ಕಲ್ಪನಾ ಚಾವ್ಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: no:Kalpana Chawla
ಚು robot Adding: ja:カルパナ・チャウラ; cosmetic changes
೧ ನೇ ಸಾಲು:
[[Imageಚಿತ್ರ:Kalpana Chawla, NASA photo portrait in orange suit.jpg|thumb|right|150px|ಕಲ್ಪನಾ ಚಾವ್ಲ]]
'''ಕಲ್ಪನಾ ಚಾವ್ಲ'''([[ಜುಲೈ ೧]], [[೧೯೬೦]] - [[ಫೆಬ್ರವರಿ ೧]], [[೨೦೦೩]]) - ಮೊದಲ [[ಭಾರತ]] ಸಂಜಾತ ಮಹಿಳಾ ಗಗನಯಾತ್ರಿ ಹಾಗೂ ಅಮೆರಿಕನ್ ಪ್ರಜೆ. ಅಂತರಿಕ್ಷ ನೌಕೆ [[ಕೊಲಂಬಿಯಾ]] ಭೂವಾತಾವರಣದಲ್ಲಿ ಸುಟ್ಟು ಭಸ್ಮವಾದಾಗ ಮಡಿದ ಏಳು ಗಗನಯಾತ್ರಿಗಳಲ್ಲಿ ಒಬ್ಬರು.
 
== ಜೀವನ ==
[[೧೯೬೦]] [[ಜುಲೈ ೧]]ರಂದು [[ಹರಿಯಾಣ]]ದಲ್ಲಿನ ಕರ್ನಾಲ್ ಎಂಬ ಊರಿನಲ್ಲಿ ಜನಿಸಿದ ಕಲ್ಪನಾ ಚಾವ್ಲ, [[೧೯೮೨]]ರಲ್ಲಿ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಮ್ಮ ಪದವಿಯ ಶಿಕ್ಷಣ ಮುಗಿಸಿದರು. ನಂತರ ಸ್ನಾತಕೋತ್ತರ ಶಿಕ್ಷಣವನ್ನು [[ಅಮೇರಿಕಾ]] ದೇಶದಲ್ಲಿ ಅಧ್ಯಯನ ಮಾಡಿದರು.
ಅಮೇರಿಕನ್ ಪ್ರಜೆ ಜಾನ್ ಪಿಯರೆ ಹಾರಿಸನ್ ಅವರನ್ನು ವಿವಾಹವಾದರು.
 
== ಸಂಶೋಧನಾ ವೃತ್ತಿ ==
ಕಲ್ಪನಾ ಚಾವ್ಲ, ಸಂಶೋಧನಾ ನಿರತ ವಿಜ್ಞಾನಿಯಾಗಿ ತಮ್ಮ ವೃತ್ತಿಯನ್ನು ಆರಂಭಿಸಿದರು.
[[೧೯೯೫]]ರಲ್ಲಿ ಕಲ್ಪನಾ, ಅಮೇರಿಕಾದಲ್ಲಿನ [[ನಾಸಾ]] ಬಾಹ್ಯಾಕಾಶ ಸಂಶೋಧನಾ ಸಂಸ್ಥ್ಯನ್ನು ಸೇರಿದರು.
೧೨ ನೇ ಸಾಲು:
ನಂತರ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಸುಮಾರು ೮೦ ಸಂಶೋಧನೆಗಳಲ್ಲಿ ಕಲ್ಪನಾ ನಿರತರಾಗಿದ್ದರು.
 
== ನಿಧನ ==
[[೨೦೦೩]]ರ [[ಫೆಬ್ರವರಿ ೧]]ರಂದು ಕೊಲಂಬಿಯಾ ಆಕಾಶನೌಕೆ ಎಸ್.ಟಿ.ಎಸ್.-೮೭ರಲ್ಲಿ ಗಗನಯಾತ್ರೆ ಮುಗಿಸಿ [[ಭೂಮಿ]]ಗೆ ಮರಳುವಾಗ,ತಾಂತ್ರಿಕ ದೋಷದಿಂದಾಗಿ ಸಂಭವಿಸಿದ ಅಪಘಾತದಲ್ಲಿ ಮೃತರಾದರು.ಈ ನೌಕೆಯಲ್ಲಿ ಇವರೊಂದಿಗೆ ಇತರ ಆರು ಗಗನಯಾನಿಗಳಿದ್ದರು.
 
== ನೆನಪಿನಲ್ಲಿ ==
* [[ಫೆಬ್ರವರಿ ೫]] [[೨೦೦೩]] ರಂದು ಭಾರತದ ಪ್ರಧಾನ ಮಂತ್ರಿಗಳು ಉಪಗ್ರಹ "ಮೆಟ್ ಸ್ಯಾಟ್" ಉಪಗ್ರಹ ಸರಣಿಯನ್ನು "ಕಲ್ಪನಾ" ಎಂದು ಮರುನಾಮಕರಣ ಮಾಡುವ ಘೋಷಣೆಯನ್ನು ಮಾಡಿದರು.
 
೨೮ ನೇ ಸಾಲು:
* [[ಅಮರ ಚಿತ್ರ ಕಥೆ]] ಕಲ್ಪನಾ ಜೀವನದ ಬಗ್ಗೆ ಕಾಮಿಕ್ ಪುಸ್ತಕವನ್ನು ಹೊರತಂದಿದೆ.
 
* ನಾಸಾ ಮಂಗಳ ಗ್ರಹಾನ್ವೇಷಣೆಯ ರೋವರ್ ಮಿಷನ್ [[ಕೊಲಂಬಿಯಾ ಪರ್ವತಗಳು]] ಸರಣಿಯ ಏಳು ಪರ್ವತಶ್ರೇಣಿಗಳಿಗೆ ಕೊಲಂಬಿಯಾ ನೌಕೆಯ ದುರಂತದಲ್ಲಿ ಮಡಿದವರ ನೆನಪಾಗಿ ಅವರ ಹೆಸರನ್ನು ಇಟ್ಟಿದೆ. ಇದರಲ್ಲಿ ಚಾವ್ಲಾ ಪರ್ವತ ಒಂದಾಗಿದೆ.
 
== ಹೊರಗಿನ ಸಂಪರ್ಕಗಳು ==
೩೪ ನೇ ಸಾಲು:
* [http://www.space.com/missionlaunches/india_chawla_030206.html ಭಾರತೀಯ ಉಪಗ್ರಹದ ಮರುನಾಮಕರಣ]
* [http://www.jsc.nasa.gov/Bios/htmlbios/chawla.html ಕಲ್ಪನಾ ಚಾವ್ಲಾ ಮಾಹಿತಿ]
{{Link FA|ml}}
 
[[Categoryವರ್ಗ:ಅಂತರಿಕ್ಷಯಾನಿಗಳು]]
 
[[Categoryವರ್ಗ:ಭಾರತದ ಪ್ರಸಿದ್ಧ ವ್ಯಕ್ತಿಗಳು]]
[[Category:ಅಂತರಿಕ್ಷಯಾನಿಗಳು]]
[[ವರ್ಗ: ೧೯೬೦ ಜನನ]]
[[Category:ಭಾರತದ ಪ್ರಸಿದ್ಧ ವ್ಯಕ್ತಿಗಳು]]
[[ವರ್ಗ: ೨೦೦೩ ನಿಧನ]]
 
[[ವರ್ಗ: ೧೯೬೦ ಜನನ]]
[[ವರ್ಗ: ೨೦೦೩ ನಿಧನ]]
 
{{Link FA|ml}}
 
[[bn:কল্পনা চাওলা]]
Line ೫೪ ⟶ ೫೧:
[[fr:Kalpana Chawla]]
[[it:Kalpana Chawla]]
[[ja:カルパナ・チャウラ]]
[[ml:കല്‍‌പന ചൗള]]
[[mr:कल्पना चावला]]
"https://kn.wikipedia.org/wiki/ಕಲ್ಪನಾ_ಚಾವ್ಲ" ಇಂದ ಪಡೆಯಲ್ಪಟ್ಟಿದೆ