ರಿಚರ್ಡ್ ಅಟೆನ್‍ಬರೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೮ ನೇ ಸಾಲು:
}}
'''ರಿಚರ್ಡ್ ಸ್ಯಾಮ್ಯುಯೆಲ್ ಅಟೆನ್ ಬೋರೋ''', ಬ್ಯಾರನ್ ಅಟೆನ್ ಬೋರೋ, ಕೆ.ಟಿ,ಸಿಬಿಇ, ಎಫ್.ಆರ್.ಎಸ್.ಎ (ಜನನ : ೨೯ ಆಗಸ್ಟ್ ೧೯೨೩-೨೪ ಆಗಸ್ಟ್ ೨೦೧೪) ಒಬ್ಬ ಇಂಗ್ಲಿಷ್ ಅಭಿನೇತರು. ಚಲನಚಿತ್ರ ನಿರ್ಮಾಪಕರು, ಮತ್ತು ಉದ್ಯೋಗಪತಿ. ರಾಯಲ್ ಅಕೆಡೆಮಿ ಆಫ್ ಡ್ರಾಮಾಟಿಕ್ ಆರ್ಟ್ ನ ಅಧ್ಯಕ್ಷರು ಬ್ರಿಟಿಷ್ ಅಕೆಡೆಮಿ ಆಫ್ ಫಿಲಂ ಮತ್ತು ಟೆಲಿವಿಷನ್ ಆರ್ಟ್ಸ್ ನ ಅಧ್ಯಕ್ಷರು ಸಹಿತ. ಚೇಲ್ಸ ಎಫ್.ಸಿ.ಯ ಅಜೀವ ಅಧ್ಯಕ್ಷರಾಗಿದ್ದರು. ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಬ್ರಿಟನ್ ನ ರಾಯಲ್ ಏರ್ ಫೋರ್ಸ್ ಸೇರಿದರು ಅಲ್ಲಿನ ಫಿಲ್ಮ್ ಯೂನಿಟ್ ನಲ್ಲಿ ಕೆಲಸಮಾಡಿದರು. ಯೂರೋಪಿನ ಮೇಲೆ ಅನೇಕ ಬಾಂಬ್ ಧಾಳಿಗಳನ್ನು ನಡೆಸುವ ಚಿತ್ರೀಕರಣ ಮಾಡಿದ್ದರು. ಗನ್ ಹಿಡಿದ ಸೈನಿಕನ ಹತ್ತಿರದಿಂದ ಚಿತ್ರೀಕರಣ ನಡೆಸಿದ್ದರು  ವಾರ್ತಾ ಪ್ರಸಾರಮಾಡುತ್ತಿದ್ದ ಸರ್ ಡೇವಿಡ್ ಅಟೆನ್ ಬೋರೋ ಇವರ ಒಬ್ಬ ತಮ್ಮ. ಇವರ ಮತ್ತೊಬ್ಬ ತಮ್ಮ ಮೋಟಾರ್ ಎಕ್ಸಿಕ್ಯೂಟಿವ್ ಆಗಿದ್ದರು. ರಿಚರ್ ಅಟೆನ್ ಬೋರೋ ರವರು ೧೯೪೫ ರಲ್ಲಿ ಅಭಿನೇತ್ರಿ ಶೀಲಾ ಸಿಮ್ ಅವರನ್ನು ಮದುವೆಯಾದರು. ತಮ್ಮ ಮರಣದವರೆಗೂ ಇವರಿಬ್ಬರೂ ಪತಿ-ಪತ್ನಿಯರಾಗಿ ಜೊತೆಯಲ್ಲೇ ಇದ್ದರು.
==ಗಾಂಧಿ ಚಿತ್ರನಿರ್ಮಾಣದಿಂದ ವಿಶ್ವಪ್ರಸಿದ್ಧರಾದರು==  
'''ರಿಚರ್ಡ್ ಅಟೆನ್‍ಬರೊ''' ಅವರು ವಿಶ್ವದಲ್ಲಿ ಪ್ರಸಿದ್ಧರಾಗಿರುವುದು, ಅವರು ತಯಾರುಮಾಡಿ ನಿರ್ದೇಶಿಸಿದ ಅತ್ಯಂತ ನೈಜಚಿತ್ರ, '[[ಗಾಂಧಿ (ಚಲನಚಿತ್ರ)|ಗಾಂಧಿ]]' ಯಿಂದ. [[ಗಾಂಧೀಜಿ]]ಯವರ ಪಾತ್ರಮಾಡಲು, ಭಾರತದ ಮೂಲದ ನಟ, [[ಬೆನ್ ಕಿಂಗ್ಸ್ಲಿ]] ಯವರನ್ನು ಅವರು ಆರಿಸಿಕೊಂಡಿದ್ದರು. ಹೆಚ್ಚಾಗಿ ಅವರು ನಿರ್ದೇಶನದಲ್ಲಿ ತಮ್ಮ ಹೆಚ್ಚಿನ ಕೊಡುಗೆಯನ್ನು ಕೊಟ್ಟಿದ್ದಾರೆ.