ಸುಧಾ ಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯ ನೇ ಸಾಲು:
ಇವರು [[೧೯೫೦]]ರಲ್ಲಿ [[ಧಾರವಾಡ]] ಜಿಲ್ಲೆಯ 'ಶಿಗ್ಗಾಂವ್‌' (ಜಿಲ್ಲೆಯ) (ಈಗ [[ಹಾವೇರಿ]] ಜಿಲ್ಲೆಯಲ್ಲಿದೆ) ಗ್ರಾಮದ ಕುಲಕರ್ಣಿ ಮನೆತನದಲ್ಲಿ ೧೯೫೦ ರ ಆಗಸ್ಟ್‌ ೧೯, ರಂದು ಜನಿಸಿದರು. ಜಯಶ್ರೀ ದೇಶಪಾಂಡೆ [[:en:Sudha Murty|ಸುಧಾಮೂರ್ತಿ]]ಯವರ ಸೋದರಿ. ಜಯಶ್ರೀ ದೇಶಪಾಂಡೆ ಮತ್ತು ಅವರ ಪತಿ, ಗುರುರಾಜ ದೇಶಪಾಂಡೆ, ಜೊತೆಗೂಡಿ ಉದ್ಯಮಶೀಲತೆ ಗುಣ ಬೆಳೆಸುವ ಮಹತ್ವದ ಉದ್ದೇಶದೊಂದಿಗೆ 1996ರಲ್ಲಿ ಹುಟ್ಟು ಹಾಕಿದ ‘ದೇಶಪಾಂಡೆ ಪ್ರತಿಷ್ಠಾನ’ ವಿನೂತನ ಕಾರ್ಯಕ್ರಮಗಳಿಂದಾಗಿ ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ.
==ಬಾಲ್ಯ-ಶಿಕ್ಷಣ-ವೃತ್ತಿಜೀವನ==
ಸುಧಾ ಕುಲಕರ್ಣಿಯವರ ತಂದೆ, ರಾಮಚಂದ್ರ ಕುಲಕರ್ಣಿಯವರು ಹುಬ್ಬಳ್ಳಿಯ ಕೆ.ಎಂ.ಕಾಲೇಜಿನ ಸ್ತ್ರೀ ರೋಗ ತಜ್ಞರು, ಪ್ರಾಧ್ಯಾಪಕರು. ತಾಯಿ ವಿಮಲಾ ಕುಲಕರ್ಣಿಯವರು ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದರು. ಈ ದಂಪತಿಗಳಿಗೆ ೪ ಜನ ಮಕ್ಕಳು. ಅವರು ಬೆಂಗಳೂರಿನ ಟಾಟಾ ಇನ್ಸ್ಟಿ ಟ್ಯೂಟ್' ನಲ್ಲಿ ಎಮ್.ಇ (ಕಂಪ್ಯೂಟರ್ ಸೈನ್ಸ್) ಪದವಿಗಳಿಸಿದರು. ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ. ಸುಧಾ ಅವರ ಪ್ರಾಥಮಿಕ ಮಾಧ್ಯಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸವೆಲ್ಲಾ ಅವರ haveriಹುಟ್ಟೂರಅದ distಹಾವೇರಿ shiggavಜಿಲ್ಲೆಯ n ಹುಟ್ಟಿದೂರಿನಲ್ಲಿಶಿಗ್ಗಾಂವ್‍ನಲ್ಲಿ ನಡೆಯಿತು. [[೧೯೬೬]]ರಲ್ಲಿ [[ಹುಬ್ಬಳ್ಳಿ]]ಯ '''ನ್ಯೂ ಎಜ್ಯುಕೇಶನ್ ಸೊಸೈಟಿ''' ಯ '''ಗರ್ಲ್ಸ್ ಇಂಗ್ಲಿಷ್ ಸ್ಕೂಲ್‍''' ನಿಂದ '''ಎಸ್.ಎಸ್.ಎಲ್.ಸಿ''' ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದರು.<ref>[http://www.citehr.com/99839-narayana-murthys-wife-sudha-murthys-real-life.html 'Narayana Murthy's wife Sudha Murthy's Real Life Experience attribution http://www.citehr.com/99839 'Narayana Murthy's wife Sudha Murthy's Real Life Experience] </ref>.
* [[೧೯೭೨]]ರಲ್ಲಿ [[ಹುಬ್ಬಳ್ಳಿ]]ಯ '''ಬಿ.ವಿ.ಬಿ.ಕಾಲೇಜ ಆಫ್ ಇಂಜನಿಯರಿಂಗ್‍''' ನಲ್ಲಿ, '''ಇಲೆಕ್ಟ್ರಿಕಲ್ ಇಂಜನಿಯರಿಂಗ್''' ನ ಎಲ್ಲ ಚತುರ್ಮಾಸಗಳಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು.
* [[೧೯೭೪]]ರಲ್ಲಿ [[ಬೆಂಗಳೂರು|ಬೆಂಗಳೂರಿನ]] ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ '''ಕಂಪ್ಯೂಟರ್ ಸಾಯನ್ಸ್''' ‍ದಲ್ಲಿ '''ಪ್ರಥಮ ಸ್ಥಾನ''ದಲ್ಲಿ ಉತ್ತೀರ್ಣರಾದರು.<ref>[http://entertainment.oneindia.in/celebs/sudha-murthy/biography.html 'sudha-murthy/biography']</ref>.
<ref>[http://entertainment.oneindia.in/celebs/sudha-murthy/biography.html 'sudha-murthy/biography'] </ref>.
* # '''ಸುನಂದಾ ಕುಲಕರ್ಣಿ'''- ಪರಿಣತ ವೈದ್ಯೆ, ಗೈನೋಕಾಲಜಿ ಪ್ರೊಫೆಸರ್,
# '''ಜಯಶ್ರೀ ದೇಶಪಾಂಡೆ'''- ಅಮೆರಿಕದಲ್ಲಿ 'ದೇಶ್ಪಾಂಡೆ ಫೌಂಡೇಶನ್' ಎಂಬ ಪ್ರತಿಷ್ಠಿತ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
# '''ಸುಧಾಮೂರ್ತಿ''', ಬೆಂಗಳೂರಿನ 'ಇನ್ಫೋಸಿಸ್ ಸಂಸ್ಥೆ'ಯನ್ನು ತಮ್ಮ ಪತಿ, ಹಾಗೂ ಅವರ ಜೊತೆಗಾರರ ಸಹಯೋಗದಿಂದ ಕಟ್ಟಿ ಬೆಳೆಸಿದ ಸಂಘಟಕಿ.
# ಮಗ''' ಶ್ರೀನಿವಾಸ ಕುಲಕರ್ಣಿ''', ದೆಹಲಿಯ ಐ.ಐ.ಟಿ. ಯಲ್ಲಿ ಓದಿ ಅಂತಾರಾಷ್ಟ್ರೀಯ ಖ್ಯಾತಿಯ ಖಗೋಳ ವಿಜ್ಞಾನಿಯಾಗಿ, ಪ್ರಸ್ತುತ ಅಮೆರಿಕದಲ್ಲಿ ಸಂಶೋಧನೆಯ ಕೆಲಸ ಮಾಡುತ್ತಿದ್ದಾರೆ.
 
=='''ವೃತ್ತಿ ಜೀವನ'''==
"https://kn.wikipedia.org/wiki/ಸುಧಾ_ಮೂರ್ತಿ" ಇಂದ ಪಡೆಯಲ್ಪಟ್ಟಿದೆ