ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨೪ ನೇ ಸಾಲು:
*ವಿವಾದ:ಯುಪಿಎ ಅವಧಿಯಲ್ಲಿ ರೂ.526 ಕೋಟಿಗೆ ಒಂದು ವಿಮಾನದಂತೆ ಎಂದು ಒಪ್ಪಂದದಲ್ಲಿ 126 ವಿಮಾನ ಖರೀದಿ ನಿಗದಿಯಾಗಿತ್ತು. ಆದರೆ ಅದನ್ನು ರದ್ದು ಮಾಡಿ ಎನ್. ಡಿ.ಎ. ಮಾಡಿಕೊಂಡ ಹೊಸ ಒಪ್ಪಂದದಲ್ಲಿ ಅದು ಒಂದು ವಿಮಾನಕ್ಕೆ ರೂ.1,555 ಕೋಟಿಗೆ ಏರಿತು. ಫ್ರಾನ್ಸ್‌ನ ಡಾಸೋ ಏವಿಯೇಷನ್‌ನ ಭಾರತೀಯ ಪಾಲುದಾರ ಸಂಸ್ಥೆಯಾಗಿ ರಿಲಯನ್ಸ್‌ ಡಿಫೆನ್ಸ್‌ ಆಯ್ಕೆಯಾಗಿತ್ತು. ರೂ.59 ಸಾವಿರ ಕೋಟಿಯ ಈ ಖರೀದಿ ಒಪ್ಪಂದದಲ್ಲಿ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ ಬದಲಿಗೆ ಅನಿಲ್‌ ಅಂಬಾನಿ ಮಾಲೀಕತ್ವದ ಸಂಸ್ಥೆಯನ್ನು ಸಹಭಾಗಿಯಾಗಿ ಆಯ್ಕೆ ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂದು ವಿರೋಧ ಪಕ್ಷಗಳುಆರೋಪಿಸುತ್ತಿದೆ. ರಫೇಲ್ ದಾಖಲೆಗಳು ಕಳವಾಗಿವೆ ಎಂಬ ಸರ್ಕಾರದ ಹೇಳಿಕೆ ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು 2019ರ ನವೆಂಬರ್‌ನಲ್ಲಿ ಕೋರ್ಟ್, ಅರ್ಜಿಗಳನ್ನು ವಜಾಗೊಳಿಸಿತ್ತು.<ref>[https://www.prajavani.net/stories/india-news/rafale-have-entered-indian-airspace-escorted-by-sukhois-land-at-the-ambala-air-force-base-air-chief-749031.html ಅಂಬಾಲ ವಾಯುನೆಲೆಯಲ್ಲಿ ರಫೇಲ್: ವಾಯುಪಡೆಗೆ ಭೀಮಬಲ ;d: 29 ಜುಲೈ 2020,]</ref><ref>[https://www.prajavani.net/stories/india-news/first-batch-of-rafales-for-india-leaves-france-748623.html ಭಾರತಕ್ಕೆ ‘ರಫೇಲ್ ಬಲ’;ಪ್ರಜಾವಾಣಿ;d: 28 ಜುಲೈ 2020,]</ref>
===ಭಾರತದ ಮಧ್ಯವರ್ತಿಗೆ ಹಣ===
*‘ಮಧ್ಯವರ್ತಿಗೆ ಲಂಚ’:-‘ಫ್ರಾನ್ಸ್‌ ಮತ್ತು ಭಾರತದ ನಡುವಣ ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಮಧ್ಯವರ್ತಿಗೆ 11 ಲಕ್ಷ ಯೂರೊ (ಅಂದಾಜು ರೂ. 10 ಕೋಟಿ) ಸಂದಾಯವಾಗಿದೆ ಎಂದು ಫ್ರಾನ್ಸ್‌ನ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯು (ಎಎಫ್‌ಎ) ತನ್ನ ಲೆಕ್ಕಪರಿಶೋಧನಾ ವರದಿಯಲ್ಲಿ ಹೇಳಿದೆ’ ಎಂದು ಫ್ರಾನ್ಸ್‌ನ ಮೀಡಿಯಾಪಾರ್ಟ್‌ ಎಂಬ ಆನ್‌ಲೈನ್ ಪೋರ್ಟಲ್‌ ಏಪ್ರಿಲ್ 6ರಂದು ವರದಿ ಪ್ರಕಟಿಸಿತ್ತು. ಈ ಒಪ್ಪಂದದಲ್ಲಿ ಮಧ್ಯವರ್ತಿಗೆ ಲಂಚ ನೀಡಲಾಗಿದೆ ಎಂದು ಮೀಡಿಯಾಪಾರ್ಟ್‌ ನೇರವಾಗಿ ಆರೋಪಿಸಿತ್ತು.<ref>[https://www.prajavani.net/explainer/sc-to-hear-pil-for-action-against-pm-and-middleman-in-rafale-jet-deal-822296.html ಆಳ-ಅಗಲ: ಮುಗಿಯದ ರಫೇಲ್‌ ರಗಳೆ, 'ಸುಪ್ರೀಂ'ನಲ್ಲಿ ಮುಂದಿನ ವಾರ ಅರ್ಜಿ ವಿಚಾರಣೆ;;ಪ್ರಜಾವಾಣಿ ವಾರ್ತೆ Updated: 15 ಏಪ್ರಿಲ್ 2021]</ref>
*ರಫೇಲ್ ಜೆಟ್‌ಗಳ ತಯಾರಕರಾದ ಡಸಾಲ್ಟ್, 2016 ರಲ್ಲಿ ಇಂಡೋ-ಫ್ರೆಂಚ್ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಭಾರತೀಯ ಮಧ್ಯವರ್ತಿಗೆ ಒಂದು ಮಿಲಿಯನ್ ಯೂರೋ ಪಾವತಿಸಲು ಒಪ್ಪಿಕೊಂಡರು ಎಂದು ಫ್ರೆಂಚ್ ಪ್ರಕಟಣೆಯೊಂದರ ತನಿಖೆಯ ಪ್ರಕಾರ ಅಕ್ರಮವನ್ನು ಮೊದಲು ಫ್ರೆಂಚ್ ಭ್ರಷ್ಟಾಚಾರ-ವಿರೋಧಿ ಏಜೆನ್ಸಿಯ ಇನ್ಸ್‌ಪೆಕ್ಟರ್‌ಗಳು, ಎಜೆನ್ಸ್ ಫ್ರಾಂಕೈಸ್ ಆಂಟಿಕರ್ರಪ್ಷನ್ (ಎಎಫ್‌ಎ) ಪತ್ತೆಹಚ್ಚಿದ್ದಾರೆ. ಅಕ್ರಮವನ್ನು ಮೊದಲು ಫ್ರೆಂಚ್ ಭ್ರಷ್ಟಾಚಾರ-ವಿರೋಧಿ ಏಜೆನ್ಸಿಯ ಇನ್ಸ್‌ಪೆಕ್ಟರ್‌ಗಳು, ಎಜೆನ್ಸ್ ಫ್ರಾಂಕೈಸ್ ಅಂಟಿಟಿಕರ್ರಪ್ಷನ್ (ಎಎಫ್‌ಎ) ಪತ್ತೆಹಚ್ಚಿದ್ದಾರೆ.
*ಡಸಾಲ್ಟ್ ಗುಂಪಿನ 2017 ರ ಖಾತೆಗಳಲ್ಲಿ '''"ಗ್ರಾಹಕರಿಗೆ ಉಡುಗೊರೆಗಳು" ಮುಖ್ಯಸ್ಥರ ಅಡಿಯಲ್ಲಿ 508,925 ಯೂರೋ (ರೂ.94.93 ಕೋಟಿ) ಮೊತ್ತವನ್ನು ಪಾವತಿಸಲಾಗಿದೆ''' ಎಂದು ಆರೋಪಿಸಲಾಗಿದೆ <ref>[https://www.indiatoday.in/india/story/dassault-paid-1-million-euros-as-gift-to-indian-middleman-in-rafale-deal-french-report-1787202-2021-04- 05 - Dassault paid 1 million euro as 'gift' to Indian middleman in Rafale deal: French report--Ankit Kumar- New Delhi- April 5, 2021; UPDATED: April 5, 2021]</ref> <ref>[https://www.prajavani.net/india-news/congress-seeks-probe-in-fresh-bribery-allegations-in-rafale-deal-819637.html ಪ್ರಜಾವಾಣಿ ವಾರ್ತೆ Updated: 05 ಏಪ್ರಿಲ್ 2021,]</ref>