ಹೆನ್ರಿಕ್ ಶೆಂಕ್ಯೆವಿಚ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~ )
 
೧೫ ನೇ ಸಾಲು:
* ಹಾನಿಯಾ
* ಸಲೀಮ್ ಮಿರ್ಜಾ [ಕಿರು ತ್ರಿವಳಿ]
==ಪ್ರಸಿದ್ಧವೂ ಜನಪ್ರಿಯವೂ ಆಗಿದ್ದ 'ಕ್ವೋ ವಾಡಿಸ್' ಎಂಬ ಕೃತಿ, ಚಲನಚಿತ್ರವಾಗಿ ಹಲವುಬಾರಿ ಕಾಣಿಸಿಕೊಂಡಿದೆ==
ವಿಶ್ವದಾದ್ಯಂತ ಜನಪ್ರಿಯತೆಯನ್ನು ಪಡೆದ ಈ ಕಾದಂಬರಿ, ೧೮೯೫ ನಲ್ಲಿ ಪ್ರಕಟವಾಯಿತು. ಇದೊಂದು ಪ್ರೇಮಕಥೆ. 'ಚಕ್ರವರ್ತಿ ನೀರೋ,' ನ ಕಾಲದ 'ರೋಮ್' ನಗರದಲ್ಲಿ ನಡೆಯುವ ಒಂದು ಪ್ರೇಮಕಥೆಯ ಚಿತ್ರಣವಾಗಿದೆ. ಹೆನ್ರಿಕ್ ಶೆನ್ ಕ್ಯೆ ವಿಚ್ ರವರು, ತಮ್ಮ ಐತಿಹಾಸಿಕ ಕಾದಂಬರಿಗಳ ಮೂಲಕ, ಮಾನವ ಸ್ವಭಾವದ ಆಳ-ಹರವುಗಳನ್ನು ಪರಿಶೀಲಿಸಿದರು. ತಮ್ಮ ಕೃತಿಯಲ್ಲಿ ನೈಜತೆಯನ್ನು ತರಲು ಇತಿಹಾಸದ ಆಳವಾದ ಅಭ್ಯಾಸವನ್ನೂ ಸಂಶೋಧನೆಯನ್ನೂ ಮಾಡುತ್ತಿದ್ದರು. ತಮ್ಮ ದೇಶದ ಬಡವಿದ್ಯಾರ್ಥಿಗಳಿಗೆ ಕೈಲಾದ ಸಹಾಯಮಾಡುತ್ತಿದ್ದರು. ಒಂದು ಶಾಲೆಯನ್ನು ತೆರೆದಿದ್ದರು. ಪೋಲೆಂಡ್ ದೇಶದ 'ಕರೆನ್ಸಿ ನೋಟೊಂದರ ಮೇಲೆ' ಹೆನ್ರಿಕ್ ಶೆನ್ ಕ್ಯೆ ವಿಚ್ ರ ಭಾವಚಿತ್ರವಿದೆ. ಇದು ಹೆನ್ರಿಕ್ ಶೆನ್ ಕ್ಯೆ ವಿಚ್ ರ, ಜನಪ್ರಿಯತೆಯನ್ನು ತೋರಿಸುತ್ತದೆ.