ರಾಮನಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫೮ ನೇ ಸಾಲು:
}}
 
'''ರಾಮನಗರ''' [[ಕರ್ನಾಟಕ]]ದ ಒಂದು ನಗರ, ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಮತ್ತು ಕಸಬಾ ಹೋಬಳಿ ಕೇಂದ್ರ. ಈ ಮೊದಲು [[ಬೆಂಗಳೂರು]] ಜಿಲ್ಲೆಯ ಭಗವಾಗಿದ್ದು 1986ರಲ್ಲಿ [[ಬೆಂಗಳೂರು ಗ್ರಾಮಾಂತರ]] ಪ್ರತ್ಯೇಕ ಜಿಲ್ಲೆಯಾಗಿ ರಚನೆಯಾಯಿತು. ನಂತರ 2007ರಲ್ಲಿ [[ಬೆಂಗಳೂರು ಗ್ರಾಮಾಂತರ]] ಜಿಲ್ಲೆಯ ಭಾಗವಾಗಿದ್ದ ರಾಮನಗರ ೨೦೦೭ರಲ್ಲಿ ಪ್ರತ್ಯೇಕ ಜಿಲ್ಲೆಯಾಯಿತು. ರಾಮನಗರವು [[ರೇಷ್ಮೆ ನಗರ]], [[ಕ್ಷಿರ ನಗರ]], [[ಬೆಟ್ಟದ ನಗರ]] ನಗರವೆಂದುಎಂದು ಖ್ಯಾತಿಗಳಿಸಿದೆ. ರಾಮನಗರ ತಾಲ್ಲೂಕಿನ ವಿಸ್ತೀರ್ಣ 629 ಚ.ಕಿ.ಮೀ ಹೊಂದಿದೆ.
 
ರಾಮನಗರ ಜಿಲ್ಲೆಯಲ್ಲಿನ ತಾಲ್ಲೂಕುಗಳೆಂದರೆ '''ರಾಮನಗರ''', [[ಚನ್ನಪಟ್ಟಣ]], [[ಮಾಗಡಿ]], [[ಕನಕಪುರ]] ನೂತನ ತಾಲೂಕು ಕೇಂದ್ರವಾಗಿ ಕನಕಪುರ ತಾಲೂಕಿನ [[ಹಾರೋಹಳ್ಳಿ]], [[ಕೋಡಿಹಳ್ಳಿ]], ಮತ್ತು [[ಕುಣಿಗಲ್]] ತಾಲ್ಲೂಕ್ಕನ್ನು ರಾಮನಗರ ಜಿಲ್ಲೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ, ಮತ್ತು ತಾಲ್ಲೂಕಿನ [[ಹುಲಿಯೂರು ದುರ್ಗ]] ವನ್ನು ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಿಕೊಳ್ಳಲಾಗಿದೆ.
 
ರಾಮನಗರ ಜಿಲ್ಲೆಯ ವಿಸ್ತೀರ್ಣ 3516 ಚ.ಕಿ.ಮೀ ಕುಣಿಗಲ್ ತಾಲ್ಲೂಕ್ಕನ್ನು ರಾಮನಗರ ಜಿಲ್ಲೆಗೆ ಸೇರ್ಪಡೆ ಮಾಡಿಕೊಂಡ ನಂತರ ಜಿಲ್ಲೆಯ ವಿಸ್ತೀರ್ಣ 4497 ಚ.ಕಿ.ಮೀ ಹೊಂದಿದೆ.
 
 
==ರಾಮನಗರ ಜಿಲ್ಲೆಯ ಯೋಜನೆಗಳು==
"https://kn.wikipedia.org/wiki/ರಾಮನಗರ" ಇಂದ ಪಡೆಯಲ್ಪಟ್ಟಿದೆ