ಭಾರತ ಗಣರಾಜ್ಯದ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Fixed the file syntax error.
೭೨೫ ನೇ ಸಾಲು:
*[[:en:Indian general strike of 2016|Indian general strike of 2016]]
*ಸೆಪ್ಟೆಂಬರ್ 2016ರಲ್ಲಿ ಹೆಚ್ಚಿನ ವೇತನ ಬೇಡಿಕೆ ಮತ್ತು ಸರ್ಕಾರದ ಆರ್ಥಿಕ ಸುಧಾರಣೆಗಳ ವಿರುದ್ಧ ಪ್ರತಿಭಟಿಸಲು 24 ಗಂಟೆಗಳ ಮುಷ್ಕರದಲ್ಲಿ ಹತ್ತಾರು ಮಿಲಿಯನ್ ಕಾರ್ಮಿಕರು ಪಾಲ್ಗೊಂಡರು.<ref>[https://www.theguardian.com/world/2016/sep/02/indian-workers-strike-in-fight-for-higher-wages Tens of millions of Indian workers strike in fight for higher wages-Fri 2 Sep 2016]</ref>
===ಮಧ್ಯವರ್ತಿಗೆ ಹಣ====
*ಸರ್ಕಾರಗಳ ನಡುವಣ ಈ ಒಪ್ಪಂದದಲ್ಲಿ ಮಧ್ಯವರ್ತಿ ಸಂಸ್ಥೆ ಹೆಗೆ ಎಂದು ಪ್ರಾನ್ಸಿನ ತನಿಖಾಸಂಸ್ಥೆ ಮೀಡಿಯಾಪಾರ್ಟ್‌ ಪ್ರಶ್ನಿಸಿದೆ. ‘ಭಾರತ ಸರ್ಕಾರವು ಹಲವು ಹಂತದ ಪರೀಕ್ಷೆಗಳು, ಪ್ರಾತ್ಯಕ್ಷಿಕೆ ಮತ್ತು ಮುಚ್ಚಿದ ಲಕೋಟೆಯ ಟೆಂಡರ್‌ನ ನಂತರ ರಫೇಲ್‌ ಯುದ್ಧವಿಮಾನ ಖರೀದಿಗೆ ಸಮ್ಮತಿ ಸೂಚಿಸಿತ್ತು. ಈ ಎಲ್ಲಾ ಪ್ರಕ್ರಿಯೆಗಳು ಭಾರತದ ರಕ್ಷಣಾ ಸಚಿವಾಲಯದ ಮಟ್ಟದಲ್ಲಿಯೇ ನಡೆದಿತ್ತು. ಬೇರೆ ಯಾವುದೇ ಖಾಸಗಿ ಸಂಸ್ಥೆ ಇದರಲ್ಲಿ ಭಾಗಿಯಾಗಿಯೇ ಇರಲಿಲ್ಲ. ಯಾವ ಮಧ್ಯವರ್ತಿಯೂ ಇರಲಿಲ್ಲ. ಹೀಗಿದ್ದೂ ಮಧ್ಯವರ್ತಿಗೆ ಲಂಚ ನೀಡಿದ್ದು ಏಕೆ’ ಎಂದು ಮೀಡಿಯಾಪಾರ್ಟ್ ಪ್ರಶ್ನಿಸಿದೆ.
=====‘ಒಪ್ಪಂದದಲ್ಲಿ ಇಲ್ಲದ ಕಂಪನಿಗೆ ಹಣ’======
*‘ಭಾರತದ ಡಿಫ್‌ಸಿಸ್ ಸೊಲ್ಯೂಷನ್ಸ್ ಎಂಬ ಕಂಪನಿಗೆ, ರಫೇಲ್ ಒಪ್ಪಂದದಲ್ಲಿ ಡಾಸೊ ಕಂಪನಿಯು 11 ಲಕ್ಷ ಯೂರೊ ಪಾವತಿ ಮಾಡಿದೆ. 2017ರಲ್ಲಿ ಎರಡು ಕಂತುಗಳಲ್ಲಿ ಈ ಹಣವನ್ನು ಪಾವತಿ ಮಾಡಲಾಗಿದೆ. ಒಪ್ಪಂದದಲ್ಲಿ ಎಲ್ಲಿಯೂ ಈ ಕಂಪನಿಯ ಉಲ್ಲೇಖವಿಲ್ಲ. ಒಪ್ಪಂದದ ಸಾಗರೋತ್ತರ ಹೂಡಿಕೆಯಲ್ಲಿಯೂ ಈ ಕಂಪನಿಯ ಉಲ್ಲೇಖ ಇಲ್ಲ. ಹೀಗಿದ್ದೂ ಈ ಕಂಪನಿಗೆ ಭಾರಿ ಪ್ರಮಾಣದ ಹಣವನ್ನು ಪಾವತಿ ಮಾಡಲಾಗಿದೆ’ ಎಂದು ಎಎಫ್‌ಎ ತನ್ನ ವರದಿಯಲ್ಲಿ ವಿವರಿಸಿದೆ. ಭಾರತದ ಡಿಫ್‌ಸಿಸ್ ಸೊಲ್ಯೂಷನ್ಸ್ ಎಂಬ ಕಂಪನಿಗೆ, ರಫೇಲ್ ಒಪ್ಪಂದದಲ್ಲಿ ಡಾಸೊ ಕಂಪನಿಯು 11 ಲಕ್ಷ ಯೂರೊ ಪಾವತಿ ಮಾಡಿದೆ. 2017ರಲ್ಲಿ ಎರಡು ಕಂತುಗಳಲ್ಲಿ ಈ ಹಣವನ್ನು ಪಾವತಿ ಮಾಡಲಾಗಿದೆ. ಒಪ್ಪಂದದಲ್ಲಿ ಎಲ್ಲಿಯೂ ಈ ಕಂಪನಿಯ ಉಲ್ಲೇಖವಿಲ್ಲ. ಒಪ್ಪಂದದ ಸಾಗರೋತ್ತರ ಹೂಡಿಕೆಯಲ್ಲಿಯೂ ಈ ಕಂಪನಿಯ ಉಲ್ಲೇಖ ಇಲ್ಲ. ಹೀಗಿದ್ದೂ ಈ ಕಂಪನಿಗೆ ಭಾರಿ ಪ್ರಮಾಣದ ಹಣವನ್ನು ಪಾವತಿ ಮಾಡಲಾಗಿದೆ’ ಎಂದು ಎಎಫ್‌ಎ ತನ್ನ ವರದಿಯಲ್ಲಿ ವಿವರಿಸಿದೆ.<ref>[https://www.prajavani.net/explainer/sc-to-hear-pil-for-action-against-pm-and-middleman-in-rafale-jet-deal-822296.html ಆಳ-ಅಗಲ: ಮುಗಿಯದ ರಫೇಲ್‌ ರಗಳೆ, 'ಸುಪ್ರೀಂ'ನಲ್ಲಿ ಮುಂದಿನ ವಾರ ಅರ್ಜಿ ವಿಚಾರಣೆ
ಪ್ರಜಾವಾಣಿ ವಾರ್ತೆ Updated: 15 ಏಪ್ರಿಲ್ 2021]</ref>
 
 
====೧೦೦೦ ಮತ್ತು ೫೦೦ ರೂಪಾಯಿ ನೋಟುಗಳ ಅಮಾನ್ಯೀಕರಣ====
Line ೭೪೧ ⟶ ೭೪೭:
* ಮೇಲೆ ಹೇಳಿದ ನೋಟು ರದ್ದತಿ, ಮಕ್ಕಳ ರಕ್ಷಣೆ,ಗೋರಕ್ಷಣೆಯ ನೆವದಲ್ಲಿ ಜನರು ಗುಂಪುಗೂಡಿ ಸಾಯಹೊಡೆದ ಪ್ರಕರಣಗಳು, ಈ ನಾಲ್ಕು ವರ್ಷಗಲಲ್ಲಿ ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ ಕುಸಿದಿರುವುದು, ರಫೇಲ್‌ ದುಬಾರಿ ಖರೀದಿ, ಎಚ್.ಎ.ಎಲ್, ಕೈಬಿಟ್ಟ ವಿಚಾರ, ಕೃಷಿ ಕ್ಷೇತ್ರದಲ್ಲಿನ ಕಳಪೆ ಸಾಧನೆ ಮತ್ತು ಬಿಕ್ಕಟ್ಟು, ಪ್ರತಿ ಭಾರತೀಯನಿಗೆ ರೂ.15 ಲಕ್ಷವನ್ನು ವಿದೇಶದಲ್ಲಿದ ಕಪ್ಪುಹಣ ವಸೂಲುಮಾಡಿ ತಂದುಕೊಡಲಾಗುವುದು ಎಂಬ ಭರವಸೆ ಪೊಳ್ಳಾಗಿದ್ದು, ಸತತ ಹಣದುಬ್ಬರ, ಹೊರ ಜಗತ್ತಿನಲ್ಲಿ ಇಳಿದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಯಲ್ಲಿ ಹೆಚ್ಚಳ, ಲೈಂಗಿಕ ಕಿರುಕುಳ ನೀಡಿದ ಆರೋಪ ಕೆಲವು ಸಚಿವರ ವಿರುದ್ಧ ಕೇಳಿಬಂದಿದ್ದು, '''ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ''' ಸುಳ್ಳಾಗಿ ಸಂಘಟಿತ ವಲಯದಲ್ಲಿ ಉದ್ಯೋಗ ಕಡಿಮೆ ಆಗಿರುವುದು. ಗಂಗಾ ಶುದ್ದೀಕರಣದ ಭರವಸೆ ಮರೆತು ಅದಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿದ ಸ್ವಾಮಿ ಜ್ನಾನಸ್ವರೂಪ ಸಾನಂದರು ತಮ್ಮ ಪತ್ರಕ್ಕ ಪ್ರಧಾನಿಯಿಂದ ಉತ್ತರ ಸಿಗದೆ ಮರಣಹೊಂದಿದುದು. ಮೋದಿಯವರು ೨೦೧೪ ರಲ್ಲಿ ಬನಾರಸಿನಲ್ಲಿ ಕೊಟ್ಟ ಭರವಸೆಗಳಾದ:-‘ಗಂಗೆ ಯಮುನೆ ನನ್ನ ತಾಯಂದಿರು. ಈ ಎರಡೂ ನದಿಗಳ ಜಲವನ್ನು ಸ್ವಚ್ಛಗೊಳಿಸಲು ಜನಾಂದೋಲನ ನಡೆಸುವೆ ವಿಶ್ವದ ಪ್ರಸಿದ್ಧ ಪರಿಸರವಾದಿಗಳನ್ನು ಕರೆಯಿಸುವೆ’ ಎಂದಿದ್ದರು. ಮತ್ತೆ 2014ರ ಲೋಕಸಭಾ ಚುನಾವಣೆ ಗೆದ್ದ ನಂತರ ತಾವು ತಾಯಿ ಗಂಗಾ ತಮ್ಮನ್ನು ಬನಾರಸಿಗೆ ಕರೆಯಿಸಿಕೊಂಡಿದ್ದಾಳೆ ಎಂದು ಹೇಳಿದ್ದರು, ಆದರೆ ಈ ಭರವಸೆಗಳು ಹಾಗೆಯೇ ಉಳಿದವು. ಇತ್ಯಾದಿ' <ref>[https://www.prajavani.net/columns/dehali-noota/ganga-582607.html ಗಂಗೆಯ ಉಳಿವಿಗಾಗಿ ಉಪವಾಸ ಸತ್ಯಾಗ್ರಹ ಮಾಡಿದ ಸ್ವಾಮಿಸ್ವರೂಪಾನಂದರ ಮರಣ.] </ref><ref>[https://www.prajavani.net/columns/doora-darshana/doora-darshana-column-582633.html ಭಾರತದಲ್ಲಿ, ಚುನಾವಣೆಯಲ್ಲಿ ಚರ್ಚೆಯಾಗಬೇಕಿರುವ ವಿಚಾರಗಳು] </ref><ref> [https://hinduexistence.org/2018/10/11/ganga-activist-swami-sanand-on-fast-for-nearly-4-months-dies-within-24-hrs-after-police-forcefully-shifted-him-to-aiims-rishikesh/ ‘Ganga Activist’ Swami Sanand, On Fast Nearly 4 Months, Dies Within 24 Hrs,]</ref><ref>[https://www.news18.com/news/india/jis-desh-mein-ganga-behti-hai-how-netas-failed-to-understand-gd-agrawal-and-his-love-for-maa-1906513.html Jis Desh Mein Ganga Behti Hai': How Netas Failed to Understand GD Agrawal and His Love for 'Maa' October 12, 2018]</ref><ref>[https://www.businesstoday.in/current/economy-politics/bjp-to-promise-25-crore-jobs-in-its-manifesto/story/204636.html BJP to promise 25 crore jobs in its manifesto;March 26, 2014] </ref>
 
*[[ಭಾರತ ಗಣರಾಜ್ಯದ ಇತಿಹಾಸ - ಭಾಗ ೨]]
 
==ಮುಂದುವರೆದಿದೆ==
*[[ಭಾರತ ಗಣರಾಜ್ಯದ ಇತಿಹಾಸ - ಭಾಗ ೨]]