ದಂಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ದಂಡ''' ಅಥವಾ '''ಅರ್ಥದಂಡ''' ಒಂದು ಅಪರಾಧ ಅಥವಾ ಇತರ ಕಾನೂನುಬಾಹಿರಕಾರ್ಯಕ್ಕಾ...
 
File
 
೧ ನೇ ಸಾಲು:
[[ಚಿತ್ರ:Anna_Palm_de_Rosa-Speeding_ticket,_Bois_de_Boulogne.jpg|thumb]]
'''ದಂಡ''' ಅಥವಾ '''ಅರ್ಥದಂಡ''' ಒಂದು [[ಅಪರಾಧ]] ಅಥವಾ ಇತರ ಕಾನೂನುಬಾಹಿರಕಾರ್ಯಕ್ಕಾಗಿ ಒಂದು [[ನ್ಯಾಯಾಲಯ]] ಅಥವಾ ಇತರ ಪ್ರಾಧಿಕಾರವು ನಿರ್ಧರಿಸಿದ, ಶಿಕ್ಷೆಯಾಗಿ ಪಾವತಿಸಬೇಕಾದ ಹಣ. ದಂಡದ ಮೊತ್ತವನ್ನು ಪ್ರಕರಣ ಆಧರಿಸಿ ನಿರ್ಧರಿಸಲಾಗುತ್ತದೆ, ಆದರೆ ಅದನ್ನು ಹಲವುವೇಳೆ ಮುಂಚಿತವಾಗಿ ಘೋಷಿಸಲಾಗುತ್ತದೆ.<ref>{{cite journal|ssrn=1967184|last=Bray |first=Samuel |year=2012 |title=Announcing Remedies |journal=Cornell Law Review |volume=97}}</ref>
 
"https://kn.wikipedia.org/wiki/ದಂಡ" ಇಂದ ಪಡೆಯಲ್ಪಟ್ಟಿದೆ