ತೇಜಸ್ವಿ ಸೂರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೩೦ ನೇ ಸಾಲು:
===2019ರ ಲೋಕಸಭಾ ಚುನಾವಣೆ===
ಈ ಚುನಾವಣೆಯಲ್ಲಿ ತೇಜಸ್ವಿ ಸೂರ್ಯರವರು ಕಾಂಗ್ರೆಸ್ ನ ಬಿ. ಕೆ. ಹರಿಪ್ರಸಾದ್ ಅವರನ್ನು ೩,೩೧,೧೯೨ ಮತಗಳಿಂದ ಸೋಲಿಸುವ ಮೂಲಕ ಬೆಂಗಳೂರು ದಕ್ಷಿಣದ(ಲೋಕಸಭಾ ಕ್ಷೇತ್ರ) ಸಂಸದರಾಗಿ ಆಯ್ಕೆಯಾಗಿದ್ದಾರೆ.<ref>https://www.thenewsminute.com/article/bjp-s-tejasvi-surya-defeats-congress-veteran-bk-hariprasad-bengaluru-south-102290</ref>
 
===೨೦೨೧ ಕೋವಿಡ್ ಹಾಸ್ಪಿಟಲ್ ಬೆಡ್ ಹಗರಣ===
೨೦೨೧ ರ ಮೇ 5 ರಂದು ಶಾಸಕರಾದ ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ಸತೀಶ್ ರೆಡ್ಡಿ ಇವರೊಂದಿಗೆ ತೇಜಸ್ವಿ ಸೂರ್ಯ ಕೋವಿಡ್ ಆಸ್ಪತ್ರೆಗಳಿಗೆ ಧಿಢೀರ್ ಭೇಟಿಯಿತ್ತರು. ಬಿಬಿಎಂಪಿಯ ಕೋವಿಡ್ ವಾರ್ ರೂಮ್ ಗಳಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಪ್ರಶ್ನಿಸಿದರು. ತದನಂತರ ಪತ್ರಿಕಾಗೋಷ್ಠಿಯಲ್ಲಿ ಬೆಡ್ ದಂಧೆಯನ್ನು ವಿವರಿಸಿದರು. ಈ ಹಗರಣಕ್ಕೆ ಕೋಮುದ್ವೇಷದ ಬಣ್ಣ ಹಚ್ಚಿದ್ದಕ್ಕೆ ತೇಜಸ್ವಿಸೂರ್ಯ ವಿಷಾದವನ್ನು ವ್ಯಕ್ತಪಡಿಸಿದರು.<ref>https://www.republicworld.com/india-news/politics/tejasvi-surya-denies-making-bengaluru-covid-bed-racket-communal-curse-of-the-country-dot.html
</ref>
 
==ಉಲ್ಲೇಖ==
"https://kn.wikipedia.org/wiki/ತೇಜಸ್ವಿ_ಸೂರ್ಯ" ಇಂದ ಪಡೆಯಲ್ಪಟ್ಟಿದೆ