ಮೊರ್ಗನ್ ಫ಼್ರೀಮನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎top: clean up, removed: {{ICCU}} using AWB
 
೩೨ ನೇ ಸಾಲು:
ಮೋರ್ಗನ್ ಫ಼್ರೀಮನ್ ಜನಿಸಿದ್ದು ಜೂನ್ ೧, ೧೯೩೭ ದಕ್ಷಿಣ ಅಮೇರಿಕಾದ ಟೆನೆಸ್ಸೀ ರಾಜ್ಯದ ಮೆಮ್ಫ಼ಿಸ್ ಎಂಬಲ್ಲಿ. ಇವರ ತಾಯಿ ಮೇಮ್ ಎಡ್ನಾ ಶಿಕ್ಷಕಿಯಾಗಿದ್ದು, ತನ್ದೆ ಮೋರ್ಗನ್ ಪಾರ್ಟರ್ ಫ಼್ರೀಮನ್ ಕ್ಷೌರಿಕನಾಗಿದ್ದರು. ಇವರ ತಂದೆ ಏಪ್ರಿಲ್ ೨೭, ೧೯೬೧ರನ್ದು ವಿಧಿವಶರಾದರು. ಇವರಿಗೆ ಮೂರು ಜನ ಅಣ್ಣಂದಿರಿದ್ದಾರೆ. ಈವರು ಶಿಶುವಾಗಿದ್ದಗ ತಮ್ಮ ಅಜ್ಜಿಯ ಜೊತೆ ವಾಸಿಸುತಿದ್ದರು.
 
ಫ಼್ರೀಮನ್ರವರು ಪ್ರಪ್ರಥಮವಾಗಿ ತಮ್ಮ ಶಾಲೆಯ ನಾಟಕದ ನಾಯಕನಾಗಿ ನಟಿಸಿದಾಗ ಅವರ ವಯಸ್ಸು ೯ ವರ್ಷ. ಆನಂತರ ಪ್ರೌಢ ಶಿಕ್ಷಣವನ್ನು ಮಿಸ್ಸಿಸ್ಸಿಪಿಯ ಗ್ರೀನ್ವುಡ್ನ ಬ್ರಾಡ್ ಸ್ಟ್ರೀಟ್ ಹೈಸ್ಕೂಲ್ನಲ್ಲಿ ಮುಗಿಸಿದರು.12ನೇ ೧೨ ನೇ ವಯಸ್ಸಿನಲ್ಲಿ ಅವರು ರಾಜ್ಯಾದ್ಯಂತ ನಾಟಕ ಸ್ಪರ್ಧೆಯನ್ನು ಗೆದ್ದರು, ಮತ್ತು ಇನ್ನೂ ಬ್ರಾಡ್ ಸ್ಟ್ರೀಟ್ ಪ್ರೌಢಶಾಲೆಯಲ್ಲಿ ಇರುವಾಗಲೇ ರೇಡಿಯೊ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದರು. 1955೧೯೫೫ ರಲ್ಲಿ, ಅವರು ಬ್ರಾಡ್ ಸ್ಟ್ರೀಟ್ ಕಾಲೇಜಿನಿಂದ ಪದವಿ ಪಡೆದರು. ನಂತರ ಜಾಕ್ಸನ್ ರಾಜ್ಯ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿವೇತನ ದೊರಕಿದರೂ ಅದನ್ನು ಪಡೆಯದೇ ಯುನೈಟೆಡ್ ಸ್ಟೇಟ್ಸ್ ವಾಯುಪಡೆಯ ರಾಡಾರ್ ತಾಂತ್ರಿಕ ಕಾರ್ಯನಿರ್ವಹಿಸಲು ಸೇರಿದರು.
 
ಫ್ರೀಮನ್ ತರುವಾಯ ಪಸದೇನ ಪ್ಲೇಹೌಸ್ನಲ್ಲಿ ನಟನೆಯನ್ನು ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೃತ್ಯ ಕಲಿಯಲು ಶುರು ಮಾಡಿದರು. ಹಾಗೆಯೇ ಲಾಸ್ ಏಂಜಲೀಸ್ ಸಿಟಿ ಕಾಲೇಜಿನಲ್ಲಿ ಪ್ರತಿಲಿಪಿಯ ಗುಮಾಸ್ತರಾಗಿ ಕೆಲಸ ಮಾಡಿದರು.
"https://kn.wikipedia.org/wiki/ಮೊರ್ಗನ್_ಫ಼್ರೀಮನ್" ಇಂದ ಪಡೆಯಲ್ಪಟ್ಟಿದೆ