ವಿಜಯನಾರಸಿಂಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಜೀವನ: Trimmed and removed grand words
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೪ ನೇ ಸಾಲು:
ವಿಜಯನಾರಸಿಂಹ ಅವರು ಜುಲೈ ೧೨, ೧೯೨೭ ರಂದು ಮಂಡ್ಯದ ಹಳೇಬೀಡು ಎಂಬ ಹಳ್ಳಿಯಲ್ಲಿ ಹುಟ್ಟಿದರು. ಚಿಕ್ಕಂದಿನಿಂದಲೇ ನಾಟಕ-ಕಾದಂಬರಿ ಬರೆವ ಹವ್ಯಾಸ ರೂಢಿಸಿಕೊಂಡ ವಿಜಯನಾರಸಿಂಹ, ಕವಿಗಳಾದ ಪು.ತಿ.ನ, ಗೋಪಾಲ ಕೃಷ್ಣ ಅಡಿಗರಂಥ ಸಾಹಿತಿಗಳ ನಿಕಟವರ್ತಿಯಾಗಿದ್ದವರು. ಕೆಲವು ಕಾಲ ಪತ್ರಕರ್ತರಾಗಿಯೂ ದುಡಿದರು.
 
== ಮೊದಲ ಹಾಡು ==
==ಓಹಿಲೇಶ್ವರ==
೧೯೫೩ರಲ್ಲಿ [[ಜಿ. ಕೆ. ವೆಂಕಟೇಶ್]] ಓಹಿಲೇಶ್ವರ ಚಿತ್ರಕ್ಕೆ ವಿಜಯನಾರಸಿಂಹ ಅವರನ್ನು ಚಿತ್ರಸಾಹಿತಿಯಾಗಿ ಕರೆತಂದರು. ಆ ಚಿತ್ರಕ್ಕೆ ವಿಜಯನಾರಸಿಂಹರು ಬರೆದ ‘ಈ ದೇಹದಿಂದ ದೂರನಾದೆ ಏಕೆ ಆತ್ಮನೇ’ ಎಂಬುದು ಇಂದಿಗೂಅವರ ಪ್ರಸಿದ್ಧಿ.ಮೊದಲ ಬಸ್ ಸ್ಟಾಂಡಿನಲ್ಲಿ ಬಿಡುಗಾಸನ್ನರಸುವ ಭಿಕ್ಷುಕರಿಂದಚಿತ್ರಗೀತೆಯಾಗಿ, ಇಂದಿಗೂ ಆಧ್ಯಾತ್ಮಿಕ ಲೋಕದಲ್ಲಿ ಆತ್ಮವನ್ನರಸುವ ಭಕ್ತವರೇಣ್ಯರವರೆಗೆ ಈ ಹಾಡು ಮಾಡಿರುವ ಮೋಡಿ ಅನನ್ಯವಾದುದುಪ್ರಸಿದ್ಧಿಯಾಗಿದೆ.
 
==ಒಂದಕ್ಕಿಂತ ಒಂದು ಶ್ರೇಷ್ಠ ಗೀತೆಗಳು==
"https://kn.wikipedia.org/wiki/ವಿಜಯನಾರಸಿಂಹ" ಇಂದ ಪಡೆಯಲ್ಪಟ್ಟಿದೆ