ಗುಡ್ಡೆಮನೆ ಅಪ್ಪಯ್ಯ ಗೌಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
ಕೊಡಗಿನ ವೀರ ಪರಂಪರೆಯಲ್ಲಿ ಅಚ್ಚಳಿಯದೆ ಉಳಿದಿರುವ ಹೆಸರು ಅಪ್ಪಯ್ಯ ಗೌಡ. ಅಮರ ಸುಳ್ಯದ ಹೋರಾಟಗಾರ.<ref>http://www.varthabharati.in/article/vishesha-varadigalu/148177</ref>ಅಪ್ಪಯ್ಯ ಗೌಡ. ಅಮರ ಸುಳ್ಯದ ಹೋರಾಟಗಾರ.
==ಹುಟ್ಟು==
ಕೊಡಗಿನ ಬಲಮುರಿ ಗ್ರಾಮದ ಗುಡ್ಡೆಮನೆ ಸುಬ್ಬಯ್ಯನವರ ಹಿರಿಯ ಪುತ್ರ, ಅಪ್ಪಯ್ಯ ಗೌಡ.೧೭೯೨ರಲ್ಲಿ ಜನಿಸಿದರು.<ref>http://www.searchcoorg.com/m4c/guddemane-appayya-gowda/</ref>