"ಸ್ತ್ರೀ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
* ಈ ಕಾರಣಗಳಿಗಾಗಿಯೇ, ಶಾಲೆಗಳಲ್ಲಿ ಅವಳಿಗೆ ಯೋಗ, ಕರಾಟೆ, ಕ್ರೀಡೆ, ರಂಜನೆ ಹಾಗೂ ಹವ್ಯಾಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಮಾನವ ಸಂಪನ್ಮೂಲದಲ್ಲಿ ಸುಮಾರು ಅರ್ಧ ಪಾಲು ಹೆಣ್ಣುಗಳದ್ದು. ಆದರೆ ಶಾಲಾ ಕಲಿಕೆಯಲ್ಲಿ ಅವಕಾಶ ವಂಚಿತಳಾಗಿರುವುದರಿಂದ ಅವಳ ಸಾಮಾಜಿಕ ಬೆಳವಣಿಗೆಯ ಗತಿಯೂ ಕುಂದಿದೆ.
* ಹೆಣ್ಣೊಬ್ಬಳು ತನ್ನ ಶಕ್ತಿ ಸಾಮರ್ಥ್ಯಗಳ ಬಲದಿಂದ ಬದುಕಬೇಕು ಹಾಗೂ ಎಲ್ಲ ಅಡ್ಡಿ ಆತಂಕಗಳನ್ನು ಸ್ವತಃ ನಿಭಾಯಿಸಿಕೊಳ್ಳಬೇಕಾದರೆ ಅವಳು ಶಿಕ್ಷಿತಳಾಗಬೇಕು. ಯಾವುದೇ ವಿಧದ ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರದ ವಿರುದ್ಧ ದನಿ ಎತ್ತುವುದು ಮತ್ತು ನ್ಯಾಯ ಪಡೆಯುವುದು ಪ್ರತಿಯೊಬ್ಬ ಹೆಣ್ಣು ಮಗಳ ಹಕ್ಕು.
 
===ಯಶಸ್ವಿ ಮಹಿಳೆಯರು===
*[https://www.prajavani.net/business/startup/health-service-sector-business-startup-and-dr-vasudha-m-sharma-820356.html ಸ್ಫೂರ್ತಿಯ ಉದ್ಯಮಿ: ಯಶಸ್ಸಿನ ಮೂರು ಮಂತ್ರಗಳು;-ಎಂ. ಶ್ರೀನಿವಾಸ ರಾವ್ Updated: 08 ಏಪ್ರಿಲ್ 2021;-ವಿವೇಕಾನಂದ ಹೆಲ್ತ್‌ ಗ್ಲೋಬಲ್‌’ ಸಂಸ್ಥೆಯ ಸ್ಥಾಪಕಿ ಡಾ. ವಸುಧಾ ಎಂ. ಶರ್ಮ ಅವರು ಅಂಥವರಲ್ಲಿ ಒಬ್ಬರು.‘ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಬಳಸಿಕೊಂಡು ಸಂಯೋಜಿತ ವೈದ್ಯಕೀಯ ಸೇವೆ ಒದಗಿಸುವ ಕೇಂದ್ರಗಳನ್ನು ನಾವು ನಡೆಸುತ್ತಿದ್ದೇವೆ. ರೋಗಿಯ ಆರೋಗ್ಯ, ಕಾಯಿಲೆ, ದೇಹ–ಮನಸ್ಸಿನ ನಡುವಿನ ಹೊಂದಾಣಿಕೆಯನ್ನು ಪರಿಗಣಿಸಿ ಸರಿಯಾದ ಪರಿಹಾರ ಸೂಚಿಸುವುದು ನಮ್ಮ ಆದ್ಯತೆ’ ಎಂದು ಅವರು ಹೇಳುತ್ತಾರೆ.]
 
 
 
==ನೋಡಿ==
*[[ಮಹಿಳೆ ಮತ್ತು ಭಾರತ]]
*[[ಹೆಣ್ಣು ಭ್ರೂಣ ಹತ್ಯೆ]]
 
==ಉಲ್ಲೇಖ==
ಹೆಣ್ಣು ಭ್ರೂಣ ಹತ್ಯೆ
 
[[ವರ್ಗ:ಜೀವರಚನಶಾಸ್ತ್ರ]]
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/1031089" ಇಂದ ಪಡೆಯಲ್ಪಟ್ಟಿದೆ