ವಿಶ್ವನಾಥ ಬದಿಕಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
No edit summary
೫ ನೇ ಸಾಲು:
| caption = ವಿಶ್ವನಾಥ ಬದಿಕಾನ
| pseudonym =
| birth_date = ಜುಲೈ 1, 1965೧೯೬೫
| birth_place = ಬದಿಕಾನ
| occupation = [[ಪ್ರಾಧ್ಯಾಪಕ]]
೧೬ ನೇ ಸಾಲು:
}}
 
ಡಾ. ವಿಶ್ವನಾಥ ಬದಿಕಾನ [[ಮಂಗಳೂರು|ಮಂಗಳೂರಿನ]] [[ಸಂತ ಅಲೋಶಿಯಸ್ ಕಾಲೇಜು|ಸಂತ ಅಲೋಶಿಯಸ್ ಕಾಲೇಜಿ]]ನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಎಂಎ, ಪಿಎಚ್‌ಡಿ ಪದವಿ ಪಡೆದಿರುವ ಬದಿಕಾನ, ಸುಮಾರು ೨೧ ವರ್ಷಗಳಿಂದ ಅಧ್ಯಾಪಕ ವೃತ್ತಿ ಮಾಡಿದ್ದಾರೆ. 25ಕ್ಕಿಂತಲೂ೨೫ ಕ್ಕಿಂತಲೂ ಹೆಚ್ಚು ಸಂಶೋಧನ ಲೇಖನಗಳು ಪ್ರಕಟಗೊಂಡಿದ್ದು, ತುಳು ಜನಪದ ಕತೆಗಳ ಸಂಗ್ರಹ ಮತ್ತು ಅರೆಭಾಷೆ ಜನಪದ ಕತೆಗಳ ಸಂಗ್ರಹವನ್ನೂ ಮಾಡಿದ್ದಾರೆ. [[ ದಕ್ಷಿಣ ಕನ್ನಡ ]]ಜಿಲ್ಲೆಯ [[ಸುಳ್ಯ]] ತಾಲೂಕಿನ ಪರಿಸರದಲ್ಲಿ ಗೌಡ ಜನಾಂಗದವರು ಮಾತನಾಡುವ [[ಅರೆಭಾಷೆ]] ಯಲ್ಲಿ ಪ್ರಚಲಿತವಿರುವ ಜನಪದ ಕತೆಗಳನ್ನು ಸಂಗ್ರಹಿಸಿ ಪ್ರಕಟಿಸುತ್ತಿದ್ದಾರೆ<ref>http://vijaykarnataka.indiatimes.com/articleshow/20496616.cms</ref>. ಪ್ರಸ್ತುತ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕೂಡ ಕಾರ್ಯನಿರ್ವಹಿಸುತ್ತಾರೆ.
 
==ಕೃತಿಗಳು==
"https://kn.wikipedia.org/wiki/ವಿಶ್ವನಾಥ_ಬದಿಕಾನ" ಇಂದ ಪಡೆಯಲ್ಪಟ್ಟಿದೆ