ಬರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted 1 edit by 223.228.61.107 (talk) to last revision by Bschandrasgr. (TW)
ಟ್ಯಾಗ್: ರದ್ದುಗೊಳಿಸಿ
೬೩ ನೇ ಸಾಲು:
* ಮೋಡಗಳನ್ನು ಕಸಿಮಾಡುವುದು - ಮಳೆ ಬೀಳುವಿಕೆಯನ್ನುಂಟು ಮಾಡುವ ಕೃತಕ ತಂತ್ರಜ್ಞಾನ.<ref>[http://www.chinadaily.com.cn/english/doc/2004-07/24/content_351196.htm ಬರ/ಜಲಕ್ಷಾಮವನ್ನು ಉಪಶಮನಗೊಳಿಸಲು ಮೋಡಗಳ ಕಸಿಗೊಳಿಸುವಿಕೆ]</ref>
* ನೀರಾವರಿ ವ್ಯವಸ್ಥೆ ಅಥವಾ ಕುಡಿಯುವ ನೀರಿನ ಬಳಕೆಗಾಗಿ ಸಮುದ್ರದ ನೀರಿನ ಅಪಲವಣೀಕರಣ.
* ಬರ/ಜಲಕ್ಷಾಮ ನಿರೀಕ್ಷಣಾಸೂಚನಾ ವ್ಯವಸ್ಥೆ - ಮಳೆ ಬೀಳುವಿಕೆಯಲ್ಲಿನ ಮಟ್ಟಗಳು/ಪ್ರಮಾಣಗಳನ್ನು ಸತತವಾಗಿ ಪರಿಶೀಲಿಸುತ್ತಿರುವುದು ಹಾಗೂ ಪ್ರಸ್ತುತ ಬಳಕೆಯ ಮಟ್ಟದೊಂದಿಗೆ ಹೋಲಿಸುವಿಕೆಯ ಪ್ರಕ್ರಿಯೆಗಳು ಮನುಷ್ಯ-ನಿರ್ಮಿತ ಬರ/ಜಲಕ್ಷಾಮಗಳನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಉದಾಹರಣೆಗೆ, [[ಯೆಮೆನ್|ಯೆಮೆನ್‌ ರಾಷ್ಟ್ರ]]ದಲ್ಲಿ ನೀರಿನ ಬಳಕೆಯ ಬಗೆಗೆ ನಡೆಸಿದ ವಿಶ್ಲೇಷಣೆಗಳು ಅವರು ತಮ್ಮ ಖಾತ್‌/ಟ್‌ ಬೆಳೆಯನ್ನು ಫಲವತ್ತಾಗಿಸಲು ಮಾಡುತ್ತಿರುವ ನೀರಿನ ವಿಪರೀತ ಬಳಕೆಯಿಂದಾಗಿ ಅವರ ನೀರಿನ ಕೋಷ್ಟಕವು (ಭೂಮ್ಯಂತರ್ಗತ ನೀರಿನ ಮಟ್ಟ) ಭಯಾನಕ ಅಪಾಯ ಸೂಚಕ ಮಟ್ಟದಲ್ಲಿದೆ ಎಂಬ ವಿಷಯವನ್ನು ಬಹಿರಂಗಪಡಿಸಿತು.<ref>[http://news.bbc.co.uk/2/hi/programmes/from_our_own_correspondent/6530453.stm BBC'ಸ್‌] ಫ್ರಮ್‌ ಅವರ್‌ ಓನ್‌ ಕರೆಸ್‌ಪಾಂಡೆಂಟ್‌ ಖಾಟ್‌ ನೀರಿನ ಬಳಕೆಯ ಬಗ್ಗೆ </ref> ತೇವತೆಯ ಮಟ್ಟಗಳ ಎಚ್ಚರಿಕೆಯ/ಜಾಗರೂಕ ನಿರಂತರ ಪರಿಶೀಲನೆಗಳು ಕೀಚ್‌‌-ಬೈರಾಮ್‌ ಬರ/ಜಲಕ್ಷಾಮ ಸೂಚಕ<ref name="autogenerated1"></ref> ಅಥವಾ ಪಾಲ್ಮರ್‌ ಬರ/ಜಲಕ್ಷಾಮ ಸೂಚಕಗಳಂತಹಾ ಮಾಪನಗಳನ್ನು ಬಳಸಿಕೊಂಡು ಕಾಳ್ಗಿಚ್ಚುಗಳು ಉಂಟಾಗುವ ಸಾಧ್ಯತೆಗಳು ಹೆಚ್ಚುತ್ತಿರುವ ಬಗ್ಗೆ ಎಚ್ಚರಿಕೆ ನೀಡಬಲ್ಲವಾಗಿರುತ್ತದೆ.
ಬರ/ಜಲಕ್ಷಾಮಗಳನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಉದಾಹರಣೆಗೆ, [[ಯೆಮೆನ್|ಯೆಮೆನ್‌ ರಾಷ್ಟ್ರ]]ದಲ್ಲಿ ನೀರಿನ ಬಳಕೆಯ ಬಗೆಗೆ ನಡೆಸಿದ ವಿಶ್ಲೇಷಣೆಗಳು ಅವರು ತಮ್ಮ ಖಾತ್‌/ಟ್‌ ಬೆಳೆಯನ್ನು ಫಲವತ್ತಾಗಿಸಲು ಮಾಡುತ್ತಿರುವ ನೀರಿನ ವಿಪರೀತ ಬಳಕೆಯಿಂದಾಗಿ ಅವರ ನೀರಿನ ಕೋಷ್ಟಕವು (ಭೂಮ್ಯಂತರ್ಗತ ನೀರಿನ ಮಟ್ಟ) ಭಯಾನಕ ಅಪಾಯ ಸೂಚಕ ಮಟ್ಟದಲ್ಲಿದೆ ಎಂಬ ವಿಷಯವನ್ನು ಬಹಿರಂಗಪಡಿಸಿತು.<ref>[http://news.bbc.co.uk/2/hi/programmes/from_our_own_correspondent/6530453.stm BBC'ಸ್‌] ಫ್ರಮ್‌ ಅವರ್‌ ಓನ್‌ ಕರೆಸ್‌ಪಾಂಡೆಂಟ್‌ ಖಾಟ್‌ ನೀರಿನ ಬಳಕೆಯ ಬಗ್ಗೆ </ref> ತೇವತೆಯ ಮಟ್ಟಗಳ ಎಚ್ಚರಿಕೆಯ/ಜಾಗರೂಕ ನಿರಂತರ ಪರಿಶೀಲನೆಗಳು ಕೀಚ್‌‌-ಬೈರಾಮ್‌ ಬರ/ಜಲಕ್ಷಾಮ ಸೂಚಕ<ref name="autogenerated1"></ref> ಅಥವಾ ಪಾಲ್ಮರ್‌ ಬರ/ಜಲಕ್ಷಾಮ ಸೂಚಕಗಳಂತಹಾ ಮಾಪನಗಳನ್ನು ಬಳಸಿಕೊಂಡು ಕಾಳ್ಗಿಚ್ಚುಗಳು ಉಂಟಾಗುವ ಸಾಧ್ಯತೆಗಳು ಹೆಚ್ಚುತ್ತಿರುವ ಬಗ್ಗೆ ಎಚ್ಚರಿಕೆ ನೀಡಬಲ್ಲವಾಗಿರುತ್ತದೆ.
* ಭೂಮಿಯ ಬಳಕೆ - ಎಚ್ಚರಿಕೆಯಿಂದ ಯೋಜಿಸಲ್ಪಟ್ಟ ಸರದಿ ಕೃಷಿ ಪದ್ಧತಿಯು ಭೂಸವಕಳಿಯನ್ನು ಆದಷ್ಟು ತಗ್ಗಿಸುವಲ್ಲಿ ಸಹಾಯ ಮಾಡುವುದಲ್ಲದೇ ಶುಷ್ಕತೆಯ/ಒಣದಾಗಿರುವ ವರ್ಷಗಳಲ್ಲಿ ನೀರಿನ ಮೇಲೆ ಕಡಿಮೆ ಅವಲಂಬಿತವಾಗಿರುವ ಬೆಳೆಗಳನ್ನು ಬೆಳೆಯಲು ರೈತರಿಗೆ ಅವಕಾಶ ನೀಡುತ್ತದೆ.
* ಬಾಹ್ಯ ನೀರಿನ ಬಳಕೆಯ ಮೇಲೆ ನಿಯಂತ್ರಣ - ಸಿಂಪಡಕಗಳು/ಸೇಚಕಗಳು, ನೀರ್ಕೊಳವೆಗಳು ಅಥವಾ ಬಕೆಟ್ಟುಗಳ ಬಳಕೆಗಳನ್ನು ಮನೆಯಿಂದ ಹೊರಗಿರುವ ಗಿಡ/ಸಸ್ಯಗಳು, ನೀರಿನ ಕೊಳಗಳು ಹಾಗೂ ಇತರ ಭಾರೀ ನೀರಿನ ಬಳಕೆಗಳ ಗೃಹ ನಿರ್ವಹಣಾ ಕಾರ್ಯಗಳಲ್ಲಿ ನಿಯಂತ್ರಿಸುವಿಕೆ.
"https://kn.wikipedia.org/wiki/ಬರ" ಇಂದ ಪಡೆಯಲ್ಪಟ್ಟಿದೆ