ಸೆಸ್ (ಮೇಲ್ತೆರಿಗೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
'''ಸೆಸ್''' ಎನ್ನುವುದು ಒಂದು ರೀತಿಯ [[ತೆರಿಗೆ|ತೆರಿಗೆಯಾಗಿದ್ದು]] ಸಾಮಾನ್ಯ ತೆರಿಗೆಯ ಮೇಲೆ ವಿಧಿಸಲಾಗುವ ಹೆಚ್ಚುವರಿ ತೆರಿಗೆಯಾಗಿರುತ್ತದೆ. ಹಾಗಾಗಿ ಇದನ್ನು '''ಮೇಲ್ತೆರಿಗೆ''' ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ನಿರ್ದಿಷ್ಟ ಉದ್ದೇಶಗಳಿಗಾಗಿ ನಿಧಿಯನ್ನು ಸಂಗ್ರಹಿಸಬೇಕಾದಾಗ ಈ ರೀತಿಯ ಹೆಚ್ಚುವರಿ ತೆರಿಗೆಯನ್ನು ವಿಧಿಸುತ್ತವೆ.<ref>[https://kannada.oneindia.com/news/business/union-budget-2018-what-is-surcharge-what-is-cess-134211.html?story=2 ಸೆಸ್ ಎಂದರೇನು? ಸರ್ ಚಾರ್ಜ್ ವಿಧಿಸುವುದು ಏಕೆ?], ಒನ್ ಇಂಡಿಯಾ ಕನ್ನಡ</ref> ಈ ಸೆಸ್ ಎನ್ನುವುದು ಮೂಲ ತೆರಿಗೆಯ ಆಧಾರದಲ್ಲಿ ಅದರ ಮೇಲೆ ವಿಧಿಸಲಾಗಿ ಸಂಗ್ರಹ ಮಾಡಲ್ಪಡುತ್ತದೆ. ಸೆಸ್ ಅನ್ನು ನೇರ [[ಆದಾಯ ತೆರಿಗೆ]] ಅಥವಾ [[ಪರೋಕ್ಷ ತೆರಿಗೆ]] ಎರಡರ ಮೇಲೂ ವಿಧಿಸಲು ಅವಕಾಶವಿರುತ್ತದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಈ ಸೆಸ್ ಎಂಬುದು ವಿವಿಧ ರೂಪಗಳಲ್ಲಿ, ವಿವಿಧ ಉದ್ದೇಶಗಳಿಗೋಸ್ಕರ ಆಯಾ ಸರ್ಕಾರಗಳು ವಿಧಿಸುತ್ತವೆ.
 
==ಉದ್ದೇಶಗಳು==
"https://kn.wikipedia.org/wiki/ಸೆಸ್_(ಮೇಲ್ತೆರಿಗೆ)" ಇಂದ ಪಡೆಯಲ್ಪಟ್ಟಿದೆ