ರಾಮನಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಅನಗತ್ಯ ವಿಚಾರದ ಅಗತ್ಯವಿಲ್ಲ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೬೩ ನೇ ಸಾಲು:
 
ರಾಮನಗರ ಜಿಲ್ಲೆಯ ವಿಸ್ತೀರ್ಣ 3516 ಚ.ಕಿ.ಮೀ ಕುಣಿಗಲ್ ತಾಲ್ಲೂಕ್ಕನ್ನು ರಾಮನಗರ ಜಿಲ್ಲೆಗೆ ಸೇರ್ಪಡೆ ಮಾಡಿಕೊಂಡ ನಂತರ ಜಿಲ್ಲೆಯ ವಿಸ್ತೀರ್ಣ 4497 ಚ.ಕಿ.ಮೀ ಹೊಂದಿದೆ.
 
==ರಾಮನಗರ ಜಿಲ್ಲೆಯ ಯೋಜನೆಗಳು==
 
ರಾಮನಗರ ನಗರಕ್ಕೆ ಸಾರಿಗೆಯನ್ನು ಅಭಿವೃದ್ಧಿ ಪಡಿಸಿ ಸುತ್ತಲಿನ 8ತಾಲ್ಲೂಕು ಸಂಪರ್ಕ ಕಲ್ಪಿಸಿ (ಅಷ್ಟ ತಾಲ್ಲೂಕು ಸಂಪರ್ಕ ಯೋಜನೆಯಲ್ಲಿ ಸಂಪರ್ಕ ಕಲ್ಪಿಸಲಾಗುತ್ತದೆ) ನಗರ ಕೇಂದ್ರದ 1km ವ್ಯಾಪ್ತಿಯ ಸುತ್ತ 10ಲೈನ್ ರಸ್ತೆಯನ್ನು ನಿರ್ಮಾಣ ಮಾಡಲಾಗುತದೆ ಮತ್ತು 5km ವ್ಯಾಪ್ತಿಯ ಸುತ್ತ 10ಲೈನ್ ರಸ್ತೆಯನ್ನು ನಿರ್ಮಾಣ ಮಾಡಲಾಗುತದೆ. ಈ ವ್ಯಾಪ್ತಿಯಲ್ಲಿ ಬರುವ ಅಷ್ಟ ತಾಲ್ಲೂಕು ಸಂಪರ್ಕ ರಸ್ತೆಗಳು ಕೂಡ 10ಲೈನ್ ರಸ್ತೆಯನ್ನು ಹೊಂದಿರುತ್ತದೆ.
 
ಜಿಲ್ಲೆಯ ಹೆದ್ದಾರಿ ಸಂಪರ್ಕ ಯೋಜನೆ:
 
1. ರಾಮನಗರ - ಅಂಕನಹಳ್ಳಿ, ಮಾಗಡಿ, ಸೋಲೂರು, ದಾಬಸ್ ಪೇಟೆ, ಕೊರಟಗೆರೆ, ಮಧುಗಿರಿ, ಪಾವಗಡ
 
2. ರಾಮನಗರ - ಮಂಚನಬೆಲೆ, ತಾವರೆಕೆರೆ, ನೆಲಮಂಗಲ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ
 
3. ರಾಮನಗರ - ಬಿಡದಿ, ಕೆಂಗೇರಿ, ಬೆಂಗಳೂರು, ಕೆ.ಆರ್ ಪುರ, ಹೊಸಕೋಟೆ
 
4. ರಾಮನಗರ - ಬೈರಮಂಗಲ, ಸೋಮನಹಳ್ಳಿ, ಜಿಗಣಿ, ಅತ್ತಿಬೆಲೆ
 
5. ರಾಮನಗರ - ಅಣ್ಣಹಳ್ಳಿ, ಹಾರೋಹಳ್ಳಿ, ತಟ್ಟೆಕೆರೆ, ತಮ್ಮನಾಯಕನಹಳ್ಳಿ, ಆನೇಕಲ್
 
6. ರಾಮನಗರ - ಕೈಲಾಂಚ, ಚಿಕ್ಕಮುದುವಾಡಿ, ಕನಕಪುರ, ಕೋಡಿಹಳ್ಳಿ, ಹುಣಸನಹಳ್ಳಿ, ಶಿವಲಿಂಗಪುರ (ತಾ. ನಾಡು), ಪೆನ್ನಾಗರಂ (ತಾ. ನಾಡು)
 
7. ರಾಮನಗರ - ಕವಣಪುರ, ಬಸವನಹಳ್ಳಿ, ಸಾತನೂರು, ಮುತ್ತತಿ, ತೆಳ್ಳನೂರು, ಹನೂರು
 
8. ರಾಮನಗರ - ಸಿಂಗಲಾಜಿಪುರ, ಹಲಗೂರು, ಶಿವನಸಮುದ್ರ, ಕೊಳ್ಳೇಗಾಲ
 
9. ರಾಮನಗರ - ಚನ್ನಪಟ್ಟಣ, ಸದಹಳ್ಳಿ, ಹೊನ್ನನಾಯಕನಹಳ್ಳಿ, ಮಳವಳ್ಳಿ
 
10. ರಾಮನಗರ - ಬೇವುರು, ಕೊಪ್ಪ, ಬಸರಾಳು, ಮೇಲುಕೋಟೆ, ಕೆ.ಆರ್ ಪೇಟೆ
 
11. ರಾಮನಗರ - ಪೇಟೆ ಕುರುಬರಹಳ್ಳಿ, ಮಾಕಳಿ, ಹುಲಿಯೂರು ದುರ್ಗ, ಅಮಬೃತೂರು, ಯಾಡೆಯೂರು, ಸೊರವನಹಳ್ಳಿ, ತುರುವೇಕೆರೆ, ತಿಪಟೂರು
 
12. ರಾಮನಗರ - ಪೇಟೆ ಕುರುಬರಹಳ್ಳಿ, ದೊಡ್ಡಗಂಗವಾಡಿ,ನೀಲಸಂದ್ರ, ನಿಟ್ಟೂರು, ಕುಣಿಗಲ್
 
==ರಾಮನಗರ ಜಿಲ್ಲೆಯ ತಾಲ್ಲೂಕುಗಳು==
"https://kn.wikipedia.org/wiki/ರಾಮನಗರ" ಇಂದ ಪಡೆಯಲ್ಪಟ್ಟಿದೆ