ಗುಡ್ಡೆಮನೆ ಅಪ್ಪಯ್ಯ ಗೌಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
೧೮೩೪ರ ಹೊತ್ತಿಗೆ ಬ್ರಿಟಿಷರು ಕೊಡಗನ್ನುಆಕ್ರಮಿಸಿಕೊಂಡರು. [[ಕೊಡಗು|ಕೊಡಗ]]ನ್ನು ಆಳುತ್ತಿದ್ದ ಚಿಕ್ಕವೀರರಾಜನನ್ನು ಪದಚ್ಯುತಗೊಳಿಸಿ ಮಡಿಕೇರಿಯ<ref>http://arebhase.blogspot.com/2011/12/blog-post_26.html</ref> ಕೋಟೆ ಆರಮನೆಯಲ್ಲಿ ಆತನನ್ನು ಗೃಹಬಂಧನದಲ್ಲಿ ಇಡಲಾಯಿತು.೧೮೩೪ರಲ್ಲಿ ಬ್ರಿಟಿಷರ ಧ್ವಜ ಮಡಿಕೇರಿಯಲ್ಲಿ ಹಾರಲಾರಂಬಿಸಿತು. ನಂತರ [[ಚಿಕ್ಕವೀರ ರಾಜ]]ನನ್ನು ಗಡಿಪಾರು ಮಾಡಲಾಯಿತು. ಆತನನ್ನು ಕೌಶಿಕೆಗೆ ಕಳುಹಿಸಲಾಯಿತು. ಇದರಿಂದ ಸಿಟ್ಟುಗೊಂಡ ಅಪ್ಪಯ್ಯ ಗೌಡರು ಹೋರಾಟದ ಹಾದಿಯನ್ನು ಹಿಡಿದರು.ಕೊಡಗಿನ ಜನ ಆರಸನಿಗೆ ಧಾನ್ಯ ರೂಪದಲ್ಲಿ ಸಲ್ಲಿಸುತ್ತುದ್ದ ತೆರಿಗೆಯನ್ನು , ಹಣದ ರೂಪದಲ್ಲಿ ನೀಡುವಂತೆ ಆದೇಶವನ್ನು ಮಾಡಲಾಯಿತು.ಹೊಗೆಸೊಪ್ಪಿನ ಮೇಲೆ ಕರವಿದಿಸಲಾಯಿತು. ಅದನ್ನು ಬೆಳೆಯಲು ಅನುಮತಿ ಪಡೆಯುವುದು ಕಡ್ಡಾಯಗೊಳಿಸಿದರು. ಈ ವಿಚಾರವನ್ನು ಅಪ್ಪಯ್ಯ ಗೌಡರು ದಿಕ್ಕರಿಸಿದರು. ಸ್ವಂತ ಸೇನೆ ಕಟ್ಟಿ ಅದರ ಮಹಾದಂಡನಾಯಕರಾದರು.
==ಕೆನರ ಬಂಡಾಯ==
ಮಂಗಳೂರಿನ ಬಾವುಟ ಗುಡ್ಡೆ ಎನ್ನುವ ಪ್ರದೇಶದಲ್ಲಿ ೧೩ ದಿನ ರಾಜ್ಯಭಾರ ಮಾಡಿದರು.ಇವರ ಸಾರಥ್ಯದಲ್ಲಿ [[ಮಂಗಳೂರು]] [[ಬಾವುಟಗುಡ್ಡೆ]] ಎನ್ನುವ ಪ್ರದೇಶದಲ್ಲಿ ಸ್ವತಂತ್ರ್ಯ ಧ್ವಜವನ್ನು ಹಾರಿಸಲಾಯಿತು.ಅವರ ನೇತೃತ್ವದಲ್ಲಿ ನಾಗರೀಕ ಸರಕಾರ ೧೩ ದಿನ ರಾಜ್ಯಭಾರ ಮಾಡಿತು.<ref>https://charanaivar.wordpress.com/2017/07/03/%E0%B2%85%E0%B2%AE%E0%B2%B0%E0%B2%B8%E0%B3%81%E0%B2%B3%E0%B3%8D%E0%B2%AF-%E0%B2%A6%E0%B2%82%E0%B2%97%E0%B3%86/</ref>
ಮಂಗಳೂರಿನ ಬಾವುಟ ಗುಡ್ಡೆ <ref>https://charanaivar.wordpress.com/2017/07/03/%E0%B2%85%E0%B2%AE%E0%B2%B0%E0%B2%B8%E0%B3%81%E0%B2%B3%E0%B3%8D%E0%B2%AF-%E0%B2%A6%E0%B2%82%E0%B2%97%E0%B3%86/</ref>ಎನ್ನುವ ಪ್ರದೇಶದಲ್ಲಿ ೧೩ ದಿನ ರಾಜ್ಯಭಾರ ಮಾಡಿದರು.ಇವರ ಸಾರಥ್ಯದಲ್ಲಿ [[ಮಂಗಳೂರು]] [[ಬಾವುಟಗುಡ್ಡೆ]] ಎನ್ನುವ ಪ್ರದೇಶದಲ್ಲಿ ಸ್ವತಂತ್ರ್ಯ ಧ್ವಜವನ್ನು ಹಾರಿಸಲಾಯಿತು.ಅವರ ನೇತೃತ್ವದಲ್ಲಿ ನಾಗರೀಕ ಸರಕಾರ ೧೩ ದಿನ ರಾಜ್ಯಭಾರ ಮಾಡಿತು.
 
==ಮರಣ==
೪೫ ವರ್ಷದ ಅಪ್ಪಯ್ಯ ಗೌಡರನ್ನು [[೧೮೩೭]] [[ಅಕ್ಟೋಬರ್]] ೩೧ರಂದು ಬೆಳಿಗ್ಗೆ ೧೦-೪೫ಕ್ಕೆ [[ ಮಡಿಕೇರಿ]] ಕೋಟೆಯ ಮುಂಭಾಗ ಬಹಿರಂಗವಾಗಿ ನಾಡದ್ರೋಹಿ ಎಂದು ಗಲ್ಲಿಗೆರಿಸಲಾಯಿತು<ref>http://www.kodagufirst.in/?tag=freedom-fighter-guddemane-appaiah-gowda</ref>.