳ ಅಭಿವೃದ್ಧಿಗಾಗಿ [[ಭಾರತದ ಸಂವಿಧಾನ|ಸಂವಿಧಾನ]]ದ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿದೆ.
 
==ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಅಧಿಕೃತ ಪಟ್ಟಿ==