ಸದಸ್ಯ:Dhanalakshmi .K. T/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
Highway Devil
ಹಿಡೆಕಿ ಯುಕಾವಾ
೧೯೦೭-೧೯೮೧
 
ಇಳಿ ಸಂಜೆಯ ಹೊತ್ತು, ಗಾಳಿಯ ರಭಸಕ್ಕೆ ಕಿಟಕಿಯ ಗಾಜೊಂದು ಪssಳ್ ಎಂದು ಒಡೆದ್ದಿತ್ತು. ಅದರ ಮೂಲಕ ಯುವತಿಯೊಬ್ಬಳು ಹಾಗೆಯೇ ಮೈರೆತು ಹೊರ ಜಗತ್ತನ್ನು ನೋಡಲಾರಂಭಿಸಿದಳು. ಭುವಿಯನ್ನೇ ಅಪ್ಪುವಂತಿರುವ ಮೋಡಗಳ ಮಧ್ಯದಿಂದ ನುಗ್ಗಿ ಬರುತ್ತಿರುವ ಮಿಂಚು. ತುಂತುರು ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನಾಯಿಗಳು ದಿಕ್ಕಾಪಾಲಾಗಿ ಓಡತೊಡಗಿದವು. ಗಾಳಿಯ ಹೊಡೆತಕ್ಕೆ ಬಾಗಿಹೋದ ಮರ-ಗಿಡಗಳು, ವೇಗವಾಗಿ ನಾ ಮುಂದು ತಾ ಮುಂದು ಎಂಬು ಸಾಗುತ್ತಿರುವ ದ್ವಿಚಕ್ರ ವಾಹನಗಳು. ಮಳೆಯ ನೀರಲ್ಲಿ ಆಡಿ ನಲಿಯುತ್ತಿರುವ ಮಕ್ಕಳು. ಇದನ್ನೇ ತೀಕ್ಷ್ಣವಾಗಿ ನೋಡುತ್ತಿರುವ ಯುವತಿಯನ್ನು ಎಚ್ಚರಿಸುವಂತೆ ಅದೇನೋ ಜೋರಾದ ಶಬ್ದ. ನಡುಮನೆಗೆ ಓಡಿಹೋದಂತೆ, ಫೋಟೊವೊಂದು ಬಿದ್ದು, ಅದರ ಗಾಜು ಚೆಲ್ಲಾಪಿಲ್ಲಿಯಾಗಿ ನೆಲದಮೇಲೆ ಬಿದ್ದಿತ್ತು. ಅದನ್ನು ಕೈಗೆ ತೆಗೆದುಕೊಂಡಂತೆ ಕಡುಮೌನ. ನಂದಿಬೆಟ್ಟದ ತುದಿಯಲ್ಲಿ ನಿಂತಿರುವ ತಾನು ಹಾಗು ತನ್ನ ಗಂಡನ ಛಾಯಾಚಿತ್ರ.
 
ಸಿಡಿಲಿನ ರಭಸಕ್ಕೆ ವಿದ್ಯುತ್ ತಂತಿಯೊಂದು ತುಂಡಾಗಿ ಬಿತ್ತು
==ಉಲ್ಲೇಖಗಳು==
{{Reflist}}