"ಗೌರೀಶ ಕಾಯ್ಕಿಣಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಇನ್ಫೊಬಾಕ್ಸ್, ಅಂಕಣಗಳು ಮತ್ತು ಆಂಗ್ಲ ಕೃತಿಗಳ ಸೇರಿಸುವಿಕೆ
(ಇನ್ಫೊಬಾಕ್ಸ್, ಅಂಕಣಗಳು ಮತ್ತು ಆಂಗ್ಲ ಕೃತಿಗಳ ಸೇರಿಸುವಿಕೆ)
{{unreferenced|date=May 2018}}
 
'''ಗೌರೀಶ ಕಾಯ್ಕಿಣಿ'''ಯವರು [[೧೯೧೨]] [[ಸೆಪ್ಟೆಂಬರ್|ಸಪ್ಟಂಬರ]] ೧೨ರಂದು [[ಉತ್ತರ ಕನ್ನಡ]] ಜಿಲ್ಲೆಯ '''ಗೋಕರ್ಣ'''ದಲ್ಲಿ ಜನಿಸಿದರು.
{{Infobox writer <!-- For more information see [[:Template:Infobox Writer/doc]]. -->
| name = ಡಾ. ಗೌರೀಶ ಕಾಯ್ಕಿಣಿ
| image =
| image_size =
| alt =
| caption =
| pseudonym = {{hlist|ವೈಶ್ವಾನರ|ಗೌರೀಶಂಕರ|ಅಡುಗೆ ಭಟ್ಟ|ಜಿವಿಕೆ}}
| birth_name =
| birth_date = {{Birth date |1912|09|12}}
| birth_place = [[ಗೋಕರ್ಣ]], [[ಉತ್ತರ ಕನ್ನಡ]] ಜಿಲ್ಲೆ
| death_date = {{Death date and age|೨೦೦೨|೧೧|೧೪|1912|09|12}}
| death_place = [[ಗೋಕರ್ಣ]], [[ಉತ್ತರ ಕನ್ನಡ]] ಜಿಲ್ಲೆ
| resting_place =
| occupation = {{hlist|ವಿಚಾರವಾದಿ| ಬರಹಗಾರ| ಶಿಕ್ಷಕ (೧೯೩೭-೧೭೬)| ಪತ್ರಿಕಾ ಪ್ರಧಾನ ಸಂಪಾದಕ}}
| language = {{hlist|ಕನ್ನಡ| ಕೊಂಕಣಿ| ಮರಾಠಿ| ಇಂಗ್ಲಿಷ್}}
| education =
| alma_mater = {{hlist|೧ನೇ ನಂಬರ್ ಶಾಲೆ, ಗೋಕರ್ಣ| ಗಿಬ್ಬ ಹೈಸ್ಕೂಲ್, ಕುಮಟಾ| ಕರ್ನಾಟಕ ಕಾಲೇಜು,ಧಾರವಾಡ}}
| period =
| genre = {{hlist|ನಾಟಕ|ವಿಮರ್ಶೆ|ಕಾವ್ಯ|ಗದ್ಯ|ಅನುವಾದ}}
| subject =
| movement =
| notableworks = {{hlist|ನವಮಾನವತಾವಾದ| ನಾಸ್ತಿಕ ಮತ್ತು ದೇವರು| ಸತ್ಯಾರ್ಥಿ}}
| spouse = ಶಾಂತಾಬಾಯಿ ರಾಮಚಂದ್ರ ವೆಂಟೇಕರ್, ತದಡಿ, ಗೋಕರ್ಣ (ಮದುವೆ: ೧೯೫೩)
| partner =
| children = [[ಜಯಂತ್ ಕಾಯ್ಕಿಣಿ]]
| father = ವಿಠಲರಾವ್ ವೆಂಕಟರಾವ್ ಕಾಯ್ಕಿಣಿ (ಮರಣ: ೧೯೧೨)
| mother = ಸೀತಾಬಾಯಿ ಕುಲಕರ್ಣಿ(ಬಂಕಿಕೊಡ್ಲು, ಗೋಕರ್ಣ) (ಮರಣ: ೧೯೧೯)
| relatives =
| influences = ಶ್ರೀರಂಗ (ಆರ್. ವಿ. ಜಹಗೀರದಾರ), ಕಾರ್ಲ್‌ಮಾರ್ಕ್ಸ್
| influenced =
| awards = {{hlist|ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ| ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ |ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ| ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ}}
| signature =
| signature_alt =
| website = <!-- www.example.com -->
| portaldisp =
}}
 
'''ಡಾ. ಗೌರೀಶ ಕಾಯ್ಕಿಣಿ'''ಯವರು [[೧೯೧೨]] [[ಸೆಪ್ಟೆಂಬರ್|ಸಪ್ಟಂಬರ]] ೧೨ರಂದು [[ಉತ್ತರ ಕನ್ನಡ]] ಜಿಲ್ಲೆಯ '''ಗೋಕರ್ಣ'''ದಲ್ಲಿ ಜನಿಸಿದರು.
 
==ಶಿಕ್ಷಣ==
ಗೌರೀಶ ಕಾಯ್ಕಿಣಿಯವರ ಪ್ರಾಥಮಿಕ ಶಿಕ್ಷಣ ಗೋಕರ್ಣದಲ್ಲಿಯೇ ನಡೆಯಿತು. ಮೆಟ್ರಿಕ್ಯುಲೇಶನ್ ಪರಿಕ್ಷೆಯನ್ನು ಕುಮಟಾದ ಗಿಬ್ಗಿಬ್ಬ ಹಾಯ್‍ಸ್ಕೂಲಿನಿಂದ ಉತ್ತೀರ್ಣರಾಗಿ , [[ಧಾರವಾಡ]]ದ ಕರ್ನಾಟಕ ಕಾಲೇಜಿನಲ್ಲಿ ಕಲಾವಿಭಾಗದಲ್ಲಿ ಪ್ರಥಮ ವರ್ಷವನ್ನು ಅಭ್ಯಸಿಸಿದರು. ಆಬಳಿಕ ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ [[ಮುಂಬಯಿ]] ಪ್ರಾಂತಕ್ಕೆ ಸರ್ವಪ್ರಥಮರಾಗಿ ತೇರ್ಗಡೆಯಾದರು. ಗೌರೀಶ ಕಾಯ್ಕಿಣಿಯವರು [[ಹಿಂದಿ]]ಯಲ್ಲಿ ವಿಶಾರದರೂ ಆಗಿದ್ದಾರೆ.ವಿಜ್ಞಾನದ ಮತ್ತು ವಿಜ್ಞಾನಿಗಳ ಬಗ್ಗೆ ಅಪಾರ ಗೌರವವಿದ್ದ ಇವರು ಮುಂದಿನ ತತ್ವಜ್ಞಾನವೆಂದರೆ ವಿಜ್ಞಾನ ಎಂದು ಹೇಳುತ್ತಿದ್ದರು.ಪರಮ ನಾಸ್ತಿಕರಾದ ಇವರು ವಿಜ್ಞಾನಕ್ಕೆ ನಿಲುಕದ್ದನ್ನೆಲ್ಲ ಖಂಡ - ತುಂಡವಾಗಿ ನಿರಾಕರಿಸುತ್ತಿದ್ದರು."ನಮನ"
 
==ವೃತ್ತಿ==
ಗೌರೀಶ ಕಾಯ್ಕಿಣಿಯವರು [[೧೯೩೭]]ರಲ್ಲಿ ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿ [[೧೯೭೬]]ರಲ್ಲಿ ನಿವೃತ್ತರಾದರು. ಇದೇ ಕಾರಣದಿಂದ, 'ಗೌರೀಶ್ ಮಾಸ್ತರರು' ಎಂದೇ ಕರೆಯಲ್ಪಡುತ್ತಿದ್ದರು.
 
==ಕೌಟಂಬಿಕ ಜೀವನ==
===ನಾಟಕ===
* ಒಲವಿನ ಒಗಟು
* ಕ್ರೌಂಚಧ್ವನಿ (ಗೀತರೂಪಕಗಳು)
 
===ರೇಡಿಯೊ ನಾಟಕ===
* ಕರ್ಣಾಮೃತ
* ಆಕಾಶ ನಾಟಕಗಳು
* ಮೇನಕಾ
* ತಾರಾ
* ದೀಪಾವಳಿ
* ನರಕ-ಚತುರ್ದಶಿ
* ನೃಸಿಂಹಾವತಾರ
* ಅಂಬಾ (ಕೊಂಕಣಿ)
* ಶಬರಿ
* ಗೋಪಿಕೃಷ್ಣ
* ವಿಷಯ ಪತ್ರಲೇಖನ
* ಧ್ರುವಕುಮಾರ (ಕೊಂಕಣಿ)
 
===ಕಥಾಸಂಕಲನ===
===[[ಇಂಗ್ಲಿಷ್]] ಕೃತಿಗಳು===
* ಶ್ಯಾಮರಾವ ವಿಠ್ಠಲ ಕಾಯ್ಕಿಣಿ
* ನ್ಯಾಷನಲ್ ಇಂಟಗ್ರೇಷನ್ ಇನ್ ಆಕ್ಶನ್
* ಸರ್ ಎಂ. ವಿಶ್ವೇಶ್ವರಯ್ಯ
 
===[[ಕೊಂಕಣಿ]] ಕೃತಿಗಳು===
==ಸಾಮಾಜಿಕ==
ಗೌರೀಶ ಕಾಯ್ಕಿಣಿಯವರು ಅನೇಕ ಸಾಮಾಜಿಕ ಹಾಗು ಸಾಂಸ್ಕೃತಿಕ ಹೊಣೆಗಾರಿಕೆಗಳನ್ನು ಹೊತ್ತುಕೊಂಡಿದ್ದರು:
* ಪ್ರೊಗ್ರೆಸಿವ್ ಆಫ಼್ ಮೈಸೂರು ಪತ್ರಿಕಾ ಮಂಡಳಿ ಸದಸ್ಯ (೧೯೬೪)
* [[ಕರ್ನಾಟಕ ವಿಶ್ವವಿದ್ಯಾಲಯ]]ದ ವ್ಯಾಸಂಗ ವಿಸ್ತರಣ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿದ್ದರು.
* [[ಧಾರವಾಡಕರ್ನಾಟಕ ವಿಶ್ವವಿದ್ಯಾಲಯ]]ದ ಆಕಾಶವಾಣಿವ್ಯಾಸಂಗ ನಿಲಯದವಿಸ್ತರಣ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿದ್ದರು. (೧೯೬೫ - ೧೯೭೦)
* ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ (೧೯೭೩ - ೧೯೮೩)
* [[ಉತ್ತರ ಕನ್ನಡ]] ಜಿಲ್ಲಾ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ (೧೯೭೩)
* [[ಧಾರವಾಡ]]ದ ಆಕಾಶವಾಣಿ ನಿಲಯದ ಸಲಹಾ ಸಮಿತಿ ಸದಸ್ಯರಾಗಿದ್ದರು (೧೯೭೪-೭೫)
* [[ಉತ್ತರ ಕನ್ನಡ]] ಜಿಲ್ಲಾ ಲೇಖಕ, ಪ್ರಕಾಶಕ ಹಾಗು ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದರು
 
==ಪತ್ರಿಕೋದ್ಯಮ==
ಗೌರೀಶ ಕಾಯ್ಕಿಣಿಯವರು ನಾಗರಿಕ (ಕಾರವಾರ) ಹಾಗು ಬೆಳಕು (ಧಾರವಾಡ) ಪತ್ರಿಕೆಗಳ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು
 
=== ಅಂಕಣಗಳು ===
==ಗೌರವ , ಸನ್ಮಾನ==
* ವಾರದ ಉಪ್ಪಿನಕಾಯಿ (ಕಾವ್ಯನಾಮ: 'ಅಡಿಗೆ ಭಟ್ಟ') - ಜನಸೇವಕ ಪತ್ರಿಕೆ(ಅಂಕೋಲಾ)
* ವಾರದ ವಿಶ್ವ (ಕಾವ್ಯನಾಮ: 'ವೈಶ್ವಾನರ') - ಜನಸೇವಕ ಪತ್ರಿಕೆ(ಅಂಕೋಲಾ)
* ಸಾಹಿತ್ಯ ದರ್ಪಣ (ಕಾವ್ಯನಾಮ: 'ಜಿ. ವಿ. ಕೆ') - ಜನಸೇವಕ ಪತ್ರಿಕೆ(ಅಂಕೋಲಾ)
* 'ಜನಪ್ರಗತಿ' ಸಾಪ್ತಾಹಿಕದಲ್ಲಿ 'ವೈಶ್ವಾನರ' ಹೆಸರಿನಲ್ಲಿ
* 'ಸಮನ್ವಯ'ದಲ್ಲಿ(ಶಿರಸಿ) 'ಗೌರೀಶಂಕರ' ಹೆಸರಿನಲ್ಲಿ
* ಕಂಡದ್ದು ಆಡದ್ದು - 'ಕರಾವಳಿ ಗ್ರಾಮ ವಿಕಾಸ' (ಹೊನ್ನಾವರ)
* ನನಗೆ ನೆನಪಾದಂತೆ - ಕಸ್ತೂರಿ ಮಾಸಿಕ
 
== ಪ್ರಶಸ್ತಿಗಳು ==
ಗೌರೀಶ ಕಾಯ್ಕಿಣಿಯವರಿಗೆ ಸಂದ ಪ್ರಶಸ್ತಿಗಳು ಅನೇಕ:
* ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ ([[೧೯೭೩]])
* [[ಕನ್ನಡ ಸಾಹಿತ್ಯ ಪರಿಷತ್ತು| ಕನ್ನಡ ಸಾಹಿತ್ಯ ಪರಿಷತ್ತಿನ]]ವಜ್ರಮಹೋತ್ಸವ ಗೌರವ ಪ್ರಶಸ್ತಿ ([[೧೯೭೭]])
* ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ([[೧೯೮೦]])
* ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ([[೧೯೮೮]]) - "ವಾಲ್ಮೀಕಿ ತೂಕಡಿಸಿದಾಗ" ಕೃತಿಗೆ
* ವರ್ಧಮಾನ ಸಾಹಿತ್ಯ ಪ್ರಶಸ್ತಿ ([[೧೯೯೨]])
* [[ಕರ್ನಾಟಕ ವಿಶ್ವವಿದ್ಯಾಲಯ]]ದ ಗೌರವ ಡಾಕ್ಟರೇಟ್ ([[೧೯೯೩]])
* [[ಕರ್ನಾಟಕ]] ಸರಕಾರದ ರಾಜ್ಯೋತ್ಸವ ಪ್ರಶಸ್ತಿ ([[೧೯೯೩]])
* [[ಬೆಂಗಳೂರು|ಬೆಂಗಳೂರಿನ]] ಶಂಬಾ ವಿಚಾರವೇದಿಕೆಯ ಸಂಶೋಧನ ಪ್ರಶಸ್ತಿ ([[೧೯೯೭]])
== ನಿಧನ ==
 
ಗೌರೀಶ ಕಾಯ್ಕಿಣಿಯವರು ೧೪ [[ನವೆಂಬರ್| ನವೆಂಬರ]] [[೨೦೦೨]]ರಂದು ನಿಧನರಾದರು.
 
೬೫೯

edits

"https://kn.wikipedia.org/wiki/ವಿಶೇಷ:MobileDiff/1032848" ಇಂದ ಪಡೆಯಲ್ಪಟ್ಟಿದೆ