ಸುಧಾ ಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೪ ನೇ ಸಾಲು:
 
=='''ವೃತ್ತಿ ಜೀವನ'''==
* ಸುಧಾಮೂಸುಧಾ ಮೂರ್ತಿ (ಆಗಿನ್ನೂ ಸುಧಾಕುಲಕರ್ಣಿ-) ಅವರು ಟೆಲ್ಕೊದ [[ಪುಣೆ]], [[ಮುಂಬಯಿ]] ಹಾಗು ಜಮ್ ಶೇಡ್ ಪುರ ಶಾಖೆಗಳಲ್ಲಿ '''ಡೆವಲಪ್ಮೆಂಟ್ ಇಂಜನಿಯರ್''' ಆಗಿ ದುಡಿದಿದ್ದಾರೆ. '''ಟೆಲ್ಕೊ'''ಗೆ '''ಪ್ರವೇಶ ಪಡೆದ ಪ್ರಥಮ ಮಹಿಳಾ ಇಂಜನಿಯರ್''' ಎನ್ನುವ ಹೆಗ್ಗಳಿಕೆ ಇವರದು. ಆಬಳಿಕ ಇವರು [[ಪುಣೆ]]ಯ ವಾಲಚಂದ ಗ್ರೂಪ್ ಆಫ್ ಇಂಡಸ್ಟ್ರೀಜ್ದಲ್ಲಿ '''ಸೀನಿಯರ್ ಸಿಸ್ಟಮ್ಸ್ ಅನಲಿಸ್ಟ್''' ನಲ್ಲಿ ಕೆಲಕಾಲ ಸೇವೆ ಸಲ್ಲಿಸಿದರು.<ref>[http://timesofindia.indiatimes.com/life-style/books/I-dont-lend-my-books-Sudha-Murthy/articleshow/16877669.cms Sudha-Murthy/articleshow] </ref>
* [[೧೯೯೬]]ರಲ್ಲಿ ತಮ್ಮ ಪತಿ ಶ್ರೀ [[ಎನ್ ಆರ್ ನಾರಾಯಣಮೂರ್ತಿ|ನಾರಾಯಣ ಮೂರ್ತಿ]]ಯವರ ಜೊತೆಗೂಡಿ [[ಇನ್ಫೋಸಿಸ್ ಫೌಂಡೇಶನ್]]ಪ್ರಾರಂಭಿಸಿದರು.
 
=='''ಸಾಹಿತ್ಯ'''==
ಸುಧಾ ಮೂರ್ತಿಯವರು ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಕೆಲವು ಕೃತಿಗಳು [[ಕನ್ನಡ]] ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ.
"https://kn.wikipedia.org/wiki/ಸುಧಾ_ಮೂರ್ತಿ" ಇಂದ ಪಡೆಯಲ್ಪಟ್ಟಿದೆ