ವಂಶವಾಹಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Fixed the file syntax error
No edit summary
೧ ನೇ ಸಾಲು:
[[file: Chromosome_DNA_Gene.svg|thumb|ವಂಶವಾಹಿ (ಜೀನ್ - gene) ಡಿಎನ್ಎಯ ಕಾರ್ಯನಿರ್ವಹಣೆಯನ್ನು ಸಂಕೇತಿಸಿದ ಒಂದು ಪ್ರದೇಶ. ಒಂದು ವರ್ಣತಂತು ಅನೇಕ ವಂಶವಾಹಿಗಳಿರುವ ಉದ್ದನೆಯ ಡಿಎನ್ಎ ತಂತು. ಮಾನವ ವರ್ಣತಂತು ೫೦ ಕೋಟಿಗಳ ವರೆಗೆ ಡಿಎನ್ಎ ಪ್ರತ್ಯಾಮ್ಲ ಜೋಡಿಗಳನ್ನು ಮತ್ತು ಸಾವಿರಾರು ವಂಶವಾಹಿಗಳನ್ನು ಹೊಂದಿರುತ್ತದೆ.]]
==[[ಡಿ.ಎನ್.ಎ]] ಎಂಬ ವಂಶವಾಹಿ==
'''[[ಡಿ.ಎನ್.ಎ]]''' (ಡೀಆಕ್ಸಿರೈಬೊ ನ್ಯೂಕ್ಲೀಯಿಕ್ ಆಮ್ಲ) ಎಲ್ಲಾ ಜೀವಿಗಳಲ್ಲೂ ಹಾಗೂ ಹಲವಾರು [[ವೈರಾಣು]]ಗಳಲ್ಲಿ ಇರುವ ಪ್ರಧಾನ ಅನುವಂಶಿಕ ಜೈವಿಕ ಅಣುವಾಗಿದೆ.
[[ಚಿತ್ರ:Dna-split.png|thumbnail|right|ಡಿ.ಎನ್.ಎ ಆಕಾರ]]
[[ಚಿತ್ರ:Brokechromo.jpg|thumbnail|right|ಕ್ರೋಮೋಸೋಮ್ಸ್]]
</br>ವಂಶವಾಹಿಯು (ಜೀನ್)<ref group=ಟಿಪ್ಪಣಿ>ಇಂಗ್ಲೀಶ್ ವಿಕಿಪೀಡಿಯ Gene ಲೇಖನದ ಅನುವಾದ ಲಿಂಕ್ https://en.wikipedia.org/wiki/Gene</ref> [[ನ್ಯೂಕ್ಲಿಯೊಟೈಡ್|ನ್ಯೂಕ್ಲಿಯೊಟೈಡ್‌ಗಳಿಂದ]] ಆದ [[ಡಿ.ಎನ್.ಎ|ಡಿಎನ್ಎಯ]] ಒಂದು ನೆಲೆ (ಅಥವಾ ಪ್ರದೇಶ) ಮತ್ತು ಅನುವಂಶಿಕತೆಯ ಅಣ್ವಿಕ ಘಟಕ.<ref> Slack, J.M.W. Genes-A Very Short Introduction. Oxford University Press 2014</ref><ref name="A" > Alberts B, Johnson A, Lewis J, Raff M, Roberts K, Walter P (2002). Molecular Biology of the Cell (Fourth ed.). New York: Garland Science. ISBN 978-0-8153-3218-3.</ref> <sup>:ಶಬ್ದಾರ್ಥಗಳು</sup> ಜೀವಿಯೊಂದು ತನ್ನ ಸಂತಾನಕ್ಕೆ ವಂಶವಾಹಿಗಳನ್ನು ಕೊಡುವುದು ಜೀವಿಯ ಅವಲೋಕಿಸಬಹುದಾದ ಗುಣಗಳನ್ನು ಅನುವಂಶಿಕವಾಗಿ ಕೊಡುವುದಕ್ಕೆ ಆಧಾರ. ಜೀವಿಯ ಬಹಳಷ್ಟು ಗುಣಗಳು ಹಲವು ವಂಶವಾಹಿಗಳು ಮತ್ತು ವಂಶವಾಹಿ-ಪರಿಸರದ ಅಂತರಕ್ರಿಯೆಯಿಂದ ಪ್ರಭಾವಿತವಾಗಿವೆ. ಕಣ್ಣಿನ ಬಣ್ಣ ಅಥವಾ ಅಂಗಾಗಳ ಸಂಖ್ಯೆಯಂತಹ ಕೆಲವೊಂದು ಅನುವಂಶಿಕ ಗುಣಗಳು ತಕ್ಷಣ ಕಾಣುತ್ತವೆ ಮತ್ತು ರಕ್ತದ ನಮೂನೆ, ನಿರ್ದಿಷ್ಟ ರೋಗದ ಅಪಾಯ ಅಥವಾ ಜೀವದ ಭಾಗವಾದ ಹಲವು ಸಾವಿರ ಮೂಲಭೂತ ಜೀವರಸಾಯನಿಕ ಪ್ರಕ್ರಿಯೆಗಳು ತಕ್ಷಣ ಕಾಣುವುದಿಲ್ಲ.
</br>ವಂಶವಾಹಿಗಳ ಸರಣಿಯಲ್ಲಿ ಬದಲಾವಣೆ ಅಥವಾ ವ್ಯತ್ಯಯಗಳು ಉಂಟಾಗಬಹುದು. ಇದು ಭಿನ್ನವಾಗಿರುವ ಹಲವು ಅಲೆಲ್‌ಗಳಿಗೆ <ref group=ಟಿಪ್ಪಣಿ>ಅಲೆಲ್‌ಗಳು ವಂಶವಾಹಿಯ ಭಿನ್ನ ಆವೃತ್ತಿಗಳು</ref> ಕಾರಣವಾಗುತ್ತದೆ. ಈ ಅಲೆಲ್‌ಗಳು ತುಸು ಭಿನ್ನವಾದ ಪ್ರೋಟೀನ್‌ನ ಆವೃತ್ತಿಯನ್ನು ಸಂಕೇತಿಸುವ ಮೂಲಕ ಜೀವಿಯಲ್ಲಿ ಬೇರೆ ಬೇರೆ ಗುಣಗಳಿಗೆ ಕಾರಣವಾಗುತ್ತವೆ. ಅಲೆಲ್‌ಗಳು [[ನೈಸರ್ಗಿಕ ಆಯ್ಕೆ]]ಯ ಮೂಲಕ ಅಥವಾ ಯೋಗ್ಯವಾದ ಅಲೆಲ್‌ಗಳಷ್ಟೇ ಉಳಿದುಕೊಳ್ಳುವ ಮೂಲಕ ವಿಕಾಸವಾಗುತ್ತವೆ.
</br> ಹೊಸ ವಿದ್ಯಮಾನಗಳನ್ನು ಕಂಡುಹಿಡಿದಂತೆ ವಂಶವಾಹಿಯ ವ್ಯಾಖ್ಯಾನವು ಹೆಚ್ಚು ಸುಧಾರಿಸುತ್ತಿದೆ.<ref name="B">Gericke, Niklas Markus; Hagberg, Mariana (5 December 2006). "Definition of historical models of gene function and their relation to students' understanding of genetics". Science & Education 16 (7–8): 849–881. Bibcode:2007Sc&Ed..16..849G. doi:10.1007/s11191-006-9064-4.</ref> ಉದಾಹರಣೆಗೆ ವಂಶವಾಹಿಯನ್ನು ಸಂಕೇತಿಸುವ ಪ್ರದೇಶವು ಅದನ್ನು ನಿಯಂತ್ರಿಸುವ ಪ್ರದೇಶದಿಂದ ಬಹಳ ದೂರದಲ್ಲಿ ಇರಬಹುದು,
"https://kn.wikipedia.org/wiki/ವಂಶವಾಹಿ" ಇಂದ ಪಡೆಯಲ್ಪಟ್ಟಿದೆ