ಫ್ರೆಡೆರಿಕ್ ಮಿಸ್ತ್ರಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
 
ಫ್ರೆಡರಿಕ್ ಮಿಸ್ತ್ರಾಲ್ (೧೯೦೪)
 
== (Frederic Mistral) ==
( ಹೋಸೆ ಎಚೆಗರ್ಯಾರ ಜೊತೆಗೆ, ಹಂಚಿಕೊಂಡರು)
 
ಫ್ರೆಂಚ್ ಕವಿ, (Frederic Mistral)
 
(೧೮೩೦-೧೯೧೪)
=='ನಾಲ್ಕನೆಯ ನೋಬೆಲ್ ಪ್ರಶಸ್ತಿವಿಜೇತ,' ಫ್ರೆಡರಿಕ್ ಮಿಸ್ತ್ರಾಲ್ ರವರು, ಹೋಸೆ ಎಚೆಗರಾರ ಜೊತೆಗೆ ಹಂಚಿಕೊಂಡರು==
 
==ನಾಲ್ಕನೆಯ ಪ್ರಶಸ್ತಿವಿಜೇತ ಫ್ರೆಡರಿಕ್ ಮಿಸ್ತ್ರಾಲ್ ರವರು ಹೋಸೆ ಎಚೆಗರಾರ ಜೊತೆಗೆ ಹಂಚಿಕೊಂಡರು==
ಫ್ರೆಡರಿಕ್ ಮಿಸ್ತ್ರಾಲ್ ರು, ಪ್ರೊವೆನ್ಸಾಲ್ ಅಥವಾ ಓಕ್ಸಿಟನ್ ( Occitan/Provencial ) ಭಾಷೆಯಲ್ಲಿಯೇ ತಮ್ಮ ಭಾವಗೀತೆಗಳನ್ನು ಮತ್ತು ಮಹಾಕಾವ್ಯಗಳನ್ನು ಬರೆದರು. ಪ್ರೊವೆನ್ಸಾಲ್ ಭಾಷೆಗೊಂದು ನಿಘಂಟನ್ನು ರಚಿಸುವ ಉದ್ದೇಶ್ಯವಿತ್ತು. ಅದಕ್ಕಾಗಿ ಫ್ರೆಡರಿಕ್ ಮಿಸ್ತ್ರಾಲ್ ರವರು, 'ಫೆಲಿಬ್ರಿಜ್ ,' ಎಂಬ ಸಾಹಿತ್ಯಸಂಘವನ್ನು ಸ್ಥಾಪಿಸಿ ಬೃಹತ್ ನಿಘಂಟನ್ನು ಪ್ರಕಟಿಸಿದ್ದು ಅವರ ಸಾಧನೆಗಳಲ್ಲೊಂದು. ಫ್ರೆಡರಿಕ್ ಮಿಸ್ತ್ರಾಲ್ ರಿಂದ ಪ್ರಭಾವಿತರಾಗಿ ಚಿಲಿದೇಶದ ಕವಯಿತ್ರಿ, [[ಲ್ಯೂಸಿಯ ಅಲ್ಕಾಯಾಗಾ]], ' [[ಗಾಬ್ರಿಯೆಲಾ ಮಿಸ್ತ್ರಾಲ್ ]]' ಎಂದು ಹೆಸರಿಟ್ಟುಕೊಂಡಿದ್ದಲ್ಲದೆ ನೋಬೆಲ್ ಪಾರಿತೋಷಕವನ್ನೂ ಗೆದ್ದಳು. ಫ್ರೆಡರಿಕ್ ಮಿಸ್ತ್ರಾಲ್ ರವರು ತಮ್ಮ ನೋಬೆಲ್ ಪ್ರಶಸ್ತಿಯ ಧನವನ್ನೆಲ್ಲಾ ಪ್ರೊವೆನ್ಸಾಲ್ ಸಂಸ್ಕೃತಿಯ ರಕ್ಷಣೆಗಾಗಿ ತಾವು ಸ್ಥಾಪಿಸಿದ್ದ ವಸ್ತುಸಂಗ್ರಹಲಾಯಕ್ಕೆ ಕೊಟ್ಟುಬಿಟ್ಟರು. ಭಾಷಾಪ್ರೇಮದ ಗೀಳು ಅವರ ತಂದೆ-ತಾಯಿಯರಿಂದ ಬಂದದ್ದು. ತಂದೆ ದೊಡ್ಡ ಹಿಡುವಳಿಗಾರ. ಅವರ ಭಾಷಾ ಶೈಲಿ ಕೆಳವರ್ಗದ ಪ್ರಾದೇಶಿಕ ಪ್ರೊವೆನ್ಸಾಲ್ ಜನರ ಆಡುಭಾಷೆಗೆ ಹೋಲಿಸಬಹುದಾಗಿತ್ತು. ಬಾಲಕನಾಗಿದ್ದ ಫ್ರೆಡರಿಕ್ ಮಿಸ್ತ್ರಾಲ್, ತಮ್ಮ ತಂದೆ-ತಾಯಿಯರು, ಫ್ರೆಂಚ್ ಭಾಷೆಯನ್ನು ಮಾತಾಡುವವರ ಬಗೆಗೆ ತೋರಿಸುತ್ತಿದ್ದ ವಿನಯ, ಹಾಗೂ ಗರವಗಳು ಸರಿಬೀಳುತ್ತಿರಲಿಲ್ಲ. ಮುಂದೆ ಫ್ರೆಡರಿಕ್ ಮಿಸ್ತ್ರಾಲ್ ಅವರು [[ರುಮಾನಿಲ್ ]] ಎಂಬ ಒಬ್ಬ ಪ್ರಾಧ್ಯಾಪಕರಜೊತೆಗೂಡಿ, ತಮ್ಮ ಭಾಷೆಯ ದ್ವಿತೀಯದರ್ಜೆಯ ಸ್ಥಾನಮಾನವನ್ನು ತೊಡೆದು ಹಾಕಲು ಪ್ರಯತ್ನಿಸಿದರು. ಪತ್ರಿಕೆಯೊಂದನ್ನು ನಡೆಸಿದ್ದಲ್ಲದೆ, ತಮ್ಮ ಕಾವ್ಯರಚನೆಯನ್ನೆಲ್ಲಾ ಪ್ರೊವೆನ್ಸಾಲ್ ಭಾಷೆಯಲ್ಲೇ ಮಾಡುತ್ತಿದ್ದರು.
==ವಿದ್ಯಾಭ್ಯಾಸದ ತರುವಾಯ ಫ್ರೆಡರಿಕ್ ಮಿಸ್ತ್ರಾಲ್ ರವರು ತಮ್ಮ ತಂದೆಯವರ ಜಮೀನಿನ ಸಾಗುವಳಿ ಕಾರ್ಯದಲ್ಲಿ, ನಿರತರಾದರು==