ಚಂದ್ರಶೇಖರ ಕಂಬಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚುNo edit summary
ಟ್ಯಾಗ್: 2017 source edit
೧ ನೇ ಸಾಲು:
{{Infobox Writer
| name = ಡಾ. ಚಂದ್ರಶೇಖರ ಕಂಬಾರ
| image = 20CHANDRASEKHAR-kambar-big4B KAMBARA.jpg
| imagesize = (ಚಿತ್ರದ ಗಾತ್ರ - default is 200px)
| caption = ಡಾ. ಚಂದ್ರಶೇಖರ ಕಂಬಾರ
| pseudonym =
| birth_date = ೨ ಜನವರಿ ೧೯೩೭
| birth_place = ಘೋಡಗೇರಿ ಗ್ರಾಮ, ಹುಕ್ಕೇರಿ ತಾಲೂಕ, ಬೆಳಗಾವಿ ಜಿಲ್ಲೆ
| occupation = ಲೇಖಕ
| nationality = ಭಾರತೀಯ
೧೫ ನೇ ಸಾಲು:
[[ಚಿತ್ರ:ಚಂದ್ರಶೇಖರ.jpg|thumb|ಚಂದ್ರಶೇಖರ  ಕಂಬಾರರಿಗೆ ಎಲ್ ಬಿ ಕಾಲೇಜಿನಿಂದ ಬೀಳ್ಕೊಡುಗೆ ನೀಡಿದ ದಿನದ ಚಿತ್ರ ]]
'''ಡಾ. ಚಂದ್ರಶೇಖರ ಕಂಬಾರ''' ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, [[ಬೆಂಗಳೂರು ವಿಶ್ವವಿದ್ಯಾಲಯ]]ದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕಾಗೊ, [[ನ್ಯೂಯಾರ್ಕ್]], [[ಬರ್ಲಿನ್]], [[ಮಾಸ್ಕೋ]], [[ಜಪಾನ್]] ಮುಂತಾದೆಡೆಗಳ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಮತ್ತು ರಂಗಭೂಮಿ ಕುರಿತ ಉಪನ್ಯಾಸಗಳನ್ನು ನೀಡಿರುವ ಹೆಗ್ಗಳಿಕೆ ಇವರದು.
 
[[File:CHANDRASEKHAR-B KAMBARA.jpg|thumb|ಚಂದ್ರಶೇಖರ ಕಂಬಾರ]]
 
==ಜನನ, ವಿದ್ಯಾಭ್ಯಾಸ==
"https://kn.wikipedia.org/wiki/ಚಂದ್ರಶೇಖರ_ಕಂಬಾರ" ಇಂದ ಪಡೆಯಲ್ಪಟ್ಟಿದೆ