೬೫೯
edits
(ಇನ್ಫೊಬಾಕ್ಸ್, ಅಂಕಣಗಳು ಮತ್ತು ಆಂಗ್ಲ ಕೃತಿಗಳ ಸೇರಿಸುವಿಕೆ) |
ಚು (→ಅಂಕಣಗಳು) |
||
{{Infobox writer <!-- For more information see [[:Template:Infobox Writer/doc]]. -->
| name = ಡಾ. ಗೌರೀಶ ಕಾಯ್ಕಿಣಿ
}}
'''ಡಾ. ಗೌರೀಶ ಕಾಯ್ಕಿಣಿ'''ಯವರು [[೧೯೧೨]] [[ಸೆಪ್ಟೆಂಬರ್|ಸಪ್ಟಂಬರ]] ೧೨ರಂದು [[ಉತ್ತರ ಕನ್ನಡ]] ಜಿಲ್ಲೆಯ '''ಗೋಕರ್ಣ'''ದಲ್ಲಿ ಜನಿಸಿದರು.<ref name=":0">[[iarchive:samagrasahityasa0000gour_m1m1/page/n4/mode/1up|ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ - ಸಂಪುಟ ೧೦ - ಸಂಕೀರ್ಣ]]
</ref><ref name="gourish2">{{cite news|url=http://timesofindia.indiatimes.com/articleshow/28299127.cms|title=Litterateur Gourish Kaikini is dead|date=14 November 2002|newspaper=[[The Times of India]]|accessdate=21 July 2007}}</ref>
==ಶಿಕ್ಷಣ==
ಗೌರೀಶ ಕಾಯ್ಕಿಣಿಯವರ ಪ್ರಾಥಮಿಕ ಶಿಕ್ಷಣ ಗೋಕರ್ಣದಲ್ಲಿಯೇ ನಡೆಯಿತು. ಮೆಟ್ರಿಕ್ಯುಲೇಶನ್ ಪರಿಕ್ಷೆಯನ್ನು ಕುಮಟಾದ ಗಿಬ್ಬ ಹಾಯ್ಸ್ಕೂಲಿನಿಂದ ಉತ್ತೀರ್ಣರಾಗಿ , [[ಧಾರವಾಡ]]ದ ಕರ್ನಾಟಕ ಕಾಲೇಜಿನಲ್ಲಿ ಕಲಾವಿಭಾಗದಲ್ಲಿ ಪ್ರಥಮ ವರ್ಷವನ್ನು ಅಭ್ಯಸಿಸಿದರು. ಆಬಳಿಕ ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ [[ಮುಂಬಯಿ]] ಪ್ರಾಂತಕ್ಕೆ ಸರ್ವಪ್ರಥಮರಾಗಿ ತೇರ್ಗಡೆಯಾದರು. ಗೌರೀಶ ಕಾಯ್ಕಿಣಿಯವರು [[ಹಿಂದಿ]]ಯಲ್ಲಿ ವಿಶಾರದರೂ ಆಗಿದ್ದಾರೆ. ವಿಜ್ಞಾನದ ಮತ್ತು ವಿಜ್ಞಾನಿಗಳ ಬಗ್ಗೆ ಅಪಾರ ಗೌರವವಿದ್ದ ಇವರು ಮುಂದಿನ ತತ್ವಜ್ಞಾನವೆಂದರೆ ವಿಜ್ಞಾನ ಎಂದು ಹೇಳುತ್ತಿದ್ದರು. ಪರಮ ನಾಸ್ತಿಕರಾದ ಇವರು ವಿಜ್ಞಾನಕ್ಕೆ ನಿಲುಕದ್ದನ್ನೆಲ್ಲ ಖಂಡ - ತುಂಡವಾಗಿ ನಿರಾಕರಿಸುತ್ತಿದ್ದರು.<ref name="
==ವೃತ್ತಿ==
ಗೌರೀಶ ಕಾಯ್ಕಿಣಿಯವರು [[೧೯೩೭]]ರಲ್ಲಿ ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿ [[೧೯೭೬]]ರಲ್ಲಿ ನಿವೃತ್ತರಾದರು<ref name=":0" />. ಇದೇ ಕಾರಣದಿಂದ, 'ಗೌರೀಶ್ ಮಾಸ್ತರರು' ಎಂದೇ ಕರೆಯಲ್ಪಡುತ್ತಿದ್ದರು.
==ಕೌಟಂಬಿಕ ಜೀವನ==
ಗೌರೀಶ ಕಾಯ್ಕಿಣಿಯವರ ವಿವಾಹ [[೧೯೫೩]]ರಲ್ಲಿ ಶಾಂತಾ ಅವರ ಜೊತೆಗೆ ನೆರವೇರಿತು<ref name=":0" />. ಇವರದು ಅಂತರ್ಜಾತೀಯ ವಿವಾಹ. [[೧೯೫೪]]ರಲ್ಲಿ ಇವರ ಮಗ
==ಸಾಹಿತ್ಯ==
* ನ್ಯಾಷನಲ್ ಇಂಟಗ್ರೇಷನ್ ಇನ್ ಆಕ್ಶನ್
* ಸರ್ ಎಂ. ವಿಶ್ವೇಶ್ವರಯ್ಯ
===[[ಕೊಂಕಣಿ]] ಕೃತಿಗಳು===
* ಮೀನಾಕ್ಷಿ (ಕವನ ಸಂಕಲನ)
* ಕಂಡದ್ದು ಆಡದ್ದು - 'ಕರಾವಳಿ ಗ್ರಾಮ ವಿಕಾಸ' (ಹೊನ್ನಾವರ)
* ನನಗೆ ನೆನಪಾದಂತೆ - ಕಸ್ತೂರಿ ಮಾಸಿಕ
*ಹೊಂಗಿರಣ - ಮಲ್ಲಿಗೆ ಪತ್ರಿಕೆ (೧೯೮೧-೧೯೮೩)
*ಮಿಂಚು ಗೊಂಚಲು - ತರಂಗ ವಾರಪತ್ರಿಕೆ
== ಪ್ರಶಸ್ತಿಗಳು ==
== ನಿಧನ ==
ಗೌರೀಶ ಕಾಯ್ಕಿಣಿಯವರು, ೯೦ರ ವಯಸ್ಸಿನಲ್ಲಿ, ೧೪ [[ನವೆಂಬರ್| ನವೆಂಬರ]] [[೨೦೦೨]]ರಂದು ಗೋಕರ್ಣದಲ್ಲಿ ನಿಧನರಾದರು.<ref name=":0" /><ref name="gourish">{{cite news|url=http://timesofindia.indiatimes.com/articleshow/28299127.cms|title=Litterateur Gourish Kaikini is dead|date=14 November 2002|newspaper=[[The Times of India]]|accessdate=21 July 2007}}</ref>
[[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ಗೌರೀಶ ಕಾಯ್ಕಿಣಿ]] [[ವರ್ಗ:ಪತ್ರಕರ್ತರು|ಗೌರೀಶ ಕಾಯ್ಕಿಣಿ]]
|
edits