ಭಾರತ ಗಣರಾಜ್ಯದ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೨೫ ನೇ ಸಾಲು:
*[[:en:Indian general strike of 2016|Indian general strike of 2016]]
*ಸೆಪ್ಟೆಂಬರ್ 2016ರಲ್ಲಿ ಹೆಚ್ಚಿನ ವೇತನ ಬೇಡಿಕೆ ಮತ್ತು ಸರ್ಕಾರದ ಆರ್ಥಿಕ ಸುಧಾರಣೆಗಳ ವಿರುದ್ಧ ಪ್ರತಿಭಟಿಸಲು 24 ಗಂಟೆಗಳ ಮುಷ್ಕರದಲ್ಲಿ ಹತ್ತಾರು ಮಿಲಿಯನ್ ಕಾರ್ಮಿಕರು ಪಾಲ್ಗೊಂಡರು.<ref>[https://www.theguardian.com/world/2016/sep/02/indian-workers-strike-in-fight-for-higher-wages Tens of millions of Indian workers strike in fight for higher wages-Fri 2 Sep 2016]</ref>
===ರಫೇಲ್ ಜೆಟ್ವ್ಯವಾರದಲ್ಲಿ ಮಧ್ಯವರ್ತಿಗೆ ಹಣ====
*ಸರ್ಕಾರಗಳ ನಡುವಣ ಈ ಒಪ್ಪಂದದಲ್ಲಿ ಮಧ್ಯವರ್ತಿ ಸಂಸ್ಥೆ ಹೆಗೆ ಎಂದು ಪ್ರಾನ್ಸಿನ ತನಿಖಾಸಂಸ್ಥೆ ಮೀಡಿಯಾಪಾರ್ಟ್‌ ಪ್ರಶ್ನಿಸಿದೆ. ‘ಭಾರತ ಸರ್ಕಾರವು ಹಲವು ಹಂತದ ಪರೀಕ್ಷೆಗಳು, ಪ್ರಾತ್ಯಕ್ಷಿಕೆ ಮತ್ತು ಮುಚ್ಚಿದ ಲಕೋಟೆಯ ಟೆಂಡರ್‌ನ ನಂತರ ರಫೇಲ್‌ ಯುದ್ಧವಿಮಾನ ಖರೀದಿಗೆ ಸಮ್ಮತಿ ಸೂಚಿಸಿತ್ತು. ಈ ಎಲ್ಲಾ ಪ್ರಕ್ರಿಯೆಗಳು ಭಾರತದ ರಕ್ಷಣಾ ಸಚಿವಾಲಯದ ಮಟ್ಟದಲ್ಲಿಯೇ ನಡೆದಿತ್ತು. ಬೇರೆ ಯಾವುದೇ ಖಾಸಗಿ ಸಂಸ್ಥೆ ಇದರಲ್ಲಿ ಭಾಗಿಯಾಗಿಯೇ ಇರಲಿಲ್ಲ. ಯಾವ ಮಧ್ಯವರ್ತಿಯೂ ಇರಲಿಲ್ಲ. ಹೀಗಿದ್ದೂ ಮಧ್ಯವರ್ತಿಗೆ ಲಂಚ ನೀಡಿದ್ದು ಏಕೆ’ ಎಂದು ಮೀಡಿಯಾಪಾರ್ಟ್ ಪ್ರಶ್ನಿಸಿದೆ.
=====‘ಒಪ್ಪಂದದಲ್ಲಿ ಇಲ್ಲದ ಕಂಪನಿಗೆ ಹಣ’======
*‘ಭಾರತದ ಡಿಫ್‌ಸಿಸ್ ಸೊಲ್ಯೂಷನ್ಸ್ ಎಂಬ ಕಂಪನಿಗೆ, ರಫೇಲ್ ಒಪ್ಪಂದದಲ್ಲಿ ಡಾಸೊ ಕಂಪನಿಯು 11 ಲಕ್ಷ ಯೂರೊ ಪಾವತಿ ಮಾಡಿದೆ. 2017ರಲ್ಲಿ ಎರಡು ಕಂತುಗಳಲ್ಲಿ ಈ ಹಣವನ್ನು ಪಾವತಿ ಮಾಡಲಾಗಿದೆ. ಒಪ್ಪಂದದಲ್ಲಿ ಎಲ್ಲಿಯೂ ಈ ಕಂಪನಿಯ ಉಲ್ಲೇಖವಿಲ್ಲ. ಒಪ್ಪಂದದ ಸಾಗರೋತ್ತರ ಹೂಡಿಕೆಯಲ್ಲಿಯೂ ಈ ಕಂಪನಿಯ ಉಲ್ಲೇಖ ಇಲ್ಲ. ಹೀಗಿದ್ದೂ ಈ ಕಂಪನಿಗೆ ಭಾರಿ ಪ್ರಮಾಣದ ಹಣವನ್ನು ಪಾವತಿ ಮಾಡಲಾಗಿದೆ’ ಎಂದು ಎಎಫ್‌ಎ ತನ್ನ ವರದಿಯಲ್ಲಿ ವಿವರಿಸಿದೆ. ಭಾರತದ ಡಿಫ್‌ಸಿಸ್ ಸೊಲ್ಯೂಷನ್ಸ್ ಎಂಬ ಕಂಪನಿಗೆ, ರಫೇಲ್ ಒಪ್ಪಂದದಲ್ಲಿ ಡಾಸೊ ಕಂಪನಿಯು 11 ಲಕ್ಷ ಯೂರೊ ಪಾವತಿ ಮಾಡಿದೆ. 2017ರಲ್ಲಿ ಎರಡು ಕಂತುಗಳಲ್ಲಿ ಈ ಹಣವನ್ನು ಪಾವತಿ ಮಾಡಲಾಗಿದೆ. ಒಪ್ಪಂದದಲ್ಲಿ ಎಲ್ಲಿಯೂ ಈ ಕಂಪನಿಯ ಉಲ್ಲೇಖವಿಲ್ಲ. ಒಪ್ಪಂದದ ಸಾಗರೋತ್ತರ ಹೂಡಿಕೆಯಲ್ಲಿಯೂ ಈ ಕಂಪನಿಯ ಉಲ್ಲೇಖ ಇಲ್ಲ. ಹೀಗಿದ್ದೂ ಈ ಕಂಪನಿಗೆ ಭಾರಿ ಪ್ರಮಾಣದ ಹಣವನ್ನು ಪಾವತಿ ಮಾಡಲಾಗಿದೆ’ ಎಂದು ಎಎಫ್‌ಎ ತನ್ನ ವರದಿಯಲ್ಲಿ ವಿವರಿಸಿದೆ.<ref>[https://www.prajavani.net/explainer/sc-to-hear-pil-for-action-against-pm-and-middleman-in-rafale-jet-deal-822296.html ಆಳ-ಅಗಲ: ಮುಗಿಯದ ರಫೇಲ್‌ ರಗಳೆ, 'ಸುಪ್ರೀಂ'ನಲ್ಲಿ ಮುಂದಿನ ವಾರ ಅರ್ಜಿ ವಿಚಾರಣೆ
ಪ್ರಜಾವಾಣಿ ವಾರ್ತೆ Updated: 15 ಏಪ್ರಿಲ್ 2021]</ref>
 
 
====೧೦೦೦ ಮತ್ತು ೫೦೦ ರೂಪಾಯಿ ನೋಟುಗಳ ಅಮಾನ್ಯೀಕರಣ====