ಅರೆಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೧೫ ನೇ ಸಾಲು:
#ಅರೆಬಾಸೆ ಗೌಡರು( ಅರೆಭಾಷೆ ) ಹಾಗೂ ತುಳು ಗೌಡರು [[ದಕ್ಷಿಣ ಕರ್ನಾಟಕ]]ದ ವಿವಿಧ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ, ಕೊಡಗಿನ ಪೂರ್ವ ಭಾಗಗಳಲ್ಲಿ ವ್ಯಾಪಕವಾಗಿ ಇದ್ದಾರೆ, ಪ್ರಮುಖವಾಗಿ [[ಸುಳ್ಯ]] , [[ಮಂಗಳೂರು]], [[ಮೈಸೂರು]],ಮಡಿಕೇರಿ, ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
#ಆದಿಸ್ವರೂಪದಲ್ಲಿ " ಹತ್ತು ಕುಟುಂಬ - ಹದಿನೆಂಟು (ಬಳಿ) ಗೋತ್ರಗಳಿದ್ದವು. ಅವು ಪ್ರತ್ಯೇಕಗೊಂಡು ಇಂದು 100ಕ್ಕೂ ಹೆಚ್ಚು ಕುಟುಂಬಗಳು ಆಗಿವೆ. ಗೌಡರು ಮೂಲತಃ ಕೃಷಿಕರು ಮತ್ತು ಬೇಟೆಗಾರರು.
#ಗೌಡರ ಮನೆದೇವರು ತಿರುಪತಿ ತಿಮ್ಮಪ್ಪ ಅಥವಾ [[ವೆಂಕಟರಮಣ]]. ಪೂಜೆ [[ಮಹಾಲಕ್ಷ್ಮಿ]]. ಗೌಡರ ಕುಟುಂಬದ ಮನೆಗಳಲ್ಲಿ ತಿರುಪತಿ ತಿಮ್ಮಪ್ಪ ದೇವರ ಹುಂಡಿ [[ಮುಡಿಪು]] ಇದೆ. ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ [[ಮುಡಿಪು ಶುದ್ಧ]] ಕ್ರಮವನ್ನು ಆಚರಿಸುತ್ತಾರೆ. ಗೌಡರ ಮನೆ ದೇವತೆ [[ಸಬ್ಬಮ್ಮ]] , [[ಶೃಂಗೇರಿ ಶ್ರೀ ಶಾರದಾ ದೇವಿ ಮಠ]] [[ದಕ್ಷಿಣ ಕನ್ನಡ]]ದ ಗೌಡರ [[ಆದಿಮಠ]] ಅಥವಾ [[ಗುರುಮಠ]].
# ಅರೆಭಾಷೆಯ ಕೂಡಾವಳಿ ಸಂಪ್ರದಾಯ - ಅರೆಭಾಷೆ ಗೌಡರ ವಿವಾಹ ಪದ್ಧತಿಯಲ್ಲಿ ಕೂಡಾವಳಿ ಸಂಪ್ರದಾಯ ಉಂಟು.
 
"https://kn.wikipedia.org/wiki/ಅರೆಭಾಷೆ" ಇಂದ ಪಡೆಯಲ್ಪಟ್ಟಿದೆ