ಸುಧಾ ಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
{{Infobox person
| name = ಸುಧಾಮೂರ್ತಿಸುಧಾ ಮೂರ್ತಿ
| image = Sudha Murthy Award.jpg
| caption = ಸುಧಾಮೂರ್ತಿಸುಧಾ ಮೂರ್ತಿ
| birth_name = ಸುಧಾಕುಲಕರ್ಣಿಸುಧಾ ಕುಲಕರ್ಣಿ
| birth_date = <!-- {{Birth date and age|YYYY|MM|DD}} or {{Birth-date and age|Month DD, YYYY}} -->
| birth_place = ಧಾರವಾಡ ಜಿಲ್ಲೆಯ 'ಶಿಗ್ಗಾಂವ್‌' (ಈಗ ಹಾವೇರಿ ಜಿಲ್ಲೆಯಲ್ಲಿದೆ)
೯ ನೇ ಸಾಲು:
| nationality = ಭಾರತೀಯ
| education = ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜಿನಿಂದ ಎಂಜನಿಯರಿಂಗ್‌ ಬಿ.ಇ.(ಎಲೆಕ್ಟ್ರಿಕಲ್‌) ,ಬೆಂಗಳೂರಿನ ಟಾಟಾ ವಿಜ್ಞಾನ ಮಂದಿರದಿಂದ ಎಂ.ಇ. ಪದವಿ (೧೯೭೪)
| alma_mater = ಬೆಂಗಳೂರಿನ ಟಾಟಾ ವಿಜ್ಞಾನ ಮಂದಿರದಲ್ಲಿಮಂದಿರ ಎಂ.ಇ.ಪದವಿ
| occupation =
| occupation = ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಕಂಪ್ಯೂಟರ್ ತಂತ್ರಜ್ಞಾನದ ಬಗ್ಗೆ ವಿಶೇಷ ಉಪನ್ಯಾಸಕಿಯಾಗಿ ದುಡಿಯುತ್ತಿದ್ದಾರೆ.
| known_for = ನಾರಾಯಣ ಮೂರ್ತಿ ಜೊತೆಗೂಡಿ ೧೯೮೧ ರಲ್ಲಿ ಇನ್ಫೋಸಿಸ್ ಕಂಪೆನಿ ಸ್ಥಾಪನೆ. ಇನ್‌ಫೋಸಿಸ್‌ ಫೌಂಡೇಷನ್‌’ ನೇತೃತ್ವ. ಲೇಖಕಿ
| known_for = ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ, ೬ ಗೆಳೆಯರು ಜೊತೆಗೂಡಿ ೧೯೮೧ ರಲ್ಲಿ ಇನ್ಫೋಸಿಸ್ ಕಂಪೆನಿ ಸ್ಥಾಪಿಸಿದರು. ಇನ್‌ಫೋಸಿಸ್‌ ಫೌಂಡೇಷನ್‌’ ವತಿಯಿಂದ ವರ್ಲ್ಡ್‌ಸ್ಪೇಸ್‌ ಸೆಟಲೈಟ್‌ ರೇಡಿಯೋದಲ್ಲಿ ಕನ್ನಡದ ‘ಸ್ಪರ್ಶ’ ವಾಹಿನಿಯಲ್ಲಿ ಗ್ರಾಮಾಂತರ ವಲಯದಲ್ಲಿ ಹೆಚ್ಚಿನ ಮಾಹಿತಿ ತಂತ್ರಜ್ಞಾನದ ಅರಿವಿನ ಬಗ್ಗೆ ಸಹಾಯ ಮಾಡುತ್ತಿದ್ದಾರೆ. ಬರೆದ ಪುಸ್ಗ್ತಕಗಳು : ಅವ್ಯಕ್ತೆ, ಅತಿರಿಕ್ತೆ, ಮಹಾಶ್ವೇತೆ, ಡಾಲರ್ ಸೊಸೆ, ಪರಿಧಿ, ಯಶಸ್ವಿ, ತುಮಲ ಮತ್ತು ಋಣ.
| website =
}}
 
'''ಸುಧಾಮೂರ್ತಿಸುಧಾ ಮೂರ್ತಿ''' ಕನ್ನಡ ಮತ್ತು ಇಂಗ್ಲಿಷ್ ನ ಬರಹಗಾರ್ತಿ, ಸುಧಾ ತಮ್ಮ ವೃತ್ತಿಪರ ಜೀವನವನ್ನು ಕಂಪ್ಯೂಟರ್ ವಿಜ್ಞಾನಿ ಮತ್ತು ಎಂಜಿನಿಯರ್ ಆಗಿ ಆರಂಭಿಸಿದರು. ಅವರು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ ಹಾಗೂ 'ಬಿಲ್ ಗೇಟ್ಸ್ ಪ್ರತಿಷ್ಠಾನ'ದ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಸದಸ್ಯರಾಗಿದ್ದಾರೆ. <ref>[http://www.tata.com/company/Media/inside.aspx?artid=v1rSpAy0c20= Ratan Tata, Rahul Dravid on Gates Foundation board] {{webarchive|url=https://web.archive.org/web/20130522221452/http://tata.com/company/Media/inside.aspx?artid=v1rSpAy0c20=|date=22 May 2013}}. tata.com (15 July 2003). Retrieved on 8 December 2011.</ref><ref>[http://www.hindu.com/2003/12/06/stories/2003120609520800.htm Gates Foundation's AIDS initiative launched]. ''The Hindu'' (6 December 2003). Retrieved on 8 December 2011.</ref>
==ಜನನ==
ಇವರು [[೧೯೫೦]]ರಲ್ಲಿ [[ಧಾರವಾಡ]] ಜಿಲ್ಲೆಯ 'ಶಿಗ್ಗಾಂವ್‌' (ಜಿಲ್ಲೆಯ) (ಈಗ [[ಹಾವೇರಿ]] ಜಿಲ್ಲೆಯಲ್ಲಿದೆ) ಗ್ರಾಮದ ಕುಲಕರ್ಣಿ ಮನೆತನದಲ್ಲಿ ೧೯೫೦ ರ ಆಗಸ್ಟ್‌ ೧೯, ರಂದು ಜನಿಸಿದರು. ಜಯಶ್ರೀ ದೇಶಪಾಂಡೆ [[:en:Sudha Murty|ಸುಧಾಮೂರ್ತಿ]]ಯವರ ಸೋದರಿ. ಜಯಶ್ರೀ ದೇಶಪಾಂಡೆ ಮತ್ತು ಅವರ ಪತಿ, ಗುರುರಾಜ ದೇಶಪಾಂಡೆ, ಜೊತೆಗೂಡಿ ಉದ್ಯಮಶೀಲತೆ ಗುಣ ಬೆಳೆಸುವ ಮಹತ್ವದ ಉದ್ದೇಶದೊಂದಿಗೆ 1996ರಲ್ಲಿ ಹುಟ್ಟು ಹಾಕಿದ ‘ದೇಶಪಾಂಡೆ ಪ್ರತಿಷ್ಠಾನ’ ವಿನೂತನ ಕಾರ್ಯಕ್ರಮಗಳಿಂದಾಗಿ ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ.
"https://kn.wikipedia.org/wiki/ಸುಧಾ_ಮೂರ್ತಿ" ಇಂದ ಪಡೆಯಲ್ಪಟ್ಟಿದೆ