ಹಟ್ಟಿಯಂಗಡಿ ನಾರಾಯಣ ರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{Infobox ಸಾಹಿತಿ
| name = ಹಟ್ಟಿ ಅಂಗಡಿ ನಾರಾಯಣರಾಯರು
| image =
| caption =
| pseudonym =
| birthname = ನಾರಾಯಣ
| birth_date = [[ಜನವರಿ ೩]], [[೧೮೬೩]]
| birth_place = [[ಕಾರ್ಕಳ]], ತುರುವೇಕೆರೆ ತಾಲ್ಲೂಕಿನ , [[ಮಂಗಳೂರು]] ಜಿಲ್ಲೆ, (ಮದ್ರಾಸ್ ರಾಜ್)
| death_date = [[ಜನವರಿ ೫]], [[೧೯೨೧]]
| death_place = [[ಕಾರ್ಕಳ]], ಮದ್ರಾಸ್ ಪ್ರಾವಿನ್ಸ್)
| occupation = ಕವಿ,ಸಾಹಿತಿ, ಪತ್ರಕರ್ತ,ಪ್ರಾಧ್ಯಾಪಕ, ಅನುವಾದಕಾರ, ಉಪಸಂಪಾದಕ, ಹಸ್ತಸಾಮುದ್ರಿಕ ಶಾಸ್ತ್ರಜ್ಞ,
| nationality = ಭಾರತೀಯ
| period =
| genre = ಕಾಲ್ಪನಿಕ
| subject =
| movement = [[ನವೋದಯ ಸಾಹಿತ್ಯ]]
| notableworks =
| influences =
| influenced =
| signature =
| website =
}}
 
1863-1921. [[ಹೊಸಗನ್ನಡ]] ಅರುಣೋದಯ ಕಾಲದ ಆದ್ಯಲೇಖಕರಲ್ಲೊಬ್ಬರು. [[ಆಂಗ್ಲ]] [[ಕವನ]]ಗಳನ್ನು [[ಕನ್ನಡ]]ಕ್ಕೆ ಅನುವಾದಿಸಿ ಹೊಸಗನ್ನಡದ [[ನವೋದಯ]]ಕ್ಕೆ ಅಡಿಗಲ್ಲು ಹಾಕಿದವರು.<ref>http://www.ijcrt.org/papers/IJCRT1704274.pdf</ref> 1863 [[ಫೆಬ್ರವರಿ]] 11ರಂದು [[ಮಂಗಳೂರು|ಮಂಗಳೂರಿನ]]ಲ್ಲಿ ಜನಿಸಿದರು. [[ಕಾರ್ಕಳ]] ಮತ್ತು [[ಮದರಾಸು]]ಗಳಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ಸರಳತೆ, ಸಾತ್ವಿಕತೆ, ಸಹಾಯ ತತ್ಪರತೆಗಳು ಇವರ ವ್ಯಕ್ತಿತ್ವದ ವೈಶಿಷ್ಟ್ಯಗಳು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. [[ವಕೀಲ]]ರಾಗಬೇಕೆಂಬ ಆಸೆಯಿಂದ ಕೆಲಸಕ್ಕೆ ರಾಜೀನಾಮೆ ನೀಡಿ ಮದರಾಸಿಗೆ ತೆರಳಿ [[ಕಾನೂನು]] ಪದವಿ ಗಳಿಸಿದರು. ವಕೀಲವೃತ್ತಿ ಹಿಡಿದು ಅದರೊಂದಿಗೇ ಇಂಡಿಯನ್ ಸ್ಪೆಕ್ಟೇಟರ್ ಎಂಬ ರಾಷ್ಟ್ರೀಯ ಪತ್ರಿಕೆಯಲ್ಲಿ ಅನಾಮಧೇಯರಾಗಿ ಲೇಖನ ಬರೆಯುತ್ತಿದ್ದರು. ಕಾರಣಾಂತರಗಳಿಂದ ಪತ್ರಿಕೆ [[ಮುಂಬಯಿ]]ಗೆ ಸ್ಥಳಾಂತರಗೊಂಡಾಗ ಇವರೂ ಮುಂಬಯಿಗೆ ತೆರಳಿ(1903) ಅಲ್ಲಿಯೇ ನೆಲೆಸಿದರು.