ಅಕಾಡೆಮಿ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩ ನೇ ಸಾಲು:
೯೦ನೇ ಆವೃತ್ತಿಯ ಆಸ್ಕರ್ ಪುರಸ್ಕಾರವನ್ನು `ದೀ ಶೇಪ್ ಆಫ್ ವಾಟರ್' ಅತ್ಯುತ್ತಮ ಚಲನಚಿತ್ರವಾಗಿ ಹಾಗೂ ಒಟ್ಟು 4 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಚಿತ್ರಕ್ಕಾಗಿ ದುಡಿದ `ಗಿಲ್ಲೆರ್ಮೊ ಡೆಲ್ ಟೊರೊ' ಅತ್ಯುತ್ತಮ ನಿರ್ದೇಶಕನಾಗಿ, ಅಲೆಕ್ಸಾಂಡ್ರೆ ಡೆಸ್ವ್ಲಾಟ್ ಶ್ರೇಷ್ಠ ಹಿನ್ನೆಲೆ ಸಂಗೀತ [[ನಿರ್ದೇಶಕ|ನಿರ್ದೇಶಕನಾಗಿ]] ಮತ್ತು ಪಾಲ್ ಬೆರ್ರಿ ಆಸ್ಟೆರ್ ಶ್ರೇಷ್ಠ ನಿರ್ಮಾಣ ವಿನ್ಯಾಸಗಾರನಾಗಿ ಪುರಸ್ಕಾರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಅತ್ಯುತ್ತಮ ನಟನಾಗಿ ಗಾರಿ ಓಲ್ಟ್‍ಮನ್, ಅತ್ಯುತ್ತಮ ನಟಿಯಾಗಿ ಫ್ರಾನ್ಸೆಸ್ ಮೆಕ್ ಡಾರ್ಮಾಂಡ್, ಅತ್ಯುತ್ತಮ ಪೋಷಕ ನಟಿಯಾಗಿ ಅಲಿಸನ್ ಜನ್ನೆ, ಅತ್ಯುತ್ತಮ ಪೋಷಕ ನಟನಾಗಿ ಸ್ಯಾಮ್ ರಾಕವೆಲ್, ಅತ್ಯುತ್ತಮ ವಿದೇಶಿ ಚಿತ್ರವಾಗಿ ಎ ಫೆಂಟಾಸ್ಟಿಕ್ ವುಮೆನ್, ಅತ್ಯುತ್ತಮ ಆನಿಮೆಟೆಡ್ ಚಿತ್ರವಾಗಿ ಕೊಕೊ, ಅತ್ಯುತ್ತಮ ಡಾಕಿಮೆಂಟ್ರಿಯಾಗಿ ಇಕಾರ್ಸ್, ಅತ್ಯುತ್ತಮ ಗೀತೆಯಾಗಿ ರಿಮೆಂಬರ್ ಮೀ, ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಸೌಂಡ್ ಮಿಕ್ಸಿಂಗ್ ಡೆನ್‍ಕಿರ್ಕ್, ಹಾಗೂ ಅತ್ಯುತ್ತಮ ಛಾಯಾಗ್ರಹಣಕ್ಕೆ ರೋಜರ್ ಡೀಕೆನ್ಸ ಪ್ರಶಸ್ತಿಗಳನ್ನು ತೆಗೆದುಕೊಂಡರು. ಅದರ ಜೊತೆಗೆ ಆಸ್ಕರ್ ಪುರಸ್ಕಾರ ಸಮಾರಂಭದಲ್ಲಿ ನಿಧನರಾದ ಬಾಲಿವುಡ್ ನಟ ಶಶಿಕಪೂರ್ ಮತ್ತು ನಟಿ ಶ್ರೀದೇವಿನ್ನು ಸ್ಮರಿಸಲಾಯಿತು.
==ಭಾರತದಲ್ಲಿ ಆಸ್ಕರ ಸಾಧಕರು==
ಆಸ್ಕರ್ ಕುರಿತು ಭಾರತದತ್ತ ನೋಡಿದಾಗ ಇದುವರೆಗೂ 5 ಸಾಧಕರಿಗೆ ಮಾತ್ರ ಈ ಪ್ರಶಸ್ತಿ ಲಭಿಸಿದೆ. ಅದರಲ್ಲಿ 1982೧೯೮೨ ರಲ್ಲಿ ಅತ್ಯುತ್ತಮ ವಸ್ತ್ರವಿನ್ಯಾಸದಲ್ಲಿ ಭಾನು ಅಥೈಯಾ ಆಸ್ಕರ್ ಪುರಸ್ಕಾರವನ್ನು ಪಡೆದ ಭಾರತದ ಮೊದಲಿಗಳು. 1992ರಲ್ಲಿ೧೯೯೨ ರಲ್ಲಿ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಸತ್ಯಜಿತ್ ರೇ ಪಡೆದುಕೊಂಡರು. ಎ.ಆರ್ ರೆಹಮಾನ್ ಮತ್ತು ಗುಲ್ಜಾರ್ ಅತ್ಯುತ್ತಮ ಮೂಲ ಗೀತೆಯಾದ ಜೈ ಹೋ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಹಾಗೆ ಅತ್ಯತ್ತಮ ಮೂಲ ಅಂಕ ಸಂಗೀತಕ್ಕೆ ಎ.ಆರ್ ರೆಹಮಾನ್ ಮತ್ತೂಮ್ಮೆ ಪ್ರಶಸ್ತಿಯನ್ನು ಪಡೆದುಕೊಂಡರು. ಅತ್ಯುತ್ತಮ ಧ್ವನಿ ಮಿಶ್ರಣಕ್ಕೆ ರಿಸುಲ್ ಪೂಕುಟ್ಟಿಯವರು ಆಸ್ಕರ್ ತೆಗೆದುಕೊಂಡರು.
 
==ಇತರೆ ಮಾಹಿತಿ==
೮೪ ನೇ ಆವೃತ್ತಿಯ ಆಸ್ಕರ್ ಪುರಸ್ಕಾರ ಸಮಾರಂಭವು ೨೦೧೧ ರಲ್ಲಿ ನಡೆಯಿತು. ೨೦೧೨ ರ ಫೆಬ್ರವರಿ ೨೬ ರಂದು ಹಾಲಿವುಡ್ ಆಯಂಡ್ ಹೈಲ್ಯಾಂಡ್ ಸೆಂಟರ್‍ನಲ್ಲಿ ಆಸ್ಕರ್ ಪುರಸ್ಕಾರ ಸಮಾರಂಭವು ನಡೆಯಿತು.
"https://kn.wikipedia.org/wiki/ಅಕಾಡೆಮಿ_ಪ್ರಶಸ್ತಿ" ಇಂದ ಪಡೆಯಲ್ಪಟ್ಟಿದೆ