ದನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
→‎ಹಿಂದೂ ಧರ್ಮದಲ್ಲಿ: Removed unsourced dubious claims
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೨೯ ನೇ ಸಾಲು:
 
===ಹಿಂದೂ ಧರ್ಮದಲ್ಲಿ===
*ಹಿಂದೂ ಧರ್ಮದಲ್ಲಿ ದನಗಳನ್ನು ಗೋಮಾತೆ ಎಂದು ಪೂಜಿಸುತ್ತಾರೆ.ವೇದಗಳ ಕಾಲದಿಂದಲೂ ದನಕರುಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ.ಹಾಗೂ
 
 
*ಹಿಂದೂ ಧರ್ಮದಲ್ಲಿ ದನಗಳನ್ನು ಗೋಮಾತೆ ಎಂದು ಪೂಜಿಸುತ್ತಾರೆ.ವೇದಗಳ ಕಾಲದಿಂದಲೂ ದನಕರುಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ.ಹಾಗೂ
ಹಸುವಿನಿಂದಾಗುವ ಉಪಯೋಗಗಳು
1) ಹಸುವಿನ ಗೋಮುತ್ರ ದಿಂದ ಅನೇಕ ರೋಗಗಳನ್ನು ಹೋಗಲಾಡಿಸುವ ಶಕ್ತಿ ಇದೆ, ಉದಾಹರಣೆ ಗೆ ಕ್ಯಾನ್ಸರ್ ನಂತ ರೋಗಕ್ಕೆ ಪ್ರತಿ ದಿನ ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ 50ml, ಸತತವಾಗಿ 90ದಿನ ಕುಡಿದರೆ ಸಾಕು, ಸಕ್ಕರೆ ಕಾಯಿಲೆ, ಕ್ಯಾನ್ಸರ್, ಟಿ ಬಿ, ಅಲರ್ಜಿ, ಚರ್ಮ ಕ್ಕೆ ಸಂಬಂಧಿತ ಕಾಯಿಲೆ ಗಳು 90% ಕಡಿಮೆ ಆಗಿದ್ದ ಉದಾಹರಣೆ ಗಳಿವೆ,
2) ಹಸುವಿನ ಸಗಣಿ ಯಿಂದ ವಿಭೂತಿ,ದುಪಮ್,ಜಮೀನು ಗಳಿಗೆ ಗೊಬ್ಬರ,ಕುಳ್ಳು (ಭರಣಿ), ಹಾಗೂ ಇದನ್ನು ಮನೆಯ ಮುಂದೆ ನೀರಿನಲ್ಲಿ ಹಾಕಿ ಸಾರಿಸಿದರೆ ಯಾವದೇ ತರ ಕಿಟಗಳು ಮನೆಯ ಒಳಗಡೆ ಹೋಗುವುದಿಲ್ಲ,
3 10-15kg ಹಸುವಿನ ಸಗಣಿ, ಹಾಗೂ 10 ltr ಗೋಮುತ್ರ ದ ಜೊತೆ ಗೆ ಉಳಿದ ತರಕಾರಿ ತ್ಯಾಜ್ಯ, ಹಾಗೂ 500gm ಬೆಲ್ಲಾ, ಅದರ ಜೊತೆಗೆ 2-5kg ಹಿಟ್ಟು ಯಾವದಾದರೂ (ಜೋಳದ ಹಿಟ್ಟು, ಸಜ್ಜೆ, ಇತ್ಯಾದಿ),ಇವೆಲ್ಲವನ್ನು 200ltr ನೀರಿನಲ್ಲಿ ಮಿಶ್ರಣ ಮಾಡಿ, 5ದಿನ ದವರೆಗೆ ಬೆಳಿಗ್ಗೆ ಅದನ್ನು ಚೆನ್ನಾಗಿ ಕುಲುಕಿ, ಅಲ್ಲಾಡಿಸಿ, ಮತ್ತೆ ಗಾಳಿ ಹೋಗದ ಹಾಗೆ ಮುಚ್ಚ ಬೇಕು, 5 ದಿನಗಳ ನಂತ ಪ್ರತಿ 20ltr ನೀರಿಗೆ ನೀವು ಮಾಡಿದ 1ltr ಜೀವಾಮೃತ ವನ್ನು ಸೇರಿಸಿ ಎಲ್ಲಾ ಬೆಳೆಗಳಿಗೆ ಸಿಂಪರಣೆ ಮಾಡಬಹುದು, ಇದರಿಂದ ಬೆಳೆಗಳಿಗೆ ಎಲ್ಲಾ ತರಹದ ಪೋಷಕಂಶ ದೊರಕುತ್ತದೆ, ಹಾಗೂ ಬೇರು ಗಳಿಗೆ ಗೊಬ್ಬರ ನೀಡಿದ ಹಾಗೆ ಹಾಗುತ್ತದೆ,
4) 1 ಗೋವು ತೀರಿಕೊಂಡ ನಂತರ ಅದನ್ನು 5 ಅಡಿ ಆಳದಲ್ಲಿ ಹಾಕಿ ಅದರ ಮೇಲೆ 20kg ಸಗಣಿ, 5ltr ಗೋಮುತ್ರ ಹಾಕಿ 1ವರ್ಷ ಅದನ್ನು ಮುಚ್ಚಿಡಬೇಕು, ಅದು 1ವರ್ಷ ಅದ ನಂತರ ತೆಗೆದರೆ ಅದು ಸಂಪೂರ್ಣ ಪುಡಿಯಾಗಿರುತ್ತದೆ, ಅದನ್ನು ನೀವು 8 ಎಕರೆ ಜಮೀನು ಗಳಿಗೆ dap ರಸಗೊಬ್ಬರ ಬದಲಾಗಿ ನೀಡಿ, ಹಾಗೂ ಯಾವದೇ ತರ ಕೀಟನಾಶಕ ಜೊತೆಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬಹುದು,
ಇನ್ನು ಅನೇಕ ಉಪಯೋಗಗಳಿವೆ,
 
===ಪ್ರಪಂಚದ ದನಗಣತಿ===
"https://kn.wikipedia.org/wiki/ದನ" ಇಂದ ಪಡೆಯಲ್ಪಟ್ಟಿದೆ