ಸಣ್ಣ ಕೊಕ್ಕರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿಯನ್ನು ಸರಿಪಡಿಸಿದೆ.
ಚು v2.04 - redirect
೧೫ ನೇ ಸಾಲು:
}}
 
'''ಕೊಕ್ಕರೆ''' ಅಥವಾ '''ಬೆಳ್ಳಕ್ಕಿ''' ಕಾಗೆಯಷ್ಟು ದೊಡ್ಡದಾದ ಆದರೆ ದೇಹದಷ್ಟೇ ಉದ್ದ ಕಾಲುಗಳೂ, ಕುತ್ತಿಗೆಯೂ ಇರುವ ಉದ್ದ ಕಾಲಿನ ನೀರು [[ಪಕ್ಷಿ|ಹಕ್ಕಿ]] (ಕ್ರೌಂಚ, ಸಾರಸ).
 
== ಉಪವರ್ಗ ==
ಕೊಕ್ಕರೆಯಲ್ಲಿ ಎರಡು ಉಪವರ್ಗಗಳಿವೆ. [[ಭಾರತ]]ವನ್ನೊಳಗೊಂಡಂತೆ [[ಏಷ್ಯಾ|ಏಷಿಯಾ]], [[ಯುರೋಪು]], [[ಆಫ್ರಿಕಾ]]ಗಳಲ್ಲಿ ಕಂಡು ಬರುವ E. g. garzetta ಹಾಗೂ [[ಇಂಡೋನೇಷಿಯಾ]], [[ಆಸ್ಟ್ರೇಲಿಯ|ಆಸ್ಟ್ರೇಲಿಯಾ]]ಗಳಲ್ಲಿ ಕಂಡು ಬರುವ E. g. nigripes.
 
ಪಶ್ಚಿಮ [[ಆಫ್ರಿಕಾ]] ಮತ್ತು [[ಕೆಂಪು ಸಮುದ್ರ]]ರಿಂದ ಭಾರದದ ಕರಾವಳಿಯಲ್ಲಿ ಕಂಡು ಬರುವ Western Reef-Egret, Egretta gularis ಹಾಗೂ ಪೂರ್ವ ಆಫ್ರಿಕಾ, ಮಡಗಾಸ್ಕರ್, ಕೊಮೊರೋಸ್, ಆಲ್ಡಬ್ರ ದ್ವೀಪಗಳಲ್ಲಿ ಕಂಡು ಬರುವ Dimorphic Egret, Egretta (garzetta/gularis) ಉದ್ದಕಾಲಿನ ನೀರು ಹಕ್ಕಿಯನ್ನು ಬೇರೆಯೇ ವರ್ಗಕ್ಕೆ ಸೇರಿಸಲಾಗಿದೆ.
೩೫ ನೇ ಸಾಲು:
ಯುರೋಪು, ಏಷಿಯಾ, ಆಸ್ಟೇಲಿಯಾದ ಉಷ್ಣವಲಯದ ಒಳನಾಡಿನ ಹಾಗೂ [[ಕರಾವಳಿ]]ಯ ಜವುಗು ಪ್ರದೇಶ ಇವುಗಳ ಬೀಡು. ಯುರೋಪಿನಲ್ಲಿ ನೆಲೆ ಬಿಟ್ಟಿರುವ ಕೊಕ್ಕರೆಗಳು ಚಳಿಗಾಲದಲ್ಲಿ ಆಫ್ರಿಕಾ ಅಥವಾ ಪಶ್ಚಿಮ ಏಶಿಯಾದ ಖಂಡಗಳಿಗೆ ವಲಸೆ ಹೋಗುತ್ತವೆ. ಮರಿ ಮಾಡಿದ ಕಾಲದ ನಂತರ ಉತ್ತರದೆಡೆಗೆ ಪ್ರಯಾಣ ಬೆಳೆಸುವುದು ಇವುಗಳ ಹರವು ಹೆಚ್ಚಲು ಕಾರಣ.
 
ಇತ್ತೀಚಿನ ದಿನಗಳಲ್ಲಿ ಕೊಕ್ಕರೆ "ಹೊಸ ಪ್ರಪಂಚ"ದವರೆಗೂ ([[ಏಷ್ಯಾ|ಏಷಿಯಾ]], [[ಯುರೋಪು]], [[ಆಫ್ರಿಕಾ]] [[ಖಂಡ]]ಗಳನ್ನು ಹೊರತು ಪಡಿಸಿ ಉಳಿದ ಖಂಡಗಳು. ಸಾಮಾನ್ಯವಾಗಿ [[ಆಸ್ಟೇಲಿಯಾ]], [[ಅಮೇರಿಕಾ]]ವನ್ನು ನ್ಯು ವಲ್ಡ್ ಎಂದು ಕರೆಯಲಾಗುತ್ತದೆ) ತನ್ನ ವ್ಯಾಪ್ತಿ ವಿಸ್ತರಿಸಿದೆ. ಇದರ ಬಗ್ಗೆ ಸಿಗುವ ಮೊದಲ ದಾಖಲೆ ಏಪ್ರಿಲ್ ೧೯೫೪ರಲ್ಲಿ Barbadosನಲ್ಲಿ ಕಾಣಿಸಿದ್ದು. ಅಲ್ಲಿಯ ದ್ವೀಪಗಳಲ್ಲಿ ೧೯೯೪ರಿಂದ ಮರಿ ಮಾಡಲು ಆರಂಭಿಸಿದೆ. ದಕ್ಷಿಣದಲ್ಲಿ Surinam ಮತ್ತು Brazil ನಿಂದ ಹಿಡಿದು ಉತ್ತರದ Newfoundland ಮತ್ತು Quebecವರೆಗೂ ಇವುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಉತ್ತರ ಅಮೇರಿಕಾದ ಪೂರ್ವ ಕರಾವಳಿಯಿಂದ ಉತ್ತರದೆಡೆಗೆ Snowy Egretsಗಳೊಡನೆ ಪ್ರಯಾಣಿಸಿರಬಹುದೆಂದು ಊಹಿಸಲಾಗಿದೆ.
 
ಸರಿ ಸುಮಾರು ೧೯೫೦ರವರೆಗೆ ಪಶ್ಚಿಮ ಯುರೋಪಿನವರೆಗೆ ಮಾತ್ರ ವಿಸ್ತರಿಸಿದ್ದ ಕೊಕ್ಕರೆಗಳು ಮುಂದಿನ ಕೆಲವು ದಶಕಗಳಲ್ಲಿ ಪಶ್ಚಿಮ [[ಫ್ರಾನ್ಸ್]] ಮತ್ತು ಉತ್ತರದ ಕರಾವಳಿಯವರೆಗೂ ವಿಸ್ತರಿಸಿದೆ. ೧೯೭೯ ಮತ್ತು ೧೯೯೦ರಲ್ಲಿ ನೆದರ್ಲ್ಯಾಂಡಿನಲ್ಲಿ ಕೂಡ ಮರಿ ಮಾಡಿದ ವರದಿಯಿದೆ.
"https://kn.wikipedia.org/wiki/ಸಣ್ಣ_ಕೊಕ್ಕರೆ" ಇಂದ ಪಡೆಯಲ್ಪಟ್ಟಿದೆ