ಡಾ. ಸಿದ್ದಲಿಂಗಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಸಿದ್ಧಲಿಂಗಯ್ಯ ಪುಟಕ್ಕೆ ಪುನರ್ನಿರ್ದೇಶನ
ಟ್ಯಾಗ್: 2017 source edit
ಚು Bot: Fixing double redirect to ಸಿದ್ದಲಿಂಗಯ್ಯ (ಕವಿ)ಅಂದಗೊಳಿಸುವ ಬದಲಾವಣೆಗಳು
ಟ್ಯಾಗ್: Redirect target changed
 
೧ ನೇ ಸಾಲು:
#REDIRECT [[ಸಿದ್ಧಲಿಂಗಯ್ಯಸಿದ್ದಲಿಂಗಯ್ಯ (ಕವಿ)]]
 
{{
೯ ನೇ ಸಾಲು:
}}
 
'''ಸಿದ್ದಲಿಂಗಯ್ಯ''' ದಲಿತ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ದಲಿತ ಸಾಹಿತ್ಯ ಕುರಿತಂತೆ ಅಪಾರವಾದ ಕೃಷಿ ನಡೆಸಿದ್ದಾರೆ.
ಪದವಿ: ೧೯೭೬ ರಲ್ಲಿ ಕನ್ನಡದಲ್ಲಿ ಎಂ.ಎ ಪದವಿ, ಬೆಂಗಳೂರು ವಿಶ್ವವಿದ್ಯಾಲಯ.
 
== ವೃತ್ತಿ ==
# ೧೯೮೧ ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭ.
# ೧೯೮೯ ರಲ್ಲಿ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ 'ಗ್ರಾಮದೇವತೆಗಳು' ಎಂಬ ವಿಷಯದ ಮೇಲೆ ಪಿಎಚ್ ಡಿ ಪದವಿ.
೧೯ ನೇ ಸಾಲು:
# ೨೦೦೧-೨೦೦೩ರ ಅವಧಿಯಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ನಿರ್ದೇಶಕರಾಗಿದ್ದರು.
== ಕವನ ಸಂಕಲನಗಳು ==
# ಹೊಲೆಮಾದಿಗರ ಹಾಡು(೧೯೭೫)
# ಸಾವಿರಾರು ನಾಡಿಗಳು(೧೯೭೯)
೨೭ ನೇ ಸಾಲು:
# ನನ್ನ ಜನಗಳು ಮತ್ತು ಇತರ ಕವಿತೆಗಳು(೨೦೦೫)
 
== ನಾಟಕಗಳು ==
# ಪಂಚಮ ಮತ್ತು ನೆಲಸಮ್ಮ(೧೯೮೦)
# ಏಕಲವ್ಯ(೧೯೮೬)
 
== ವಿಮರ್ಶಾ ಗ್ರಂಥಗಳು ==
# ಹಕ್ಕಿ ನೋಟ(೧೯೯೧)
# ಜನಸಂಸ್ಕೃತಿ(೨೦೦೭)
 
== ಜೀವನ ಚರಿತ್ರೆ ==
# ಊರುಕೇರಿ(೧೯೯೭)
# ಊರುಕೇರಿ ಭಾಗ ೨(೨೦೦೬)
 
== ಪ್ರಬಂಧ ==
# ಅವತಾರಗಳು(೧೯೮೧)
 
ಶ್ರೀಯುತರು [[ಶ್ರವಣಬೆಳಗೊಳ]]ದಲ್ಲಿ ನಡೆಯುವ 81ನೇ [[ಕನ್ನಡ ಸಾಹಿತ್ಯ ಸಮ್ಮೇಳನ|ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ]] ಆಯ್ಕೆಯಾಗಿದ್ದಾರೆ. ಸಿದ್ದಲಿಂಗಯ್ಯ ಅವರು ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
 
== ಬಾಹ್ಯ ಸಂಪರ್ಕಗಳು ==
# http://www.kannadakavi.com/kavikoota/9bandhayana/siddalingaiah.htm
# http://www.kannadaprabha.com/sahitya-sammelana/event-news/siddalingaiah-elected-as-kannada-sahithya-sammelana-president/244070.html
 
[[ವರ್ಗ:ಕನ್ನಡ ಲೇಖಕರು]]
 
[[ವರ್ಗ:ಕನ್ನಡ ಲೇಖಕರು]] [[ವರ್ಗ: ಸಾಹಿತಿಗಳು]]
"https://kn.wikipedia.org/wiki/ಡಾ._ಸಿದ್ದಲಿಂಗಯ್ಯ" ಇಂದ ಪಡೆಯಲ್ಪಟ್ಟಿದೆ