"ಡಿಎನ್ಎ -(DNA)" ಆವೃತ್ತಿಗಳ ಮಧ್ಯದ ಬದಲಾವಣೆಗಳು

*ಮಾನವರ ಜೀವ ಕೋಶದಲ್ಲಿ 23 ಕ್ರೋಮೊಸೊಮುಗಳ ಜೋಡಿಯ ಮೆಟ್ಟಿಲುಗಳಲ್ಲಿ (ಅಡ್ಡಪಟ್ಟಿ) ಜೋಡಿಸಿದ ಎರಡು ಸರಪಳಿ ಇದ್ದು ಒಟ್ಟು 46 ಕ್ರೋಮೊಸೊಮ್ ಇರುತ್ತವೆ. ಈ ಚಿತ್ರವು 46 ಕ್ರೋಮೋಜೊಮ್ ಜೋಡಿಯಲ್ಲಿ, '''23 ನೇ ಕ್ರೊಮೊಸೋಮ್''' ಜೋಡಿಯ ಹೆಣ್ಣು <big>(xx)</big>-ಹೆಂಗಸರಲ್ಲಿರುವ ಕ್ರೊಮೊಸೋಮ್; ಮತ್ತು ಪುರುಷರಲ್ಲಿರುವ ಕರಮೋಜೋಮೆ <big>(xy)</big> ಆವೃತ್ತಿಗಳನ್ನು ತೋರಿಸುತ್ತದೆ. ಮಾನವನ ರಕ್ತ ಮಾಂಸದಲ್ಲಿರುವ ಕೋಟ್ಯಾಂತರ ಜೀವಕೋಶದ ಬೀಜದ '''ಅನುವಂಶದ''' ಸರಪಣಿಯಲ್ಲಿ 23 ನೇ ಕ್ರೊಮೊಸೋಮ್ ಜೋಡಿಯು ಮಾನವರಲ್ಲಿ ಗಂಡು ಮತ್ತು ಹೆಣ್ಣು - ಲಿಂಗಬೇಧವನ್ನು ತೋರಿಸುತ್ತದೆ. 23 ನೇ ಕ್ರೊಮೊಸೋಮ್ ಜೋಡಿಯಲ್ಲಿ ಎರಡೂ ಎಕ್ಷ್ ಕ್ರೊಮೊಸೊಮ್ ಇದ್ದರೆ ಹೆಣ್ಣು; ಅದರಲ್ಲಿ ಒಂದು '''ಎಕ್ಷ್''' ಮತ್ತೊಂದು '''ವೈ''' ಹೆಸರಿನ ಕ್ರೊಮೊಸೋಮ್ ಇದ್ದರೆ ಅದು ಗಂಡು. ಇವು ಮನುಷ್ಯನ (ಜೀವಿಯ) ಪ್ರತಿಯೊಂದು ಅಂಗಾಂಗಳ ರಚನೆ- ಅದರ ಕಾರ್ಯನಿರ್ವಹಣೆ, ದೇಹ ಪೋಷಣೆ, ಬೆಳವಣಿಗೆ, ಅದರಲ್ಲಿ ಕಾಲ ಕಾಲಕ್ಕೆ ತಕ್ಕ ಬದಲಾವಣೆ (ಉದಾ: ಗಂಡು- ಹೆಣ್ಣು ಎಂಬ ವ್ಯತ್ಯಾಸ)ಎಲ್ಲವೂ ಜರುಗುತ್ತವೆ.- ಪ್ರತಿಕಾಯಗಳಾದ -ಕ್ರಿಮಿ- ಸೂಕ್ಷ್ಮಕ್ರಿಮಿ ವೈರಸ್ಸು - ವಿಷವಸ್ತುಗಳಿಂದ ರಕ್ಷಣೆ- ನೆನಪು, ಬುದ್ಧಿಶಕ್ತಿ, ದೇಹಧಾರ್ಡ್ಯ ಎಲ್ಲ ಕಾರ್ಯಗಳನ್ನೂ, ಭಾವನೆಗಳನ್ನೂ ನಿರ್ಧರಿಸುತ್ತವೆ. ಮಾನವ ಜೀವಿತದ ಅನೇಕ ಲಕ್ಷ ವರ್ಷಗಳ ನೆನಪು ಅದರಲ್ಲಿ ಅಡಗಿರುತ್ತದೆ. ಆ ನೆನಪಿನಿಂದ ಗರ್ಭದಲ್ಲಿರುವ ಸಾಸಿವೆಕಾಳಿಗಿಂತಲೂ ಚಿಕ್ಕ ಗಾತ್ರದ ಭ್ರೂಣ- ಫಲಿತ ಅಂಡಾಣು, ಗಂಡು ಅಥವಾ ಹೆಣ್ಣು ಮಾನವನಾಗಿ ರೂಪಿತವಾಗಿ ಸಕಾಲದಲ್ಲಿ ಗರ್ಭದಿಂದ ಜಗತ್ತಿಗೆ ಬರುತ್ತದೆ.
*ಗಂಡಿನ ಒಂದು ವೀರ್ಯಾಣುವು '''X ಅಥವಾ Y ಕ್ರೋಮೋಸೋಮ್''' ಅನ್ನು ಹೊಂದಿದ್ದು,46 ಕ್ರೋಮೋಜೊಮ್ ಜೋಡಿಯಲ್ಲಿ 23 ಕ್ರೋಮೊಸೊಮುಗಳ ಒಂದು ಸರಪಳಿ ಮಾತ್ರಾ ವೀರ್ಯಾಣುವಿನಲ್ಲಿ ಇರುತ್ತದೆ, ಆ ಕ್ರೊಮೊಸೊಮ್ ಸರಪಳಿಯಲ್ಲಿ '''X ಕ್ರೋಮೋಸೋಮ್'''ಇದ್ದು '''X ಕ್ರೋಮೋಸೋಮ್'''ಇರುವ ಹೆಣ್ಣಿನ ಅಂಡಾಶಯವನ್ನು ಪ್ರವೇಶಿಸಿ ಫಲೀಕರಣಗೊಳಿಸಿದ ನಂತರ, ೨೩ ನೆಯ "X X" ಕ್ರೋಮೋಸೋಮ್ ಜೋಡಿಯುಳ್ಳ ಫಲಿತ ಅಂಡಾಶಯ '''ಹೆಣ್ಣು ಮಗುವನ್ನು''' ಉತ್ಪತ್ತಿ ಮಾಡುವುದು. ಗರ್ಭಕೋಶಕ್ಕೆ ಪ್ರವೇಶಿಸಿದ ಗಂಡಿನ 23 ಕ್ರೋಮೊಸೊಮುಗಳ ಒಂದು ಸರಪಳಿಯಲ್ಲಿ ಒಂದು ವೀರ್ಯಾಣುವು '''ವೈ ಕ್ರೋಮೋಸೋಮ್''' ಅನ್ನು ಹೊಂದಿದ್ದು, ಹಣ್ಣಿನ ಅಂಡಾಣುವು ೨೩ನೆಯ '''X ಕ್ರೋಮೋಸೋಮ್'''ನ್ನು ಸದಾ ಹೊಂದಿರುವುದರಿಂದ-ಆ ಅಂಡಾಶಯ ಪ್ರವೇಶಿಸಿ ಅಲ್ಲಿ ಗಂಡಿನ ೨೩ ನೆಯ ಕ್ರೋಮೋಸೋಮಿಗೆ ಸೇರಿ, ಅದು 46 ಕ್ರೋಮೋಜೊಮ್‍ಗಳಲ್ಲಿ ೨೩ ನೆಯ '''X+Y ಕ್ರೋಮೋಸೋಮ್'''ಜೋಡಿ ಆಗುವುದು. ಹಾಗೆ ಸೇರಿದ ಈ ಸಂದರ್ಭದಲ್ಲಿ ಫಲೀಕರಣವು ಪುರುಷ ಸಂತತಿ-ಯಾ ಗಂಡು ಸಂತತಿಯ ಉತ್ಪತ್ತಿಗೆ ಕಾರಣವಾಗುತ್ತದೆ.<ref>[https://www.news-medical.net/health/What-is-Sperm.aspx Sperm - Male Reproductive Cells]</ref>. ಇದರಿಂದ '''ಮಗು, ಗಂಡು ಅಥವಾ ಹೆಣ್ಣು''' - ಎನ್ನುವುದು ಗಂಡಿನ ವೀರ್ಯದಿಂದಲೇ ನಿರ್ಧರಿತವಾಗುತ್ತದೆ. ಆ ೨೩ ನೆಯ ಜೋಡಿಯ '''ಆ ಎಕ್ಸ್ -X ಕ್ರೋಮೊಜೊಮ್''' ಮತ್ತೊಂದು ಎಕ್ಸ್ -X ಕ್ರೋಮೊಜೊಮ್‍ ಜೊತೆ ಸೇರಿದಾಗ, ಅದ್ಭುತವಾದ ಪ್ರೊಗ್ರಾಮನ್ನು ಹೊಂದಿರುತ್ತದೆ. (ಹೆಣ್ಣಿನ ದೇಹ ಒಂದು ಅದ್ಭುತ ಜೈವಿಕ ಯಂತ್ರ.) ಎಂದರೆ- ಅದು ಹೆಣ್ಣಿಗೆ ಸಂಬಂಧಿಸಿದ ಇಡೀ ದೇಹ ರಚನೆ, ಭಾವನೆ, ಗ್ರಂಥಿಗಳ ರಚನೆ- ಕಾಲ ಕಾಲಕ್ಕೆ ಹೆಣ್ನಿನ ದೇಹದಲ್ಲಿ ಆಗಬೇಕಾದ ಬದಲಾವಣೆಗಳ ಪ್ರೋಗ್ರಾಮನ್ನು- ಕಾರ್ಯಸೂಚಿಯನ್ನು ಹೊತ್ತು ತರುತ್ತದೆ. ಅದು- ಗಂಡಿನ ಎಕ್ಸ್ ಕ್ರೋಮೋಜೊಮ್ ಮತ್ತೊಂದು ಹೆಣ್ಣು-ಎಕ್ಸ್ ಕ್ರೋಮೋಜೊಮ್ ಜೊತೆ ಸೇರಿ,- ಅದು ಕೂದಲಿನಿಂದ ಹಿಡಿದು ಗರ್ಭಕೋಶದವರೆಗಿನ ಪ್ರತಿಯೊಂದರ ವಿವರ- ಅವೆಲ್ಲದರ-ಜೊತೆಗೆ ವಯೋಮಾನಕ್ಕೆ ತಕ್ಕಂತೆ ಹೆಣ್ಣಿನಲ್ಲಿ ಆಗಬೇಕಾದ ಬದಲಾವಣೆಯ ಕಾರ್ಯಕ್ರಮದ ವಿವರ - ಕ್ರಿಯೆ, ಆಯಾ ಕಾಲಕ್ಕೆ ಬೇಕಾದ ಮನಸ್ಸು-ಸ್ವಭಾವಗಳನ್ನು ಕೊಡುವ, ಪ್ರೊಗ್ರಾಮನ್ನು ಕೂಡಾ ಆ ಒಂದು ಮಿಲಿಮೀಟರಿನ ಸಾವಿರದ ಒಂದು ಭಾಗಕ್ಕಿಂತ ಚಿಕ್ಕ ಗಾತ್ರದ 'X' ಕ್ರೋಮೋಸೋಮು ಹೆಣ್ಣು ಭ್ರೂಣದ ಉತ್ಪತ್ತಿಗೆ ಕಾರಣವಾಗಿ ಆ ಶಿಶುವಿನ ಜೊತೆ ತರುತ್ತದೆ. ತಾಯಿಯಲ್ಲಿ ಗಂಡಾಗಲಿ ಹೆಣ್ಣಾಗಲಿ ತನ್ನ ಮಗುವಿನ ಬಗ್ಗೆ ಅಗಾಧ ಪ್ರೀತಿ, ಮಮತೆ ಮೋಹಗಳನ್ನು ತುಂಬುತ್ತದೆ. ಮಗುವಿಗೆ ಬೇಕಾದ ಆಹಾರ- ತಾಯಿಯ ಎದೆಹಾಲನ್ನು ಸುಮಾರು ಒಂದು ವರ್ಷಕಾಲಕ್ಕೆ ಒದಗಿಸುವ ವ್ಯವಸ್ಥೆ ಮಾಡುತ್ತದೆ. (ಅಥವಾ ೨೩ ನೆಯದು "X X" ಕ್ರೋಮೋಸೋಮ್ ಆದಾಗ ಇಡೀ ೨೩ ರ ಜೋಡಿ ಸರಪಳಿಯಲ್ಲೇ ಹೆಣ್ಣಿಗೆ ಇರಬೇಕಾದ ಎಲ್ಲಾ ದೈಹಿಕ ಮಾನಸಿಕ ಬದಲಾವಣೆ ಉಂಟು ಮಾಡಬಹುದು). ಈ ಕ್ರೋಮೊಜೋಮುಗಳು ತಂದೆ ಮತ್ತು ತಾಯಿಯಿಂದ ಅನುವಂಶಿಯತೆಯ ಗುಣಗಳನ್ನು- ನೆನಪನ್ನು ಹೊತ್ತುತರುತ್ತವೆ- ಅವುಗಳ ಜೊಡಣೆಯಲ್ಲಿ ಅಗಬಹುದಾದ ಅಲ್ಪ ಅಲ್ಪಸ್ವಲ್ಪ ವ್ಯತ್ಯಾಸಗಳಿಂದ ಮಗು ತಂದೆ ತಾಯಿಯರನ್ನು ಹೋಲಿದರೂ ಸ್ವಲ್ಪ ಬದಲಾವಣೆ ಇರುತ್ತದೆ.
[[File:Karyotype.png|thumb|520px|center| Karyotype; ಆದರ್ಶೀಕೃತ ಮಾನವ ಡಿಪ್ರಾಯ್ಡ್ ಕರಿಟೋಪ್ನ ಚಿತ್ರಾತ್ಮಕ ನಿರೂಪಣೆ, ಜೀನೋಮ್‍ನ ಸಂಘಟನೆಯನ್ನು ವರ್ಣತಂತುಗಳಾಗಿ ತೋರಿಸುತ್ತದೆ. ಈ '''ಚಿತ್ರವು 23 ನೇ ಕ್ರೊಮೊಸೋಮ್''' ಜೋಡಿಯ ಹೆಣ್ಣು (xx) ಮತ್ತು ಪುರುಷ (xy) ಆವೃತ್ತಿಗಳನ್ನು ಅಕ್ಕಪಕ್ಕದಲ್ಲಿ ತೋರಿಸುತ್ತದೆ. ಅದರಲ್ಲಿ 23 ನೇ ಕ್ರೊಮೊಸೋಮ್ 'xx' ಇದ್ದಾಗ ಹೆಣ್ಣು ಮಗು, 23 ನೇ ಕ್ರೊಮೊಸೋಮ್ 'xy' ಇದ್ದರೆ ಗಂಡು ಮಗು. '''ಈ ಎರಡೂ ಜೋಡಿ ಚಿತ್ರದಲ್ಲಿದ್ದಂತೆ ಒಟ್ಟಿಗೆ ಇರುವುದಿಲ್ಲ. 23 ನೇನೇಯದನ್ನು ಗಂಡು ಮತ್ತು ಹೆಣ್ಣುನ್ನು ಗುರುತಿಸಲು ಮಾತ್ರಾ ಒಟ್ಟಿಗೆ ತೋರಿಸಿದೆ.''' 23 ನೇ ಕ್ರೊಮೊಸೋಮ್ 'xx'- 'xy' ಗಳಲ್ಲಿ ಯಾವುದಾದರೂ ಒಂದು ಜೊಡಿ ಮಾತ್ರಾ ಇರುತ್ತದೆ. ಜೋಡಿಯ ವರ್ಣತಂತುಗಳನ್ನು ಅದರ ಸೆಂಟ್ರೊಮೆರೆಸ್‍ನಲ್ಲಿ ಜೋಡಿಸಲಾಗಿದೆ. ಮೈಟೊಕಾಂಡ್ರಿಯದ ಡಿಎನ್ಎ ತೋರಿಸಲಾಗಿಲ್ಲ.; ಸೌಜನ್ಯ: ನ್ಯಾಷನಲ್ ಹ್ಯೂಮನ್ ಜಿನೊಮ್ ರಿಸರ್ಚ್ ಇನ್ಸ್ಟಿಟ್ಯೂಟ್ - ಹ್ಯೂಮನ್ ಜಿನೊಮ್ ಪ್ರಾಜೆಕ್ಟ್ನಿಂದ,ಇಂ. ಅದೇ ಫೈಲ್ ಹೆಸರಿನೊಂದಿಗೆ ಮಾರ್ಪಡಿಸಲಾಗಿದೆ,]]
 
===''ಡಿಎನ್‌ಎ ಎಂದರೆ''===
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/1030900" ಇಂದ ಪಡೆಯಲ್ಪಟ್ಟಿದೆ